ಮುಧೋಳ

ಮುಧೋಳ ರಾಯಲ್ ಸ್ಕೂಲ್‍ಗೆ ಕರ್ನಾಟಕ ಪರಿಸರ ರತ್ನ ಪ್ರಶಸ್ತಿ

ಮುಧೋಳ ರಾಯಲ್ ಸ್ಕೂಲ್‍ಗೆ ಕರ್ನಾಟಕ ಪರಿಸರ ರತ್ನ ಪ್ರಶಸ್ತಿ

ಮುಧೋಳ; ಬೆಂಗಳೂರಿನ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಅತ್ಯುತ್ತಮ ಪರಿಸರ ಸಂರಕ್ಷಣೆಗಾಗಿ ಕೊಡಮಾಡುವ ಕರ್ನಾಟಕ ಪರಿಸರ ರತ್ನ ಪ್ರಶಸ್ತಿಯನ್ನು ಮುಧೋಳ ರಾಯಲ್ ಸ್ಕೂಲ್ ಪರವಾಗಿ ಅರಳಿಕಟ್ಟಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ  ನಿರ್ದೇಶಕರಾದ ವಿನಾಯಕ ಅರಳಿಕಟ್ಟಿ ಸ್ವಿಕರಿಸಿದರು.ಬೆಂಗಳೂರು ಡಾ.ಶಾಂತವೀರಯ್ಯ ಮಹಾಸ್ವಾಮೀಜಿ, ಮಾಜಿ ಸಚಿವ ರಾಮಚಂದ್ರಗೌಡರ, ನಿವೃತ್ತ ಐ.ಎಪ್.ಎಸ್ ಅಧಿಕಾರಿ ಕೆ.ವಿ.ಲಕ್ಷ್ಮಣ ಮೂರ್ತಿ ಕಲಾವಿದೆ ವಾಣಿಶ್ರೀ ಇದ್ದರು. 

ಸುದ್ದಿ ಓದಿ