ವಿಶ್ವ ಪರಿಸರ ದಿನಾಚರಣೆ : ಚಿತ್ರಕಲಾ ಸ್ಪರ್ಧೆ

ವಿಶ್ವ ಪರಿಸರ ದಿನಾಚರಣೆ : ಚಿತ್ರಕಲಾ ಸ್ಪರ್ಧೆ  World Environment Day: Painting Competition

ಹುಬ್ಬಳ್ಳಿ   02: ಧಾರವಾಡ ಮಹಾನಗರ ಪಾಲಿಕೆ, ಜೆ ಎಸ್ ಎಸ್ ವಿದ್ಯಾ ಗಿರಿ, ಪರಿಸರಕ್ಕಾಗಿ ನಾವು ಸಂಘಟನೆ ಹಾಗೂ ಇತರ ಸಂಘ ಸಂಸ್ಥೆಗಳ ಸಯುಕ್ತ ಆಶ್ರಯದಲ್ಲಿ ಈ ದಿನ ವಿಶ್ವ ಪರಿಸರ ದಿನಾಚರಣೆ 2026ರ ಅಂಗವಾಗಿ ಚಿತ್ರಕಲಾ ಸ್ಪರ್ಧೆ ಮತ್ತು ನಿಬಂಧ ಸ್ಪರ್ಧೆಯನ್ನು ಶಾಲಾ ಮಕ್ಕಳಿಗೆ ಏರಿ​‍್ಡಸಲಾಗಿತ್ತು. ಸದರಿ ಸ್ಪರ್ಧೆಯಲ್ಲಿ 275 ವಿದ್ಯಾರ್ಥಿಗಳು ಚಿತ್ರಕಲೆ ಸ್ಪರ್ಧೆಯಲ್ಲಿ ಮತ್ತು 105 ವಿದ್ಯಾರ್ಥಿಗಳು ನಿಬಂಧ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ತಾಲೂಕ ಗಳಿಂದ ಆಗಮಿಸಿ ಭಾಗವಹಿಸಿದ್ದರು. ಸ್ಪರ್ಧೆಯ ವಿಜೇತರಿಗೆ ದಿನಾಂಕ 05-06- 2026ರಂದು ಬೆಳಿಗ್ಗೆ 11:00 ಕ್ಕೆ ಉತ್ಸವ ಹಾಲ್ ಜೆಎಸ್‌ಎಸ್ ವಿದ್ಯಾ ಗಿರಿ ಧಾರವಾಡದಲ್ಲಿ ನಡೆಯುವ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬಹುಮಾನ ವಿತರಣೆಯನ್ನು ನೀಡಲಾಗುವುದು.ಸದರಿ ವಿಷಯದ ಬಗ್ಗೆ ದಿನಪತ್ರಿಕೆಗಳಲ್ಲಿ ಪ್ರಕಟಿಸಲು ಕ್ರಮ ಕೈಗೊಳ್ಳಲು ಕೋರಿದೆ