ಹೊಸಪೇಟೆಯಲ್ಲಿ ಸಿ. ಕೃಷ್ಣಯ್ಯ ಚೆಟ್ಟಿಗ್ರೂಪ್‌ನ ಆಭರಣ ಪ್ರದರ್ಶನ
C. Krishnaiah Chetty Group's jewelry exhibition in Hospet
ಹೊಸಪೇಟೆ 07: 155 ವರ್ಷಗಳ ಸುದೀರ್ಘ ಪರಂಪರೆಯನ್ನು ಹೊಂದಿರುವ ಭಾರತದ ಪ್ರತಿಷ್ಠಿತಆಭರಣ ಬ್ರ್ಯಂಡ್ ಸಿ. ಕೃಷ್ಣಯ್ಯಚೆಟ್ಟಿಗ್ರೂಪ್‌ಆಫ್‌ಜ್ಯುವೆಲ್ಲರ್ಸ್ ನವೆಂಬರ್ 7 ರಿಂದ 10, 2025ರವರೆಗೆ ಹೊಸಪೇಟೆಯ ಹೋಟೆಲ್‌ರಾಯಲ್‌ಆರ್ಕಿಡ್ ಸೆಂಟ್ರಲ್‌ಕೀರೀಯಲ್ಲಿರುವ ಸೀಸನ್ ಹಾಲ್‌ನಲ್ಲಿ ವಿಶೇಷ ಆಭರಣ ಪ್ರದರ್ಶನಕ್ಕೆ ಚಾಲನೆ ನೀಡಿದೆ. ಈ ನಾಲ್ಕು ದಿನಗಳ ವಿಶೇಷ ಪ್ರದರ್ಶನವನ್ನು ವಿಜಯನಗರಜಿಲ್ಲೆಯಜಿಲ್ಲಾಧಿಕಾರಿಕವಿತಾಎಸ್ ಮನ್ನಿಕೇರಿಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದಅವರು, "ಇಂತಹ ಶ್ರೀಮಂತ ಇತಿಹಾಸ ಹೊಂದಿರುವ ಬ್ರ್ಯಂಡ್ ಹೊಸಪೇಟೆಗೆತನ್ನಕಲಾತ್ಮಕತೆಯನ್ನು ಹೊತ್ತುತಂದಿರುವುದು ಸಂತೋಷಕರ. ಈ ವಿನ್ಯಾಸಗಳು ಕಥೆ, ಸಂಪ್ರದಾಯ ಮತ್ತು ಭಾವನೆಗಳಿಗೆ ಜೀವತುಂಬಿವೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿ. ಕೃಷ್ಣಯ್ಯಚೆಟ್ಟಿಗ್ರೂಪ್‌ನ ಮಳಿಗೆಯ ಮುಖ್ಯಸ್ಥರಾದ ಶ್ರೀಹರಿ ಅವರು ಮಾತನಾಡಿ, "ನಮ್ಮ ಪರಂಪರೆಯನ್ನು ಹೊಸಪೇಟೆಜನರೊಂದಿಗೆ ಹಂಚಿಕೊಳ್ಳಲು ಮತ್ತು ನಮ್ಮ ಹೊಸ ಆಲೋಚನೆಗಳಾದ ’ಛಿಡಿಛಿ.ಛಿಟಣಛ’ ನಂತಹ ಸಂಗ್ರಹಗಳನ್ನು ಪರಿಚಯಿಸಲು ಈ ಪ್ರದರ್ಶನವುಉತ್ತಮ ವೇದಿಕೆಯಾಗಿದೆ" ಎಂದರು. ‘ಹೊಸಪೇಟೆಯಲ್ಲಿನ ಈ ಪ್ರದರ್ಶನವು ಕೇವಲ ಪ್ರದರ್ಶನಕ್ಕೆ ಸೀಮಿತವಾಗಿಲ್ಲ - ಕಲಾತ್ಮಕತೆ, ಪರಂಪರೆಯ ಪ್ರದರ್ಶನ. ಇಲ್ಲಿ ಸಂದರ್ಶಕರು 155 ವರ್ಷಗಳಷ್ಟು ಹಳೆಯ ಸಿ.ಕೃಷ್ಣಯ್ಯಚೆಟ್ಟಿಗ್ರೂಪ್ ಆಭರಣಗಳ ಭವಿಷ್ಯವನ್ನು ಹೇಗೆ ರೂಪಿಸುತ್ತಿದೆಎಂಬುದನ್ನು ವೀಕ್ಷಿಸುತ್ತಾರೆ’ ಎಂದು ಸಿ.ಕೃಷ್ಣಯ್ಯಚೆಟ್ಟಿಗ್ರೂಪ್‌ನ ಪಿಆರ್ ಮುಖ್ಯಸ್ಥ ಶ್ರೀ ತೇಜಸ್‌ಕಲ್ರಾ ಹೇಳಿದರು. ವಿಶೇಷ ರಿಯಾಯಿತಿಗಳು: ಹೊಸಪೇಟೆಗ್ರಾಹಕರಿಗೆ ವಿಶೇಷ ಕೊಡುಗೆಗಳಿದ್ದು, ಚಿನ್ನದ ಆಭರಣಗಳ ಮೇಲೆ 4ಅ ಮತ್ತು ?18.69 ಲಕ್ಷ ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ವಜ್ರದ ಆಭರಣಗಳ ಮೇಲೆ 9ಅ ವರೆಗೆರಿಯಾಯಿತಿ ಘೋಷಿಸಲಾಗಿದೆ. ಈ ಪ್ರದರ್ಶನವು ನವೆಂಬರ್ 10, 2025ರವರೆಗೆ ತೆರೆದಿರುತ್ತದೆ.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 