ರಾಜ್ಯ ಮಟ್ಟದ ಟೆಕ್ವಾಂಡೋ ಚಾಂಪಿಯನ್ ಶಿಪ್ ಸ್ಪರ್ಧೆ
ಪ್ರತೀಕರಾಜ ರಾಜ್ಯಕ್ಕೆ ಪ್ರಥಮ
ಮುಧೋಳ 25:ನಗರದ ಪ್ರತಿಷ್ಠಿತ ತ್ರಿವೇಣಿ ಶಿಕ್ಷಣ ಸಂಸ್ಥೆಯ ಸಂಗಮನಾಥ ಇಂಟರ್ನ್ಯಾಷನಲ್ ಸಿ ಬಿ ಎಸ್ ಇ ಶಾಲೆಯ 2ನೆಯ ತರಗತಿಯ ವಿದ್ಯಾರ್ಥಿ ಪ್ರತೀಕರಾಜ ಪ್ರಲ್ಹಾದ ಜಾದವ 38ನೆಯ ಕರ್ನಾಟಕ ರಾಜ್ಯ ಮಟ್ಟದ ಟೇಕ್ವಾಂಡೋ ಚಾಂಪಿಯನಶಿಪದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದಿದ್ದಾನೆ.ಎಂದು ಪ್ರಾಚಾರ್ಯ ಡಾ.ಎಸ್ ಖಾನ್ ತಿಳಿಸಿದ್ದಾರೆ.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ ಮಲಘಾಣ,ಕಾರ್ಯಾಧ್ಯಕ್ಷ ಶಿಶರ ಮಲಘಾಣ ,ಆಡಳಿತಾಧಿಕಾರಿ ಮಲ್ಲು ಕಳ್ಳೆನ್ನವರ ಮುಖ್ಯೋಪಾಧ್ಯಾಯ ವೆಂಕಟೇಶ ಗುಡೆಪ್ಪನವರ ವಿದ್ಯಾರ್ಥಿಯನ್ನು ಅಭಿನಂಧಿಸಿದ್ದಾರೆ.