ಜಿಲ್ಲೆಯಲ್ಲಿ ಹೆಚ್ಚು ಬಿದಿರು ಬೆಳೆಸುವದು ನಮ್ಮ ಗುರಿ : ಸಚಿವ ಜಾರಕಿಹೊಳಿ
ಬೆಳಗಾವಿ, 1: ರೈತರಲ್ಲಿ ತಿಳುವಳಿಕೆ ಮೂಡಿಸಿ ಬಿದಿರು ಉತ್ಪಾದನೆಯನ್ನು ಜಿಲ್ಲೆಯಲ್ಲಿ ಹೆಚ್ಚಿಸಿ ಅದರ ಹೆಚ್ಚಿನ ಲಾಭಾಂಶವನ್ನು ಪಡೆಯುವುದಕ್ಕೆ ಅರಣ್ಯ ಇಲಾಖೆ ಸಹಾಯ ಮಾಡುತ್ತದೆ ಎಂದು ಜ...
June 01, 03:20 PM   |   By Admin
ಸ್ಕಿಜೋಫ್ರೀನಿಯಾ ತಿಳುವಳಿಕಾ ಕಾರ್ಯಾ ಗಾರ
ಸ್ಕಿಜೋಫ್ರೀನಿಯಾ ತಿಳುವಳಿಕಾ ಕಾರ್ಯಾ ಗಾರಬೆಳಗಾವಿ, 30: ಸ್ಕಿಜೋಫ್ರೀನಿಯಾ ಲಕ್ಷಣ ಇರುವ ವ್ಯಕ್ತಿಗಳು ಅತಿ ಬೇಗನೆ ತಮ್ಮಲ್ಲಿ ಆಗುವ ಸಮಸ್ಯೆಗಳನ್ನು ಗುರುತಿಸಿಕೊಂಡು ಬೇಗನೆ ಚಿಕಿತ್ಸೆ...
May 30, 03:27 PM   |   By Admin
ಬೀಜೋಪಚಾರದಿಂದ ರೋಗ ಮುಕ್ತ ಬೆಳೆ
ಬೆಳಗಾವಿ, 30: ರೈತರು ಬಿತ್ತನೆ ಬೀಜಕ್ಕೆ ರೋಗ ನಾಶಕ ಹಾಗೂ ಜೈವಿಕ ಪರಿಕರಗಳಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಿದರೆ ಮಣ್ಣಿನಿಂದ ಹಾಗೂ ಬೀಜದಿಂದ ಬರುವ ಅನೇಕ ಬಗೆಯ ರೋಗಗಳನ್ನು ತಡೆಗಟ್...
May 30, 03:25 PM   |   By Admin
ಸೇವಾ ನಿವೃತ್ತಿ: ಶ್ರೀಶೈಲ್ ಕರಿಶಂಕರಿಗೆ ಬೀಳ್ಕೊಡುಗೆ
ಬೆಳಗಾವಿ, ಮೇ 30: ಮೇ 31 ರಂದು ಸೇವಾ ನಿವೃತ್ತಿ ಹೊಂದುತ್ತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕರಾದ ಶ್ರೀಶೈಲ್ ಕರಿಶಂಕರಿ ಅವರನ್ನು ಡಾ.ಬೆಟಗೇರಿ ಕೃಷ್ಣಶರ್ಮ ಟ್ರ...
May 30, 03:25 PM   |   By Admin
ಬೆಳಗಾವಿ: ಇಂಜಿನಿಯರಿಂಗ್ ಕ್ಷೇತ್ರದಲ್ಲಿ ವಿಪುಲ ಉದ್ಯೋಗ ಅವಕಾಶ: ಕಾಲಕುಂದ್ರಿಕರ
ಲೋಕದರ್ಶನ ವರದಿಬೆಳಗಾವಿ 27:  ತಂತ್ರಜ್ಞಾನ ಕ್ಷೇತ್ರದ ಕ್ರಾಂತಿಕಾರ ಬದಲಾವಣೆಯ ಕಾರಣ ವಿಶ್ವದಾದ್ಯಂತ ಎಂಜಿನಿಯರಿಂಗ್ ಪದವೀಧರರಿಗೆ  ಹೆಚ್ಚಿನ ಬೇಡಿಕೆ ಇದೆ. ಭಾರತದಂತಹ ಅಭ...
May 28, 07:12 AM   |   By Admin
ಹಿರಿಯ ನಾಗರಿಕರ ಉಚಿತ ಆರೋಗ್ಯ ತಪಾಸನಾ ಶಿಬಿರ
ಲೋಕದರ್ಶನ ವರದಿಬೆಳಗಾವಿ, 27: ವಯೋವೃದ್ದರು ಹೊರೆಯಲ್ಲ ಅವರ ಕೊಡುಗೆ ದೇಶಕ್ಕೆ ಅಪಾರ, ಆದ್ದರಿಂದ ಅವರು ತಮ್ಮ ಆರೋಗ್ಯವನ್ನು ಕಾಳಜಿಯಿಂದ ನೋಡಿಕೊಳ್ಳುವಲ್ಲಿ ಹಾಗೂ ಆರೋಗ್ಯ ಜಾಗೃತಿಮೂಡಿ...
May 27, 02:15 PM   |   By Admin
27 ಹಾಗೂ 28 ನೇ ವಾರ್ಡಗಳ ಸರ್ವೆ ನಡೆಸಿದ ಶಾಸಕ ಅನಿಲ ಬೆನಕೆ
ಬೆಳಗಾವಿ 27: ದಿ.27ರಂದು ಶಾಸಕ ಅನಿಲ ಬೆನಕೆರವರು ಪ್ರತಿದಿನ ಬೆಳಗಾವಿ ನಗರದ ವಾರ್ಡ ವಾಚ್ ಮಾಡಲಾಗುತ್ತಿದ್ದು ಪ್ರಯುಕ್ತ ಇಂದು 27 ಹಾಗೂ 28 ನೆ ವಾರ್ಡಗಳಲ್ಲಿನ ಮೂಲಭೂತ ಸಮಸ್ಯೆಗಳನ್ನ...
May 27, 02:14 PM   |   By Admin
'ವಿಕಲಚೇತನರು ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕು'
ಲೋಕದರ್ಶನ ವರದಿಬೆಳಗಾವಿ 25:  ಆತ್ಮವಿಶ್ವಾಸದ ಕೊರತೆಯಿಂದ ಬಹಳಷ್ಟು ವಿಕಲಚೇತನರಿಗೆ ಅಂದುಕೊಂಡದನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಸಮಾಜ ಅವರನ್ನು ನೋಡುವ ದೃಷ್ಟಿಕೋನ ಬದಲಾಗಬ...
May 27, 06:18 AM   |   By Admin
ಬೆಳಗಾವಿ: ಬೌದ್ಧಿಕ ಆಸ್ತಿ ಸಾಮ್ಯ ಕುರಿತು ಕಾರ್ಯಾಗಾರ
ಬೆಳಗಾವಿ 24: ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿ. 24ರಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಗಳ ಸಹಯೋಗದೊಂದಿಗೆ ಬೌದ್ಧಿಕ ಆಸ್ತಿ ಸಾಮ್ಯ ಕುರಿತು ಒಂದು...
May 25, 06:04 AM   |   By Admin
ಬೆಳಗಾವಿ: ಮುಖ್ಯೋಪಾಧ್ಯಾಯರಿಗೆ ಎಬಿಸಿ ವಲಯದ ವರ್ಗಾವಣೆ ನಡೆಸಲು ಡಿಡಿಪಿಐರಿಗೆ ಮನವಿ
ಲೋಕದರ್ಶನ ವರದಿಬೆಳಗಾವಿ 24: ಬೆಳಗಾವಿ ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ ಸದ್ಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿ ಬಡ್ತಿ ಹೊಂದಿ ಕಾರ್ಯ ನಿರ್ವಹಿಸುತ್ತಿರುವವರಿಗೆ, ಎ.ಬಿ.ಸಿ. ವಲ...
May 25, 05:59 AM   |   By Admin

ಇತ್ತೀಚಿನ ಸುದ್ದಿ