ತಾಲೂಕಿನಾದ್ಯಂತ ಶೀಗೆ ಹುಣ್ಣಿಮೆ ಸಂಭ್ರಮ ಸಡಗರದಿಂದ ಆಚರಣೆ
Shige Full Moon celebrated with great enthusiasm across the taluk
ತಾಲೂಕಿನಾದ್ಯಂತ ಶೀಗೆ ಹುಣ್ಣಿಮೆ ಸಂಭ್ರಮ ಸಡಗರದಿಂದ ಆಚರಣೆ
ಮುಂಡಗೋಡ 08: ತಾಲೂಕಿನಾದ್ಯಂತ ರೈತರು ಶ್ರದ್ಧೆ ಹಾಗೂ ಸಡಗರದಿಂದ ಶೀಗೆ ಹುಣ್ಣಿಮೆ(ಭೂಮಿ ಪೂಜೆ)ಯನ್ನು ಮಂಗಳವಾರ ಆಚರಿಸಿದರು.
ತಾಲೂಕಿನ ಹಾಗೂ ಗ್ರಾಮೀಣ ಭಾಗಗಳಲ್ಲಿ ರೈತರು ವಿವಿಧ ಬಗೆಯ ಸಿಹಿ ಜೋಳದ ಕಡುಬು ಪುಂಡಿ ಪಲ್ಯ ಸಜ್ಜಿ ಕಡುಬು ಮತ್ತು ಖಾರದ ಪದಾರ್ಥಗಳನ್ನು ತಯಾರಿಸಿ ಹೊಲಗಳಿಗೆ ಹಾಗೂ ತೋಟಗಳಿಗೆ ಚಕ್ಕಡಿ, ಟ್ಯಾಕ್ಟರ್ ಹಾಗೂ ಬೈಕ್ಗಳಲ್ಲಿ ತೆರಳಿದರು. ಒಂದು ಜಾಗದಲ್ಲಿ ಉಡಿ ತುಂಬೀಸೀರೆ, ಕುಪ್ಪಸ ತೊಡಿಸಿ ಪೂಜಿಸಿ ಆರಾಧಿಸಿದ ರೈತ ಕುಟುಂಬದವರು ಅಲ್ಲಿ ಪಾಂಡವರ ಮೂರ್ತಿಗಳನ್ನು ಮಾಡಿ ಅವುಗಳಿಗೆ ಪೂಜೆ ಸಲ್ಲಿಸಿ, ಸಾಮೂಹಿಕ ಭೋಜನ ಸವಿದರು.
ರೈತರು ಚರಗ ಚೆಲ್ಲುವುದು: ತಾವು ತಯಾರಿಸಿದ ಖಾದ್ಯಗಳ ಮಿಶ್ರಣವನ್ನು ಭೂತಾಯಿಗೆ ಚರಗ ಚೆಲ್ಲುವ ಮೂಲಕ ರೈತರು ಸಂಭ್ರಮಿಸುತ್ತಾರೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 