ಶಿಕ್ಷಣದೊಂದಿಗೆ ಉತ್ತಮ ಪ್ರಜೆಗಳಾಗಿ: ಅಧ್ಯಕ್ಷ ಮಳೆಕಾರ್
ಲೋಕದರ್ಶನ ವರದಿ
ಕಂಪ್ಲಿ25: ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಪೋಷಕರು ಜಾಗೃತಿವಹಿಸಬೇಕು ಎಂದರು ಸ್ವಕುಳಸಾಳಿ ಸಮಾಜದ ಅಧ್ಯಕ್ಷ ಅಂಜಿನಪ್ಪ ಮಳೆಕಾರ ಹೇಳಿದರು.
ತಾಲೂಕಿನ ನೇಕಾರ ಸಮುದಾಯ ಒಕ್ಕೂಟದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭಗವಾನ್ ಜೀವೇಶ್ವರ ಜಯಂತ್ಯೋತ್ಸವದಲ್ಲಿ ಜೀವೇಶ್ವರ ಅವರ ಮಂತ್ರ ಪಠಣದ ಪೂಜೆ ನಂತರ ಮಾತನಾಡಿ ಜೀವನದ ಆಧಾರಕ್ಕೆ ಜೀವೇಶ್ವರ ಅವರ ಆದರ್ಶ ಪ್ರೇರಣೆಗಳು ಮಾರ್ಗವಾಗಿವೆ. ಸ್ವಕುಳಸಾಳಿ ಸಮಾಜದವರು ಒಗ್ಗಟ್ಟಿದೊಂದಿಗೆ ಸಕರ್ಾರದ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದರು.
ನಂತರ ಮುಖ್ಯಾಧಿಕಾರಿ ವೆಂಕಟೇಶ್ ಮಾತನಾಡಿ, ಸಮಾಜದ ಬೆಳವಣಿಗೆಗೆ ಪ್ರತಿಯೊಬ್ಬರ ಸಹಕಾರವಿದೆ. ಜೀವೇಶ್ವರ ಅವರ ಸ್ಮರಣೆಯೊಂದಿಗೆ ನೆಮ್ಮದಿ ಬದುಕು ಕಟ್ಟಲು ಪ್ರತಿಯೊಬ್ಬರು ಮುಂದಾಗಬೇಕು ಎಂದರು.
ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾಥರ್ಿಗಳಾದ ಅಂಕಿತ ಜಂಬುನಾಥ ಸರೋದೆ, ಸಹನ ಅಂಜಿನಪ್ಪ ಮಳೆಕಾರ್, ಪ್ರಿಯಾಂಕ ಕೃಷ್ಣ ಮಳೆಕಾರ್, ಹತ್ತನೆ ರಾಘವೇಂದ್ರ, ಶಿವಕುಮಾರ್, ಚಿಲ್ಲಾಳಗೆ ಶ್ರೀಖಂಡೆ ಅವರ ಹೆಸರಿನಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಾಗೂ ಮುಖ್ಯಾಧಿಕಾರಿ ವೆಂಕಟೇಶ್ಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸರೋದೆ ಗುರುರಾಜ, ಮಲ್ಲಿಕಾಜರ್ುನ, ಮಳೆಕಾರ್ ನಾರಾಯಣಪ್ಪ, ಏಕಬೋಟೆ ಮಲ್ಲಿಕಾಜರ್ುನ, ಚಿಲ್ಲಾಳ ನಾಗರಾಜ, ಶಿವಕುಮಾರ್, ಭರತ್ಕುಮಾರ್ ಮಳೆಕಾರ್, ಅಂಬಲಡಗೆ ಈರಣ್ಣ, ಪ್ರಭಾಕರ್, ನಾಗರಾಜ, ರಾಮು ವಿರುಪಾಕ್ಷಿ, ಕೆಂದೂಳೆ ಶಿವಕುಮಾರ್, ರಾಜ, ಶ್ರೀಖಂಡೆ ಪಕ್ಕೀರಪ್ಪ, ಪ್ರಕಾಶ್, ಮಂಜುನಾಥ, ಸರೋದೆ ರಾದಾಬಾಯಿ, ಶ್ರೀದೇವಿ, ಲತಾ, ಗೀತಾ, ಸರಸ್ವತಿ ಮಳೆಕಾರ್, ಶ್ರೀಖಂಡೆ ಸುಭದ್ರಮ್ಮ, ನೀಲಮ್ಮ, ಸುಮ, ಸರಸ್ವತಿ ಏಡಕೆ, ಮಳೆಕಾರ್ ರುಕ್ಮಿಣಿ, ಲಕ್ಷ್ಮಿ, ವಾಣಿ, ಏಕಬೋಟೆ ನಿರ್ಮಲ, ಚಿಲ್ಲಾಳ ಚಂದ್ರಕಲಾ, ಲಲಿತಾ, ಮೀನಾಕ್ಷಿ ಸೇರಿದಂತೆ ಅನೇಕರಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 