ಕೆನರಾ ಬ್ಯಾಂಕ್ನಿಂದ ಯಲ್ಲಮ್ಮನ ಗುಡ್ಡದಲ್ಲಿ ಮಜ್ಜಿಗೆ ವಿತರಣೆ
Canara Bank distributes buttermilk in Yellammana Gudda
ಉಗರಗೋಳ 06: ಸಮೀಪದ ಯಲ್ಲಮ್ಮನ ಗುಡ್ಡದಲ್ಲಿ ಕೆನರಾ ಬ್ಯಾಂಕ್ ಯಲ್ಲಮ್ಮನ ಗುಡ್ಡ ಶಾಖೆಯ ವತಿಯಂದ ಶುಕ್ರವಾರ ರೂ. 50 ಸಾವಿರ ಮೌಲ್ಯದ ಮಜ್ಜಿಗೆಯನ್ನು ಭಕ್ತರಿಗೆ ವಿತರಿಸಲಾಯಿತು.
ಮಜ್ಜಿಗೆ ಪ್ಯಾಕೆಟ್ ವಿತರಿಸಿದ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಭಾವತಿ ಫಕ್ಕೀರಪೂರ ಮಾತನಾಡಿ ಬಿಸಿಲಿನ ಬೇಗೆಯಿಂದ ಬಳಲುವ ಭಕ್ತರ ದಾಹ ನೀಗಿಸಲು ಮಜ್ಜಿಗೆ ವಿತರಿಸಿದ ಬ್ಯಾಂಕ್ನವರ ಕಾರ್ಯ ಶ್ಲಾಘನಿಯ ಎಂದರು.
ಎಮ್ ಶ್ರೀವಿಧ್ಯಾ, ಪ್ರಶಾಂತ ಗೋಡಕೆ, ಮಂಜುನಾಥ ಅಂಗಡಿ, ಚಾನಾಕ್ಷ ನವಲಕರ, ಮಲ್ಲು ಜಕಾತಿ, ಸಂಗಮೇಶ ಮೀರಕೊರ, ಸುಭಾಸ ಪಾಟೀಲ, ತಾಪೀಪ್ ಪೀರಜಾದೆ, ಮಂಜುನಾಥ ಆಡಕರ, ಮಲ್ಲಪ್ಪ ದರೂರ, ಮುತ್ತುರಾಜಮಾತನವರ, ಮಹೇಶ ಸಿಂಗಪಾಂಗಾ ಬ್ಯಾಂಕ್ ಸಿಬ್ಬಂದಿ ಇದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 