ಮುಂಡರಗಿ

ನೂತನ ಶಾಸಕ ಡಾ. ಚಂದ್ರು ಲಮಾಣಿಡಿವರಿಗೆ ಸನ್ಮಾನ

ನೂತನ ಶಾಸಕ ಡಾ. ಚಂದ್ರು ಲಮಾಣಿಡಿವರಿಗೆ ಸನ್ಮಾನ

ಲೋಕದರ್ಶನ ವರದಿ

ಮುಂಡರಗಿ 30: ಶಿರಹಟ್ಟಿ ನೂತನ ಶಾಸಕರಾದ ಡಾ. ಚಂದ್ರು ಲಮಾಣಿ ಇವರಿಗೆ ಡಾ. ಬಸವರಾಜ ಬಳ್ಳಾರಿ ಹಾಗೂ ಸ್ನೇಹಿತರ ಬಳಗ, ಗೌರವಾಧ್ಯಕ್ಷರು ಸರಕಾರಿ ನೌಕರರ ಸಂಘ ಗದಗ ಜಿಲ್ಲೆ ಹಾಗೂ ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳ ಮುಂಡರಗಿ ಇವರ ನೇತೃತ್ವದದಲ್ಲಿ ನೂತನವಾಗಿ ಶಾಸಕರಾದ ಪ್ರಯುಕ್ತ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು 

ಸುದ್ದಿ ಓದಿ