ಜೇಸಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಉತ್ತಮ ಫಲಿತಾಂಶ

ಜೇಸಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಉತ್ತಮ ಫಲಿತಾಂಶ  Good results for Jessie English Medium High School

ಲೋಕದರ್ಶನ ವರದಿ 

ಮಹಾಲಿಂಗಪುರ 23 : ಸ್ಥಳೀಯ ಜೇಸಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯು 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು ಶೇ.98 ಫಲಿತಾಂಶ ಪಡೆದಿದೆ ಎಂದು ಮುಖ್ಯೋಪಾಧ್ಯಾಯ ಎಸ್‌.ಜಿ.ಕೌಜಲಗಿ ತಿಳಿಸಿದ್ದಾರೆ. ವರ್ಷಿಣಿ ಅಶೋಕ ಸಗರಿ(602)96.32 ಅ ಪ್ರಥಮ, ಪ್ರತೀಕ್ಷಾ ನಾಗಪ್ಪ ಮ್ಯಾಗಾಡಿ(597) 95.52ಅ ದ್ವಿತೀಯ, ಕೃಪಾ ಮಹಾಂತೇಶ ಕುರಹಟ್ಟಿ(585) 93.6ಅ ತೃತೀಯ ಸ್ಥಾನದೊಂದಿಗೆ ನಿಶ್ಚಿತಾ ಈಶ್ವರ ಮುದಕವಿ(577)92.32ಅ, ಸುಹಾನಾ ಇಮಾಮಸಾಬ ಕೊಣ್ಣೂರ(575)92ಅ, ಮಹಾಲಕ್ಷ್ಮಿ ದೇವಪ್ಪ ಗುಳದಳ್ಳಿ(565)90.4ಅ, ಹರ್ಷದ ಮೀರಾಸಾಬ ಮುಲ್ತಾನಿ(565)90.4ಅ, ತೈಬಾ ಢವಳೇಶ್ವರ 89.92ಅ, ಲಕ್ಷ್ಮೀ ಮುಗಳಖೋಡ 89.28ಅ, ಸಮೃದ್ಧಿ ರಾವಳ 89.12ಅ, ಮುನಸ್ಸಬಾ ತೇರದಾಳ 88.32ಅ, ಪಾರ್ವತಿ ಶ್ರೀಮಂತ ಹುಣಶಾಳ 88ಅ, ವಿಜಯಲಕ್ಷ್ಮೀ ರಾವಳ 87.84ಅ, ತಷ್ನುಬಾ ಮುಲ್ಲಾ 87.52ಅ, ಶ್ರೇಯಾ ನಾಗರಾಳ 85.76ಅ ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದು,  ಒಟ್ಟು 16 ಡಿಸ್ಟಿಂಕ್ಷನ್, 29 ಫಸ್ಟ್‌ಕ್ಲಾಸ್, 13 ಸೆಕೆಂಡ್‌ಕ್ಲಾಸ್, 04 ಉತ್ತೀರ್ಣ ಎಂದು ತಿಳಿಸಿದ್ದಾರೆ.