ಅನ್ವೇಷಣಾ ಮನೋಭಾವ ಬೆಳೆಸಲು ಸಂಚಾರಿ ತಾರಾಲಯ ಪೂರಕ
ಮಹಾಲಿಂಗಪುರ 13: ವಿದ್ಯಾರ್ಥಿಗಳು ವಿಜ್ಞಾನ ವಿಷಯದ ಆಳವಾದ ಜ್ಞಾನದಿಂದ ಬ್ರಹ್ಮಾಂಡದ ಅಧ್ಯಯನ ಮಾಡಲು ಮಾತ್ರ ಸಾಧ್ಯ. ಇನ್ನೂ ಅನೇಕ ವಿಷಯಗಳು ಬ್ರಹ್ಮಾಂಡದಲ್ಲಿ ಅನ್ವೇಷಣೆ ಆಗದೆ ಹಾಗೆಯೇ ಉಳಿದು ಹೋಗಿವೆ ಅವುಗಳ ಅನ್ವೇಷಣೆಗೆ ವಿದ್ಯಾಥರ್ಿಗಳಿಗೆ ಪೂರಕ ಜ್ಞಾನ ಅಗತ್ಯ ಆ ನಿಟ್ಟಿನಲ್ಲಿ ಈ ಸಂಚಾರಿ ತಾರಾಲಯ ಉಪಯುಕ್ತ ಎಂದು ಮುಖ್ಯೋಪಾಧ್ಯಾಯ ಕೆ. ಎಂ. ವಿಜಾಪುರ ತಿಳಿಸಿದರು.
ಸಮೀಪದ ಮದಭಾವಿ ಸರಕಾರಿ ಪ್ರೌಢ ಶಾಲೆಯಲ್ಲಿ ಬೆಂಗಳೂರು ನೆಹರೂ ತಾರಾಲಯ ಪ್ರೌಢ ವಿಭಾಗದ 200 ಮತ್ತು ಪ್ರಾಥಮಿಕ ವಿಭಾಗದ 130 ವಿದ್ಯಾರ್ಥಿಗಳಿಗೆ ಸಂಚಾರಿ ತಾರಾಲಯದಲ್ಲಿ ವಿಶ್ವದ ಬ್ರಹ್ಮಾಂಡದ ಉದಯ. ವಿಶ್ವದ ದರ್ಶನ ಹೀಗೆ ಅನೇಕ ವಿಸ್ಮಯಗಳ ಸಾಕ್ಷಾತ್ಕಾರ ಮಾಡಿದರು. ತಾರಾಲಯದ ಮುಖ್ಯಸ್ಥ ಆನಂದ ಬೇಹೂರ ಅನೇಕ ವಿಷಯಗಳ ಬಗ್ಗೆ ವಿವರಣೆ ನೀಡಿದರು.
ಶಿಕ್ಷಕರಾದ ಡಾ. ಶಶಿಧರ ಕುಂಬಾರ, ಬಿ.ವಿ.ಯರಗಟ್ಟಿಕರ, ಆರ್.ಎಚ್.ಗಾಳಿ, ಐ.ಎಸ್.ಪಾಟೀಲ, ಎಲ್. ಎಂ. ಕುರುಬೇಟ, ಎಸ್. ಎಲ್.ಕುಂಬಾರ, ಸಿ. ಆರ್. ಕುದರಿಮನಿ, ಶಿಕ್ಷಕಿ ಹುಣಶ್ಯಾಳ ಇತರರು ಇದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 