ಖಜಾಪುರ ಜನ್ಮ ದಿನಾಚರಣೆ
Khajapur Birthday Celebration
ವಿಜಯಪುರ 18: ವಿಜಯಪುರ ನಗರದ ಅಲ್ ಅಮೀನ ಹತ್ತಿರ ಇರುವ ಅನಾಥಾಶ್ರಮದಲ್ಲಿ ವಿಜಯಪುರ ವಾಹನ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಲ್. ಖಜಾಪುರ ಇವರ ಜನ್ಮ ದಿನಾಚರಣೆ ವಿಶೇಷವಾಗಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಸಂದರ್ಭದಲ್ಲಿ ಮಾತನಾಡಿದ ಅವರು ಹುಟ್ಟಿನಿಂದಲೂ ಯಾರು ಅನಾಥರಲ್ಲ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಆಸರೆ ಇರುತ್ತದೆ. ನಮ್ಮ ಜೀವನ ಬಂದಂತೆ ನಾವು ಸಾಗಬೇಕು. ಜೀವನದಲ್ಲಿ ಕೊರಗುವುದರಿಂದ ನಾವು ಏನು ಸಾಧಿಸುವುದು ಆಗುವುದಿಲ್ಲ. ನಾವು ಸಮಾಜದಲ್ಲಿ ಬಾಳಬೇಕಾದರೆ ಸಾಧನೆ ಮಾಡಿದಾಗ ನಮಗೊಂದು ಅರ್ಥ ಸಿಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಆರೀಪ ಹವಾಲ್ದಾರ, ಪ್ರಕಾಶ ಕವಲಗಿ, ಮನೋಜ ಕನಸೆ, ರಾಜು ಮುರಘಾನೂರ, ಲಕ್ಕಪ್ಪ ಕರಜಗಿ, ಬಾಬುರಾವ್, ಶ್ರೀನಿವಾಸ ಚಿಕಲಕಿ ಮುಂತಾದವರು ಇದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 