ಮುಂಡರಗಿ

ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ

ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ

ಮುಂಡರಗಿ,09 : 3ನೇ ವರ್ಷದ ಗಣೇಶ ಹಬ್ಬದ ಪ್ರಯುಕ್ತ ಲಿಂಗರಾಜ ನಗರದ ಸಿದ್ದಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಸೆ.8 ರಂದು ಯುನಿಟಿ ಆಸ್ಪತ್ರೆ ಮುಂಡರಗಿ ಹಾಗೂ ಬಸವೇಶ್ವರ ಬ್ಲಡ್ ಬ್ಯಾಂಕ್ ಗದಗ ಇವರಿಂದ ಉಚಿತ ಆರೋಗ್ಯ ತಪಾಷಣೆ ಹಾಗೂ ಬೃಹತ್ ರಕ್ತದಾನ ಶೀಬಿರ ಕಾರ್ಯಕ್ರಮವನ್ನು ಜರುಗಿತು.  

ಈ ಸಂದರ್ಭದಲ್ಲಿ 50 ಜನ ಉಚಿತ ಆರೋಗ್ಯ ತಪಾಷಣೆಯಲ್ಲಿ ಪಾಲ್ಗೊಂಡಿದ್ದರು. 30 ಜನ ರಕ್ತದಾನವನ್ನು ಮಾಡಿದರು. 

ಈ ವೇಳೆ ಗಜಾನನ ಸಂಘದ ಅಧ್ಯಕ್ಷ ಹರಗಿನಡೋಣಿ ವಿರುಪಾಕ್ಷಗೌಡ್ರ, ಉಪಾಧ್ಯಕ್ಷ ವೆಂಕಟೇಶ ಐನಳ್ಳಿ, ಆನಂದ ನಾಡಗೌಡ್ರ, ಚಂದ್ರು ಶೀರಿ, ಲಿಂಗರಾಜ ಮೇಟಿ, ಮನೋಜ ಚಳ್ಳಿಕೇರಿ, ಗೀರೀಶ ಅರ್ಕಸಾಲಿ, ಲಿಂಗರಾಜ ಮೇಟಿ, ಶೇಖರಗೌಡ ಪಾಟೀಲ್, ಸಚಿನ್ ಜಾದವ, ರಿಯಾಜ್ ತಪ್ಪಡಿ, ಕಿರಣ ಇಳಿಗೇರ, ರಾಘವೇಂದ್ರ ರಾಮೇನಹಳ್ಳಿ, ವಿನಾಯಕ ಅಡೇಗಾರ, ಡಾ.ಮುಖೇಶ ಈಟಿ, ಚೇತನ ಅಲ್ಲಿಪೂರ, ಹಸನ್ ದಿಂಗಾಲಿ, ರವಿ ಈಳಿಗೇರ, ಈರಣ್ಣ ವಾಲಿ, ದೇವೇಂದ್ರಕುಮಾರ ಬಾರಕೇರ ಹಾಗೂ ಇತರರು ಇದ್ದರು. 


ಸುದ್ದಿ ಓದಿ