ಸಾಮೂಹಿಕ ವಿವಾಹಗಳು ಭಾಗ್ಯವಂತರ ಮದುವೆಗಳು : ಚನ್ನಮಲ್ಲ ಶ್ರೀ
ಲೋಕದರ್ಶನವರದಿ
ಹಾವೇರಿ10: ಸಾಮೂಹಿಕ ವಿವಾಹಗಳು ಬಡವರ ಮದುವೆಗಳಲ್ಲ ಭಾಗ್ಯವಂತರ ಮದುವೆಗಳು ಎಂದರೆ ತಪ್ಪಾಗಲಾರದು ತಾಲೂಕಿನ ನೆಗಳೂರ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಜಾತ್ರಾಮಹೋತ್ಸವದ ಜರುಗಿದ ಸಾಮೂಹಿಕ ವಿವಾಹ ಸಮಾರಂಭದ ಮಾತನಾಡಿದ ಕನಕಗಿರಿ ವಿರಕ್ತಮಠದ ಡಾ.ಚೆನ್ನಮಲ್ಲ ಶಿವಯೋಗಿ ಸ್ವಾಮೀಜಿ ಹೇಳಿದರು
ಅಕ್ಕಿ ಆಲೂರಿನ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಜಗತ್ತಿಗೆ ಸಂತ ಮಹಾತ್ಮ ವಿಜ್ಞಾನಿಗಳನ್ನು ಗಡಿ ಕಾಯುವ ಸೈನಿಕರನ್ನು ನೀಡುವ ಗ್ರಹಸ್ಥರು ಸಂಸಾರ ಜೀವನದೊಂದಿಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕೆಂದರು.
ಸಮಾರಂಭದಲ್ಲಿ ಮಠಾಧ್ಯಕ್ಷ ಗುರುಶಾಂತೇಶ್ವರ ಶಿವಾಚಾರ್ಯರು ವೇ ಶಶಿಧರ ಶಾಸ್ತ್ರಿ ಹಿರೇಮಠ ಡೋಣಿ ಮುರಗೆಪ್ಪ ಶಿಲವಂತರ ಚಂದ್ರು ಬುಕ್ಕಟಗಾರ ಈಶ್ವರ ಶಿಡೇನೂರ ನಾಗಪ್ಪ ಕಟ್ಟೆಣ್ಣನವರ ಅಮರ ಗಂಗನಗೌಡ್ರ ಕುಮಾರ ಕಟ್ಟೆಪ್ಪನವರ ರಾಜು ವಿಭೂತಿ ಕಾಂತೇಶರೆಡ್ಡಿ ಶಟ್ಟೆಪ್ಪನವರ ಕುಮಾರ ಹುಲೇಪ್ಪನವರ ಶರಣಪ್ಪ ಛಪ್ಪರದ ಯಲ್ಲಪ್ಪ ಕಿವುಡಿ ವಿನಾಯಕ ದಡ್ಡಿ ಚಂದನ ಬಿಷ್ಟನಗೌಡ್ರ ಇತರರು ಇದ್ದರು. ಗುರುಶಾಂತ ಹಿರೇಮಠ ಸ್ವಾಗತಿಸಿದರು ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 