ಧಾರವಾಡ - ಹುಬ್ಬಳ್ಳಿ

ಲ್ಯಾಮಿಂಗ್ಟನ್ ಬಾಲಕರ ಫ್ರೌಢಶಾಲೆ ಅತ್ಯುತ್ತಮ ಸಾಧನೆ

ಲ್ಯಾಮಿಂಗ್ಟನ್ ಬಾಲಕರ ಫ್ರೌಢಶಾಲೆ ಅತ್ಯುತ್ತಮ ಸಾಧನೆ

ಹುಬ್ಬಳ್ಳಿ 12: ಶತಮಾನ ಕಂಡ ಲ್ಯಾಮಿಂಗ್ಟನ್ ಬಾಲಕರ ಫ್ರೌಢ ಶಾಲೆಯು ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯೊಂದಿಗೆ ಶೇ. 98.52 ಗರಿಷ್ಟ ಪಲಿತಾಂಶ ದಾಖಲಿಸಿದೆ. ವಿಷ್ಣು ಪ್ರಸಾದ ಶೆಟ್ಟಿ 89.76ಅ, ಕೇದಾರ ಹಬೀಬ 83.36ಅ,  ಹರೀಶ ದೊಡ್ಡಮನಿ 80.48ಅ, ದತ್ತಾತ್ರೇಯ ಬದ್ದಿ 80.32ಅ, ನವೀನ ಮುಳಗುಂದಮಠ 80.16ಅ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು ಹಾಗೂ ಎಲ್ಲ ಶಿಕ್ಷಕರು ಅಭಿನಂದನೆಗಳನ್ನು ತಿಳಿಸಿದ್ದಾರೆ. 


ಸುದ್ದಿ ಓದಿ