ಎಂ.ಪಿ.ಪ್ರಕಾಶ್ ಜನ್ಮದಿನ: ರೋಗಿಗಳಿಗೆ ಬ್ರೆಡ್ ಹಣ್ಣು ವಿತರಣೆ
M.P. Prakash's birthday: Bread and fruit distribution to patients
ಹೂವಿನ ಹಡಗಲಿ 11: ಮಾಜಿ ಉಪ ಮುಖ್ಯಮಂತ್ರಿ ದಿ ಎಂ.ಪಿ.ಪ್ರಕಾಶರವರ 85ನೇ ಜನ್ಮ ದಿನದ ಪ್ರಯುಕ್ತ ರಂಗಭಾರತಿ. ಮತ್ತು ಪಿ.ಪ್ರಕಾಶ್ ಸಮಾಜ ಮುಖಿ ಟ್ರಸ್ಟ್ ವತಿಯಿಂದ ತಾಲೂಕು ಆಸ್ಪತ್ರೆಯ ಒಳ ರೋಗಿಗಳಿಗೆ ಬ್ರೆಡ್, ಹಣ್ಣುಗಳನ್ನು ವಿತರಿಸಲಾಯಿತು.
ಎಂ.ಪಿ.ವೀಣಾ ಮಹಾಂತೇಶ.ಟ್ರಸ್ಟ್ ನ ಶಾಂತಮೂರ್ತಿ ಬಿ.ಕುಲಕರ್ಣಿ. ಸಂತೋಷ ಜ್ಯೆನ್. ಕೋಡಿಹಳ್ಳಿ ಕೊಟ್ರೇಶ, ಸೊಪ್ಪಿನ ಪ್ರಭು, ಶಂಕರ್ಪ, ಶಿವರಾಜ್, ಕೊಟ್ರೇಶ್ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 