ಮುಖ್ಯಮಂತ್ರಿ ಫಡ್ನವಿಸ್ರನ್ನು ಭೇಟಿಯಾದ ಶುಶಾಂತ ಶ್ರೀಮಂತ ಪಾಟೀಲ
Sushant Shrimant Patil meets Chief Minister Fadnavis
ಸಂಬರಗಿ 13: ಕೆಂಪವಾಡ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರು, ಕೃಷ್ಣಾ ಕೋ-ಆಫ್ ಸೋಸಾಯಿಟಿ ಉಪಾಧ್ಯಕ್ಷರು, ಶಿವನೇರಿ ಶುಗರ್ಸ ಕೋರೆಗಾಂವ, ಜಿಲ್ಲೆ: ಸಾತಾರಾ ಚೇರ್ಮನ್ ಶುಶಾಂತ ಶ್ರೀಮಂತ ಪಾಟೀಲ ಇವರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ಇವರಿಗೆ ಭೇಟಿಯಾಗಿ ಸ್ವಾಗತಿಸಿ ಕಾರ್ಖಾನೆಯ ಎಥನಾಲ್ ಉದ್ಘಾಟಿಸುವ ಮಾಹಿತಿ ನೀಡುತ್ತಿರುವ ಚಿತ್ರ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 