ಕಪಾಸ್ ಕಿಸಾನ್ ಮೊಬೈಲ್ ಅಪ್ಲಿಕೇಶನ್‌ದಲ್ಲಿ ಸ್ವಯಂ ನೊಂದಣಿಗೆ ಅವಕಾಶ
ಧಾರವಾಡ 28: ಭಾರತೀಯ ಹತ್ತಿ ನಿಗಮ ನಿಯಮಿತ (ಸಿಸಿಐ) ಹೊರಡಿಸಿದ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಯೋಜನೆಯಡಿ ಹತ್ತಿ ಬೆಳದ ರೈತರಿಗೆ ಪ್ರಯೋಜನೆಗಳನ್ನು ಪಡೆಯುವ ಹಿತದೃಷ್ಟಿಯಿಂದ 2025-26 ನೇ ಬೆಳೆ ವರ್ಷದಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಅಡಿಯಲ್ಲಿ ಹತ್ತಿ ಮಾರಾಟ ಮಾಡಲು 30/08/2025 ರಿಂದ ಜಾರಿಗೆ ಬರುವಂತೆ ಉಠರರಟಜ ಕಟಥಿ ಖಣಠಜ ಮತ್ತು ಂಠಿಠಿಟಜ ಓಖ ಖಣಠಜ ನಲ್ಲಿ ಲಭ್ಯವಿರುವ “ಕಪಾಸ್ ಕಿಸಾನ್" ಮೊಬೈಲ್ ಅಪ್ಲಿಕೇಶನ್ದಲದಲಿ ಸ್ವಯಂ ನೊಂದಣಿಗೆ ಅವಕಾಶ ನೀಡಲಾಗಿದೆ.
ನೊಂದಣಿ ಅವಧಿ ಪ್ರಾರಂಭ ದಿನಾಂಕ: 01/09/2025 ರಿಂದ 31/10/2025 ರವರೆಗೆ ಅನುಸರಿಸಲು ಮೂರು ಸರಳ ಹಂತಗಳು 1) ಕಪಾಸ್ ಕಿಸಾನ್ ಆಪ್ ಡೌನ್ಲೋಡ್ ಮಾಡಿ, 2) ಭೂ ದಾಖಲೆಗಳು, ಕಂದಾಯ ಇಲಾಖೆಯಿಂದ ಸರಿಯಾಗಿ ಪ್ರಮಾಣೀಕರಿಸಲ್ಪಟ್ಟ ಹತ್ತಿ ಬೆಳೆಯ ದಾಖಲೆ, ಮಾನ್ಯ ಆಧಾರ ಕಾರ್ಡ ಮತ್ತು ಫೋಟೋ (ಎಲ್ಲಾ ದಾಖಲಾತಿಗಳನ್ನು ಸಿದ್ದವಾಗಿ ಇಟ್ಟುಕೊಳ್ಳಿ), 3) ನಿರ್ದಿಷ್ಟ ಅವಧಿಯೊಳಗೆ ಸ್ವಯಂ ನೊಂದಣಿಯನ್ನು ಪೂರ್ಣಗೊಳಿಸಲು ಪ್ರಕಟಣೆ ಹೊರಡಿಸಿದ್ದು, ಹಾಗೂ (ಎಂಎಸ್ಪಿ) ಅಡಿಯಲ್ಲಿ ಹತ್ತಿ ಖರೀದಿಯನ್ನು 2025 ಅಕ್ಟೋಬರ್ 21 ರಿಂದ ಪ್ರಾರಂಭವಾಗಲಿದೆ ಆದ್ದರಿಂದ ರೈತ ಬಾಂಧವರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 