ವಾಟಾಳ್ ನಾಗರಾಜ ಅವರ ಹುಟ್ಟುಹಬ್ಬ ಆಚರಣೆ
ಲೋಕದರ್ಶನ ವರದಿ
ಗದಗ 07: ಕನ್ನಡಪರ ಚಳವಳಿ ವಾಟಾಳ್ ಸಂಘಟನೆಯ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ ಅವರ 79 ನೇಯ ಹುಟ್ಟುಹಬ್ಬದ ಅಂಗವಾಗಿ ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಜಿಲ್ಲಾ ಕನ್ನಡ ಪರ ಚಳವಳಿ ವಾಟಾಳ್ ಸಂಘಟನೆಯ ವತಿಯಿಂದ ಹಾಲು ಮತ್ತು ಬ್ರೆಡ್ ಹಂಚುವ ಮೂಲಕ ವಾಟಾಳ್ ನಾಗರಾಜ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಜಿಲ್ಲಾಧ್ಯಕ್ಷ ರಾಜು ಪೂಜಾರ, ಉಪಾಧ್ಯಕ್ಷ ವೆಂಕಟೇಶ ಶಾಂತಗೇರಿ, ವಾಸು ಮೆಟಕಲ್, ರಾಜೇಸಾಬ ದೊಡಮನಿ ಮಣಿಕಂಠ ಭಂಡಾರಿ, ಈಶ್ವರ ಕಡೂರ, ಕಿರಣ ಬೆಟಗೇರಿ, ಪಿಂಟು ಶಿರಗುಂಪಿ, ದುರಗಪ್ಪ ಸಂಕನಕಲ್, ರವಿತೇಜ ಭಂಡಾರಿ, ವಿಷ್ಣು ಗುಂಜಿ, ಬಸವರಾಜ ಬೆಟಗೇರಿ, ಮಂಜುನಾಥ ಪೂಜಾರ, ಹನಮಂತ ಬಳ್ಳಾರಿ, ನಾಗರಾಜ ಹರಕೇರಿ, ವಿರೇಶ, ಆಂಜನೇಯ ಕಟಗಿ, ಹನಮಂತಪ್ಪ ಡೋಣಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 