ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮೂಡಲಗಿ ವಲಯ ಪೂರ್ಣ ಸಿದ್ಧ : ರಾಜೀವ ನಾಯ್ಕ
ಗುರ್ಲಾಪುರ 18: ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಾಗಿ ನಿಯೋಜನೆಗೊಂಡಿರುವ 35 ಪರೀಕ್ಷಾ ಕೇಂದ್ರಗಳು ಇಲಾಖೆಯ ಮಾರ್ಗಸೂಚಿಯಂತೆ ಪೂರ್ಣವಾಗಿ ಸಿದ್ಧಗೊಂಡಿವೆ ಎಂದ...
July 18, 06:21 PM   |   By Admin
ಮದ್ಯದ ಅಂಗಡಿ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ
ಸಂಬರಗಿ 18: ಸಂಬರಗಿ ಗ್ರಾಮದಲ್ಲಿ ಮದ್ಯದ ಅಂಗಡಿ ಸ್ಥಳಾಂತರ ಮಾಡಬೇಕೆಂದು ರೈತ ಸಂಘ ಕರವೇ ಹಾಗೂ ಗ್ರಾಮಸ್ಥರು ಸೇರಿ ಅಥಣಿ ತಹಶೀಲ್ದಾರ ಹಾಗೂ ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ...
July 18, 06:16 PM   |   By Admin
ವೃದ್ದನ ಕುತ್ತಿಗೆ ಒಳ ಹೊಕ್ಕ ಸ್ಮಾರ್ಟ್ ಸಿಟಿ ರಸ್ತೆ ಕಾಮಗಾರಿಯ ಕಬ್ಬಿಣ ಸಲಾಕೆ : ಸಾವು ಬದುಕಿನ ‌ನಡುವೆ ನರಳಾಟ
ಬೆಳಗಾವಿ, ಜು, 17 : ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ನಡುರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಕಬ್ಬಿನದ ಸಲಾಕೆ ಮೇಲೆ ವೃದ್ದನೋರ್ವ ಹೊರಳಿ ಬಿದ್ದ ಪರಿಣಾಮ ಕುತ್ತ...
July 17, 09:44 PM   |   By Admin
ದುಷ್ಟ ಪದ್ಧತಿಗಳು ಸಮಾಜದಿಂದ ದೂರಾಗಬೇಕು: ದೇಶಪಾಂಡೆ
ಬೆಳಗಾವಿ 17 :ಸಮಾಜದಲ್ಲಿಇರುವಂತಹ ಕೆಲವು ದುಷ್ಟ ವಿಚಾರಗಳು, ದುಷ್ಟ ಆಚಾರಗಳು, ದುಷ್ಟ ಪದ್ಧತಿಗಳನ್ನು ಹೋಗಲಾಡಿಸಿ ಸಮಾಜದಲ್ಲಿ ಸಾಮರಸ್ಯವನ್ನು ನಿರ್ಮಾಣವಾಗಬೇಕುಅಂತಅಂಬೇಡ್ಕರಅವರಉದ್ದ...
July 17, 05:35 PM   |   By Admin
ಎಸ್‌ಎಸ್‌ಎಲ್ ಸಿ ಪರೀಕ್ಷೆ : ಮಕ್ಕಳ ಕಾಳಜಿಗೆ ನಿಂತ ಶಾಸಕಿ ಲಕ್ಷಿ-್ಮ ಹೆಬ್ಬಾಳಕರ್
ಬೆಳಗಾವಿ17:  ಜು. 19 ಮತ್ತು 22ರಂದು 2020-21 ನೇ ಸಾಲಿನ ಎಸ್‌. ಎಸ್‌. ಎಲ್‌. ಸಿ ಪರೀಕ್ಷೆಗಳಿಗೆ ಹಾಜರಾಗುತ್ತಿರುವ ವಿವಿಧ ಭಾಷಾ ಮಾಧ್ಯಮಗಳ ವಿದ್ಯಾರ್ಥಿಗಳ ಕಾಳಜಿಗೆ ನಿಂತ ಶ...
July 17, 03:00 PM   |   By Admin
ಎಸ್ಎಸ್ಎಲ್.ಸಿ ಪರೀಕ್ಷೆಗಳ ಸುರಕ್ಷಿತ, ಪಾರದರ್ಶಕಕ್ಕೆ ಹುಕ್ಕೇರಿ ಶಿಕ್ಷಣ ಇಲಾಖೆ ಪ್ರಾತ್ಯಕ್ಷಿಕೆ ಪೂರ್ವ ತಯಾರಿ ವೀಕ್ಷಣೆ
ಹುಕ್ಕೇರಿ, ಜು, 17: ರಾಜ್ಯಾದ್ಯಾಂತ ಜುಲೈ 19 ಮತ್ತು 22 ರಂದು ಜರಗಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ಸುರಕ್ಷಿತ ಮತ್ತು ಪಾರದರ್ಶಕವಾಗಿ ಜರುಗಿಸಲು ಇಂದು ಹುಕ್ಕೇರಿ ಸಾರ್ವಜನಿ...
July 17, 02:46 PM   |   By Admin
ಎಸ್ಎಸ್ಎಲ್ ಸಿ ಪರೀಕ್ಷೆ : ಮಕ್ಕಳಿಗೆ ಧೈರ್ಯ ತುಂಬಿ ಶುಭ ಹಾರೈಸಿ, ಅಗತ್ಯ ಪರಿಕರಗಳ ವಿತರಿಸಿದ ಶಾಸಕಿ ಹೆಬ್ಬಾಳಕರ್
ಬೆಳಗಾವಿ, ಜು, 17: -  ಜುಲೈ 19 ಮತ್ತು 22ರಂದು 2020-21 ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಗಳಿಗೆ ಹಾಜರಾಗುತ್ತಿರುವ ವಿವಿಧ ಭಾಷಾ ಮಾಧ್ಯಮಗಳ ವಿದ್ಯಾರ್ಥಿಗಳ ಕಾಳಜಿಗೆ ...
July 17, 12:31 PM   |   By Admin
ಹುಕ್ಕೇರಿ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಕ್ಕೆ ರಾಜೀವ ನಾಯಕ್ ಭೇಟಿ, ಸಿಬ್ಬಂದಿಗಳಿಗೆ ಮಾರ್ಗದರ್ಶನ
ಹುಕ್ಕೇರಿ, ಜು, 16 : ಹುಕ್ಕೇರಿಯ ಎಸ್.ಕೆ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಕ್ಕೆ ಸಹನಿರ್ದೇಶಕರು, ಪ್ರಾಚಾರ್ಯರು,  ಸಿಟಿಇ ಬೆಳಗಾವಿಯ ರಾಜೀವ ನಾಯಕ್ ಅವರು...
July 16, 09:31 PM   |   By Admin
ಕೃಷಿ ಮಸೂದೆಗೆ ವಿರೋಧ ಸಲ್ಲದು: ರಮೇಶ ಕತ್ತಿ
ಯಮಕನಮರಡಿ 16: ರೈತರು ಆರ್ಥಿಕವಾಗಿ ಸಬಲರಾಗುವ ಉದ್ದೇಶದಿಂದ ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಮಗ್ರ ಕೃಷಿ ಮಸೂದೆ ಪಾಸ ಮಾಡಿದ್ದು, ಇದನ್ನ...
July 16, 06:14 PM   |   By Admin
ದಿ. 17ರಂದು ರೋಟರಿ ಪದಾಧಿಕಾರಿಗಳ ಅಧಿಕಾರಗ್ರಹಣ
ಬೆಳಗಾವಿ 16:  ಸದಾ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ  ರೋಟರಿ ಕ್ಲಬ್ ಆಫ್ ವೇಣುಗ್ರಾಮ ಸಂಸ್ಥೆಯ 2021-2022 ನೇ ಸಾಲಿನ  ನೂತನ ಆಡಳಿತ ಮಂಡಳಿಯ ಅಧಿಕಾರ ಪದ...
July 16, 06:09 PM   |   By Admin

ಇತ್ತೀಚಿನ ಸುದ್ದಿ