ಕಬಡ್ಡಿ ಸ್ಪರ್ಧೆಯಲ್ಲಿ ಅಡವಿ ಮಲ್ಲನಕೆರೆ ಪ್ರೌಢಶಾಲೆ ತಾಲೂಕು ಮಟ್ಟಕ್ಕೆ ಆಯ್ಕೆ
Adavi Mallanakere High School selected for taluk level in Kabaddi competition
ಕಬಡ್ಡಿ ಸ್ಪರ್ಧೆಯಲ್ಲಿ ಅಡವಿ ಮಲ್ಲನಕೆರೆ ಪ್ರೌಢಶಾಲೆ ತಾಲೂಕು ಮಟ್ಟಕ್ಕೆ ಆಯ್ಕೆ
ಹೂವಿನ ಹಡಗಲಿ 29: ತಾಲೂಕಿನ ಇಟ್ಟಿಗಿಗ್ರಾಮದ ಬಳಿಗಾರ ಪಾರ್ವತಮ್ಮಓಮಣ್ಣ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಇಟ್ಟಿಗಿಕ್ಲಸ್ಟರ್ ಮಟ್ಟದ 14 ವರ್ಷದೊಳಗಿನ ಕ್ರೀಡಾಕೂಟದಲ್ಲಿ ಅಡವಿಮಲ್ಲನಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕಬಡ್ಡಿಕ್ರೀಡೆಯಲ್ಲಿತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಫೈನಲ್‌ತಂಡದಲ್ಲಿ ಕಲ್ಲಳ್ಳಿ ಶಾಲೆಯ ವಿರುದ್ಧ ಅಮೋಘ ಜಯ ಸಾಧಿಸಿ ಸತತಎರಡನೇ ಬಾರಿಗೆತಾಲೂಕು ಮಟ್ಟಕ್ಕೆಆಯ್ಕೆಯಾಗಿಅದ್ವಿತೀಯ ಸಾಧನೆ ಮಾಡಿದೆ.ದೈಹಿಕ ಶಿಕ್ಷಕ ಪಂಚಪ್ಪ ಮಾತನಾಡಿಕ್ರೀಡೆಗೆಗ್ರಾಮಸ್ಥರು ಪ್ರೋತ್ಸಾಹ ದಿಂದ ಸಿಕ್ಕಿದೆ ಮುಂದಿನ ಬಾರಿ ಗುಂಪು ಆಟದಜೊತೆ ವೈಯಕ್ತಿಕ ಆಟಗಳಿಗೆ ಹೆಚ್ಚಿನ ಗಮನ ಹರಿಸುತ್ತೇನೆಎಂದರು.ಶಾಲೆಯ ಮುಖ್ಯ ಶಿಕ್ಷಕ ಹುಗಲೂರು ವೀರಣ್ಣ, ಎಸ್ ಡಿ ಎಂ ಸಿ ಅಧ್ಯಕ್ಷಯುಪಿ ಮಂಜುನಾಥ, ಸಹ ಶಿಕ್ಷಕ ನಾನ್ಯಾನಾಯ್ಕ್, ಅತಿಥಿ ಶಿಕ್ಷಕರಾದ ಆನಂದ, ಕಾವೇರಿ,ಗ್ರಾಮದ ಶಿಕ್ಷಕ ಹೆಚ್. ಜಗದೀಶ್, ಕಬಡ್ಡಿತರಬೇತುದಾರರಾದ ಪರಶುರಾಮ ಹೂಡಿಯಂ, ರಾಜು, ಎಚ್. ಎಮ್ ವೀರೇಶ್, ಹಾಗೂ ಅಡವಿಮಲ್ಲನಕೇರಿಗ್ರಾಮದಕಬಡ್ಡಿ ಪ್ರೇಮಿಗಳು ಮಕ್ಕಳಿಗೆ ಶುಭ ಹಾರೈಸಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಆಚರಣೆ ಮಾಡಿದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 