ಉಚಿತ ಆಯುರ್ವೇದಿಕ ಚಿಕಿತ್ಸಾ ಅಭಿಯಾನ
Free Ayurvedic treatment campaign
ಯಮಕನಮರಡಿ, 19 : ಸಮೀಪದ ಹತ್ತರಗಿ ಆನಂದಪೂರ ಗ್ರಾಮದಲ್ಲಿರುವ ಆಯುರ್ವೇದಿಕ ಆಸ್ಪತ್ರೇ ಹಾಗೂ ಗ್ರಾಮ ಪಂಚಾಯತಿ ಹತ್ತರಗಿ ಇವರ ಸಂಯುಕ್ತಾಶ್ರಯದಲ್ಲಿ ದಿ. 19 ರಂದು ಸಾರ್ವಜನಿಕ ಉಚಿತ ಆರೋಗ್ಯ ತಪಾಸನಾ ಶಿಭಿರ ಮಾಡಲಾಯಿತು. ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ, ಜಿಲ್ಲಾ ಆಯುಷ ಇಲಾಖೆ ಬೆಳಗಾವಿ. ರಾಷ್ಟ್ರೀಯ ಆಯುಷ್ ಅಭಿಯಾನದಡಿ “ಆಯುಷ್ ಗ್ರಾಮ” ಸ್ಥಳೀಯ ಓಷದಿಯ ಗಿಡಮೂಲಿಕೆಗಳ ಗುರುತಿಸುವಿಕೆ, ಮನೆ ಮದ್ದುಗಳ ತಯ್ಯಾರಿಕಾ ಕಾರ್ಯಕ್ರಮ ಸಾಂಕ್ರಾಮಿಕ ರೋಗಗಳು ಹರಡುವ ಬಗ್ಗೆ ನಿಯಂತ್ರಣೋಪಾಯಗಳು ಆಯುಷ್ ಪದ್ದತ್ತಿಗಳ ಜಾಗೃತಿಗೊಳಿಸಲಾಯಿತು. ಈ ಸಂದರ್ಬದಲ್ಲಿ ವೈಧ್ಯಾಧಿಕಾರಿಗಳಾದ ಚಂದ್ರಶೇಖರ ಜಂಬಗಿ ಹತ್ತರಗಿ ಗ್ರಾ.ಪಂ ಅಧಿಕಾರಿ ಆನಂದ ಹೋಳೆನ್ನವರ ಗ್ರಾ.ಪಂ ಅಧ್ಯಕ್ಷ ಸಮೀರ್ ಬೇಪಾರಿ, ಡಾ. ತೇಜಸ್ವಿನಿ ತುಪ್ಪದ, ಇಎಸ್‌ಓ ಅಮೃತ್ ಮಜ್ಜಿಗಿ ಹಾಗೂ ಅಂಗನವಾಡಿ ಕಾರ್ಯಕರ್ತರು ್ಘ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದು ಗ್ರಾಮದ ಜನರಿಗೆ ಉಚಿತ ಓಷದ ವಿತರಿಸಲಾಯಿತು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 