ಬೆಂಗಳೂರು - ನಲ್ಲೂರು, ಮಂತ್ರಾಲಯ ಮೂಲಕ ಬೆಂಗಳೂರು ರಾಯಚೂರು ಹೊಸ ಬಸ್ ಸಂಚಾರ
ಬೆಂಗಳೂರು, ಜ 10: ಬೆಂಗಳೂರು-ನೆಲ್ಲೂರು, ಮಂತ್ರಾಲಯ ಮೂಲಕ ಬೆಂಗಳೂರು-ರಾಯಚೂರು ಮಾರ್ಗಗಳಲ್ಲಿ ಹೊಸದಾಗಿ ಸಾರಿಗೆ ಬಸ್ ಗಳನ್ನು ಕೆ.ಎಸ್.ಆರ್ಟಿ.ಸಿ. ಆರಂಭಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ, ಬೆಂಗಳೂರು ಕೇಂದ್ರೀಯ ವಿಭಾಗದಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ರಾಯಚೂರು ವಯಾ ಮಂತ್ರಾಲಯ, ಬೆಂಗಳೂರು-ನೆಲ್ಲೂರು ಮಾರ್ಗಗಳಲ್ಲ್ಲಿ ಅಂಬಾರಿ ಡ್ಡಿರೀಮ್ ಕ್ಲಾಸ್ (ಎ.ಸಿ ಸ್ಲೀಪರ್) ಸಾರಿಗೆ ವ್ಯವಸ್ಥೆಯನ್ನು ಇದೇ 13 ರಿಂದ ಪ್ರಾರಂಭಿಸಲಾಗುತ್ತಿದೆ.
ಬೆಂಗಳೂರು- ನೆಲ್ಲೂರು ವಯಾ ತಿರುಪತಿ, ಶ್ರೀಕಾಳಹಸ್ತಿ, ಅಂಬಾರಿ ಡ್ರೀಮ್ ಕ್ಲಾಸ್ (ಎ.ಸಿ ಸ್ಲೀಪರ್), ಬೆಂಗಳೂರು-ರಾಯಚೂರು ವಯಾ ಚಿಕ್ಕಬಳ್ಳಾಪುರ, ಅನಂತಪುರ, ಮಂತ್ರಾಲಯ, ಅಂಬಾರಿ ಡ್ರೀಮ್ ಕ್ಲಾಸ್ (ಎ.ಸಿ ಸ್ಲೀಪರ್) ವಾಹನಗಳನ್ನು ಆರಂಭಿಲಾಗುತ್ತಿದೆ ಎಂದು ಕೆ.ಎಸ್.ಅರ್ಟಿ.ಸಿ ಪ್ರಕಟಣೆ ತಿಳಿಸಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 