ಮಕ್ಕಳ ದಿನಾಚರಣೆ ಕಾರ‌್ಯಕ್ರಮ
Children's Day Program
ಮಕ್ಕಳ ದಿನಾಚರಣೆ ಕಾರ‌್ಯಕ್ರಮ
ರಾಣಿಬೆನ್ನೂರ 19: ಮಕ್ಕಳ ಮನಸ್ಸು ಮೃದುವಾಗಿ, ಮೊಗ್ಗುಗಳೆಲ್ಲಾ ಹೂವಾಗಿ, ನಿನ್ನ ಬಾಳು ನಯವಾಗಿ, ಸುಂದರ ಬದುಕು ನಿನಾಗಿ. ನೀ ಆ ದೇವರ ರೂಪ, ನೋಡಲು ಬಹು ಅಪರೂಪ. ನಿತ್ಯವೂ ಒಂದು ದಿನ ಈ ದಿನ ನಿನ್ನ ದಿನ ಅದುವೇ ಈ ಮಕ್ಕಳ ದಿನ ಎಂದು ಶಿಕ್ಷಕ ನಾಗರಾಜ ಹೇಳಿದರು.
ಇಲ್ಲಿನ ಚೋಳಮರಡೇಶ್ವರ ನಗರದ ಮಾತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ದೇವರನ್ನು ಕಂಡ ಮಾನವತಾವಾದಿ ಮಾಜಿ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಎಂದರು.
ಮುಖ್ಯೋಪಾಧ್ಯಾಯ ಚನ್ನಬಸಪ್ಪ, ಲತಾ ಸಿ ಎಸ್, ಮಹಮ್ಮದರಫಿಕ್ ರಟ್ಟಿಹಳ್ಳಿ, ನಾಗರಾಜ್ ಎಮ್, ಪುಷ್ಪ ಉಜ್ಜೇರ್, ಆಶಾ ಬಿ.ಎ, ಗೀತಾ ಕಮ್ಮಾರ, ಪ್ರವೀಣಗೌಡ ಪಾಟೀಲ್, ಶಹರಬಾನು ಹಾಜೀ, ಮಮತ ಕೆ.ಎಮ್, ುಐಶ್ವರ್ಯ ಎಸ್, ಚೈತ್ರ ಸಿ.ಪಿ, ದೀಪಾ ಕೆ, ಅನೀತಾ ಪಿ.ಎಮ್ ಈರಮ್ಮ, ಬಸವರಾಜ ಕಣವಿ, ಸಂತೋಷ ಡೊಕ್ಕೆರ್ ಹಾಗೂ ವಿದ್ಯಾರ್ಥಿಗಳು ಇದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 