ನೂತನವಾಗಿ ಜನಸೇವಾ ಸಹಕಾರ ಸಂಘ ಬ್ಯಾಂಕಿನ ಉದ್ಘಾಟಣೆ: ಶಾಸಕ ಜಿ.ಎಸ್.ನ್ಯಾಮಗೌಡ
Inauguration of a new Janaseva Cooperative Bank: MLA G.S. Nyamagowda
ಜಮಖಂಡಿ 14: ಬ್ಯಾಂಕಗಳಿಂದ ಆರ್ಥಿಕ ಪ್ರಗತಿ ಬೆಳೆಯುತ್ತದೆ, ಬ್ಯಾಂಕಗಳನ್ನು ವಿಸ್ವಾಸದಿಂದ ನಡೆಸಬೇಕು, ಜನರು ಬ್ಯಾಂಕ ಮೇಲೆ ನಂಬಿಕೆ ಇಟ್ಟು ವ್ಯವಹರಿಸುವಂತೆ ಜನರ ನಂಬಿಕೆಯನ್ನು ಆಡಳಿತ ಮಂಡಳಿ ಗಳಿಸಬೇಕು ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ಬಡಿಗೇರ ಗಲ್ಲಿಯಲ್ಲಿ ನೂತನವಾಗಿ ಜನಸೇವಾ ಪತ್ತಿನ ಸಹಕಾರ ಸಂಘ ನಿ, ಜಮಖಂಡಿ ಬ್ಯಾಂಕಿನ ಉದ್ಘಾಟಣೆ ಮಾಡಿ ಮಾತನಾಡಿದರು. ಮಾಜಿ ಶಾಸಕ ಜಿ.ಎಸ್.ನ್ಯಾಮಗೌಡ ಮಾತನಾಡಿ, ಸಾಲವನ್ನು ನೀಡುವಾಗ ಎಚ್ಚರಿಕೆಯಿಂದ ನೀಡಬೇಕು, ಗ್ರಾಹಕರು ಸರಿಯಾದ ರೀತಿಯಲ್ಲಿ ವ್ಯವಹಾರ ಮಾಡಿ ಬ್ಯಾಂಕಿನ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಾನಿಧ್ಯವನ್ನು ಹುಲ್ಯಾಳ ಹರ್ಷಾನಂದ ಶ್ರೀಗಳು, ಉದ್ಯಮಿ ಧರ್ಮಲಿಂಗಯ್ಯ ಗುಡಗುಂಟಿ, ರೈತ ಮುಖಂಡ ಬಿ.ಎಸ್.ಸಿಂಧೂರ, ಡಾ.ವಿಜಯಲಕ್ಷ್ಮೀ ತುಂಗಳ, ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ಅಪ್ಪಾಸಾಬ ಮನಗೂಳಿ, ಅಜಯ ಕಡಪಟ್ಟಿ, ಬ್ಯಾಂಕಿನ ಅಧ್ಯಕ್ಷ ರಾಯಗೊಂಡ ಹೊನಗೌಡ, ಉಪಾಧ್ಯಕ್ಷ ಬಸವರಾಜ ಮಾಳಿ, ಅಪ್ಪು ಪೋತರಾಜ, ಸಂತೋಷ ಅಂಬಲಿ, ರಾಹುಲ್ ಪಾಟೀಲ, ಶ್ವೇತಾ ಅರಕೇರಿ, ಬಸವರಾಜ ಬೆಳ್ಳಗಿ, ಕಾರ್ಯದರ್ಶಿ ಬಸವರಾಜ ಬೇವನೂರ ಸೇರಿದಂತೆ ಇತರರು ಇದ್ದರು
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 