ಲಕ್ಷ್ಮೀ ಮೂರ್ತಿ ಪ್ರತಿಷ್ಟಾಪನೆ
Installation of Lakshmi idol
ಆಲಮೇಲ 26: ಇಲ್ಲಿನ ಡೋಹರ ಕಕ್ಯಯನ ಸಮಾಜ ಭಾಂದವರು ಲಕ್ಷ್ಮೀ ಮೂರ್ತಿ ಪ್ರತಿಷ್ಟಾಪನೆ ಹೋಮ-ಹವನ ಪೂಜಾ ಕೈಕಂರ್ಯ ನೆರವೇರಿಸಿ ದರ್ಶನ ಪಡೆದರು.
ಪಟ್ಟಣದ ನಿವೃತ ಪೋಲಿಸ್ ಹವಾಲ್ದಾರ ಶಿವಣ್ಣ ನಾರಯಣಕರ ಲಕ್ಷ್ಮೀ ಮೂರ್ತಿಗೆ 35 ಸಾವಿರ ದೇಣಿಗೆ ನೀಡಿ ತಾಯಿಯ ಆಶೀರ್ವಾದ ಪಡೆದರು. ಅನೇಕ ಮಹಿಳಾ ಭಕ್ತವೃಂದ ಗ್ರಾಮೀಣ ಸೊಗಡಿನ ದೇವಿಯ ಪದಗಳನ್ನು ಹಾಡಿ ಮನರಂಜಿಸಿ ದೇವರಲ್ಲಿ ಪ್ರಾರ್ಥಿಸಿದರು.
ಬಳಿಕ ಡೋಹರ ಸಮಾಜ ಬಾಂಧವರು ಮೀಸಲಾತಿಯಲ್ಲಿ ನಮ್ಮ ಸಮಾಜ ಸೇರಿದ್ದರಿಂದ ಸಿಹಿ ವಿತರಿಸಿ ಸಂತಸ ವ್ಯಕ್ತಪಡಿಸಿದರು. ನಿವೃತ್ತ ಕಂದಾಯ ಅಧಿಕಾರಿ ಶಿವಾಜಿ ನಾರಯಣಕರ, ಅಶೋಕ, ಅಮರ, ಶರಣು, ದಯಾನಂದ, ಶ್ರೀಶೈಲ್, ಮಲಕಪ್ಪ, ರಮೇಶ ಕಂದರೆ ಇದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 