ಅಂತರರಾಷ್ಟ್ರೀಯ

ಕರೋನ ಸೊಂಕಿಗೆ ಜಾಗತಿಕವಾಗಿ 9 ಲಕ್ಷ ಜನ ಬಲಿ

ಕರೋನ ಸೊಂಕಿಗೆ ಜಾಗತಿಕವಾಗಿ  9 ಲಕ್ಷ ಜನ ಬಲಿ

ವಾಷಿಂಗ್ಟನ್, ಸೆಪ್ಟೆಂಬರ್ 11: ವಿಶ್ವದಾದ್ಯಂತ ಮಾರಕ ಕರೋನ ಸೋಂಕು ಪ್ರಕರಣಗಳ ಸಂಖ್ಯೆ  2 ಕೋಟಿ 80  ಲಕ್ಷಕ್ಕೆ  ಏರಿಕೆಯಾಗಿದೆ  ಎಂದು ಅಮೆರಿಕದ  ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ಶುಕ್ರವಾರ ತಿಳಿಸಿದೆ.

ಶುಕ್ರವಾರದ  ಹೊತ್ತಿಗೆ ಕೊರೊನಾ ಸೋಂಕು  ಪ್ರಕರಣಗಳ ನಿಖರ ಸಂಖ್ಯೆ 2 ಕೋಟಿ , 80 ಲಕ್ಷ ಆಗಿದೆ. ಮಾರಕ ಸೋಂಕಿಗೆ  ಜಾಗತಿಕವಾಗಿ ಈವರೆಗೆ   9 ಲಕ್ಷ ಕ್ಕೂ ಹೆಚ್ಚು  ಜನರು ಮೃತಪಟ್ಟಿದ್ದಾರೆ.  200 ಕ್ಕೂ ಹೆಚ್ಚು ದೇಶಗಳ ಜನತೆ ಇದರಿಂದ ಭಾದಿತಗೊಂಡಿದ್ದಾರೆ  ಎಂದೂ  ವಿಶ್ವವಿದ್ಯಾಲಯ ಇತ್ತೀಚಿನ ವರದಿ ತಿಳಿಸಿದೆ.

ಸುದ್ದಿ ಓದಿ