ರಾಯಣ್ಣ ಪುತ್ಥಳಿ ಆವರಣಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಪ್ರಣಯ ಪಾಟೀಲ ಚಾಲನೆ
Pranaya Patil drives the barrier construction work for Rayanna Putthali premises
ರಾಯಬಾಗ, 22 : ತಾಲೂಕಿನ ನಿಡಗುಂದಿ ಗ್ರಾ.ಪಂ.15ನೇ ಹಣಕಾಸು ಯೋಜನೆಯಡಿ ಮಂಜೂರಾದ ಅನುದಾನ ಮತ್ತು ಮುಖಂಡರ ದೇಣಿಯಲ್ಲಿ ನಾಗರಾಳ (ರಾಯಬಾಗ ರೈಲ್ವೆಸ್ಟೇಷನ್) ಗ್ರಾಮದಲ್ಲಿರುವ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಆವರಣಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಜಿ.ಪಂ.ಮಾಜಿ ಸದಸ್ಯ ಹಾಗೂ ಅಬಾಜಿ ಫೌಂಡೇಶನ್ ಅಧ್ಯಕ್ಷ ಪ್ರಣಯ ಪಾಟೀಲ ಅವರು ಭಾನುವಾರ ಚಾಲನೆ ನೀಡಿದರು.
ವಕೀಲ ಆರ್.ಎಚ್.ಗೊಂಡೆ, ಪಿಡಿಒ ಸಿದ್ರಾಮ ಕಾಂಬಳೆ, ಮುಖಂಡರಾದ ಅಪ್ಪಾಸಾಬ ಕೆಂಗನ್ನವರ, ರಮೇಶ ಕುಂಬಾರ, ಆರ್.ಎಮ್.ಗೊಂಡೆ, ವಿಠಲ ಗೊಂಡೆ, ನೀಲಪ್ಪ ಐಹೊಳೆ, ಏಕನಾಥ ಮಾಚಕನೂರ, ಸಂತೋಷ ದೀಪಾಳೆ, ಮಹಾದೇವ ಗೊಂಡೆ, ಮಾರುತಿ ಗೊಂಡೆ, ಅಣ್ಣಪ್ಪ ವ್ಯಾಪಾರಿ, ತಮ್ಮಾಣಿ ಗೊಂಡೆ, ಅರ್ಜುನ ವ್ಯಾಪಾರಿ, ಅಜೀತ ಗೊಂಡೆ, ರಮೇಶ ಗೊಂಡೆ, ಸುನೀಲ ಗೊಂಡೆ, ಪ್ರವೀಣ ಸವಸುದ್ದಿ, ಶಾಬುದ್ದಿನ ಮುಲ್ಲಾ, ಸಿದ್ದಪ್ಪ ಗೊಂಡೆ, ಅಣ್ಣಪ್ಪ ಮುಧೋಳೆ, ಕಾಡೇಶ ಐಹೊಳೆ ಸೇರಿ ಅನೇಕರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 