ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಅಭಿಷೇಕ ಪೂಜೆ
Special Abhishek Pooja for Lord Rama's portrait
ಲೋಕದರ್ಶನ ವರದಿ
ಬೆಳಗಾವಿ 28: ಚಿಕ್ಕೋಡಿ ತಾಲೂಕಿನ ಕೆರೂರ ಗ್ರಾಮದಲ್ಲಿ ರಾಮಸೇನೆ ವತಿಯಿಂದರಾಮ ನವಮಿ ಉತ್ಸವಅದ್ದೂರಿಯಾಗಿ ನಡಿಯಿತು. ಗ್ರಾಮದ ಹನುಮಾನ ಮಂದಿರದಲ್ಲಿ ವಿಶೇಷ ಅಭಿಷೇಕ ವಿಶೇಷ ಪೂಜೆ ಹಾಗೂ ಶ್ರೀರಾಮನ ಭಾವಚಿತ್ರಕ್ಕೆ ಪೂಜಿ ಸಲ್ಲಿಸಲಾಯಿತು. ಅನಂತರ ಗ್ರಾಮದ ಬಸ ಸ್ಟ್ಯಾಂಡಿನಲ್ಲಿ ಶ್ರೀರಾಮನ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು. ಅದೇರೀತಿ ಮಹಾಪ್ರಸಾದ ಹಾಗೂ ಅಂಬಲಿ ಸೇವೆ ಮಾಡಲಾಯಿತು. ಸಂದರ್ಭದಲ್ಲಿ ಶ್ರೀ ರಾಮ್ ಸೇನೆಯಕೇರೂರಅಧ್ಯಕ್ಷ ಸುಜಿತ್‌ತೋರಸೇ, ವಿಶ್ವನಾಥ್ ಪಾಟೀಲ್ ಪ್ರವೀಣ್ ರೆಂದಾಳೆ ಮಹಾಂತೇಶ್ ಹೆಗಡೆಅಭಿಷೇಕ್ ಸಾಜನೆ ಮಲ್ಲೇಶ್ ಮೂರ್ನಾಳೆ ಭೀಮಗೌಡ ಪಾಟೀಲ್‌ಅಣ್ಣ ಸಾಹೇಬ್ ಕಾಳಿಂಗೆ ಸಚಿನ್ ಹೆಗಡೆ ವಿನಾಯಕ್ ಪಾಟೀಲ್ ವಿಶ್ವನಾಥ್ ರೇಂದಾಳೆ ಭೀಮು ಹಿರೇಕುಡೇ, ಶ್ರೀಧರ್ ಬೆಕ್ಕೇರಿಕಿರಣ್ ಕಾಳಿಂಗೇ ಸಂದೇಶ್‌ತೋರಸೆ ಮಲಕಾರಿಗಡದೆ ಹಾಗೂ ಊರಿನ ಹಿರಿಯರಾದ ವೀರೇಂದ್ರ ಪಾಟೀಲ್ ಸುರೇಶ್ ಬಾಡಕರ, ಸಂತೋಷ್‌ಗುರವ್ ಉಪಸ್ಥಿತರಿದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 