77ನೇ ಗಣರಾಜ್ಯೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ
Award letter to students on 77th Republic Day
ತಾಳಿಕೋಟೆ 27: ತಾಲೂಕಾಡಳಿತದಿಂದ ಆಚರಿಸಿದ 77ನೇ ಗಣರಾಜ್ಯೋತ್ಸವದಲ್ಲಿ ಸಂಗಮೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ನೃತ್ಯ ಮಾಡಿದ್ದಕ್ಕಾಗಿ ಮುದ್ದೇಬಿಹಾಳ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಸಿ.ಎಸ್.ನಾಡಗೌಡ (ಅಪ್ಪಾಜಿ.ನಾಡಗೌಡ) ಅಧ್ಯಕ್ಷರು ಸಾಬೂನು ಮತ್ತು ಮಾರ್ಜಕಗಳು ನಿಗಮ ಕರ್ನಾಟಕ ಸರ್ಕಾರ. ಡಾ: ವಿನಯಾ.ಅ.ಹೂಗಾರ.ತಹಶಿಲ್ದಾರರು, ತಾಳಿಕೋಟಿ. ಸಂಗಮೇಶ ದೇಸಾಯಿ. ಪಂಚ ಗ್ಯಾರಂಟಿಗಳ ಅಧ್ಯಕ್ಷರು, ತಾಳಿಕೋಟಿ. ಸಿದ್ದನಗೌಡ. ಪಾಟೀಲ. (ನಾವದಗಿ). ಕಾಂಗ್ರೆಸ ಮುಖಂಡರು. ತಾಳಿಕೋಟಿ.ಪ್ರಭುಗೌಡ.ಮದರಕಲ್ಲ. ಕಾಂಗ್ರೆಸ್ ಮುಖಂಡರು ಹಾಗೂ ಗಣ್ಯ ವ್ಯಾಪಾರಸ್ಥರು, ತಾಳಿಕೋಟಿ. ಜ್ಯೋತಿ.ಖೋತ.ಪಿ.ಎಸ್.ಐ.ತಾಳಿಕೋಟಿ . ನೀಲಮ್ಮ .ಪಾಟೀಲ. ಅಧ್ಯಕ್ಷರು ಬಿಸಿಲು ನಾಡಿನ ಹಸಿರು ಸೇನೆ. ತಾಳಿಕೋಟಿ.ಶಿಕ್ಷಣ ಇಲಾಖೆಯ ಆರಿ್ಬ. ದಮ್ಮೂರಮಠ ಕ್ಷೇತ್ರ ಸಮನ್ವಯಾಧಿಕಾರಿಗಳು, ಮುದ್ದೇಬಿಹಾಳ.ಸಿ.ಆರ .ಪಿ.ರಾಜು ವಿಜಾಪೂರ ಸಂಗಮೇಶ್ವರ ಪ್ರೌಢಶಾಲೆಯ ಮುಖ್ಯಸ್ಥ ಅಶೋಕ.ಕಟ್ಟಿ. ಸಿಬ್ಬಂದಿಗಳಾದ ಎಸ್.ವಿ.ಜಾಮಗೊಂಡಿ. ಯು.ಎಚ್.ಗಟನೂರ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 