ಹುತಾತ್ಮ ಬಾಬು ಕಾಕೇರು ಪುಣ್ಯತಿಥಿ ಆಚರಣೆ
ಬೆಳಗಾವಿ 26: ಹುತಾತ್ಮ ಬಾಬು ಕಾಕೇರು ರವರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ತ್ಯಾಗದ ಮತ್ತು ದೇಶಪ್ರೇಮದ ಇವತ್ತಿನ ಯುವಪೀಳೀಗೆಗೆ ಮಾಹಿ...
July 26, 03:56 PM   |   By Admin
ರೋಗಿಗಳಿಗೆ ಉಚಿತ ತಪಾಸಣಾ ಶಿಬಿರ
ಬೆಳಗಾವಿ 26: ಕೆಎಲ್‌ಇ ಆಯುರ್ವೇದ ಆಸ್ಪತ್ರೆ, ಶಹಾಪೂರ-ಬೆಳಗಾವಿಯಲ್ಲಿ ಉಚಿತ ತಪಾಸಣಾ ಶಿಬಿರವನ್ನು ಏರಿ​‍್ಡಸಲಾಗಿದೆ. ಥೈರಾಯ್ಡ್‌ದಿಂದ ಬಳಲುವ ರೋಗಿಗಳಿಗೆ ಜು. 28ರಂದು ಬುಧವಾರ ದಿವಸ...
July 26, 03:07 PM   |   By Admin
ಸಾಲಬಾಧೆ ರೈತ ಆತ್ಮಹತ್ಯೆ : ರೈತ ಮುಖಂಡರ ಸಾಂತ್ವನ
ಬೆಳಗಾವಿ 25: ಸಾಲದ ಬಾಧೆ ತಾಳಲಾರದೇ ರೈತನೊರ್ವ ಆತ್ಮಹತ್ಯೆಗೆ ಶರಣಾಗಿರುವ ಧಾರುಣ ಘಟನೆ ತಾಲೂಕಿನ ಕಾಕತಿ ಗ್ರಾಮದಲ್ಲಿ ರವಿವಾರ ನಡೆದಿದೆ. ಕಾಕತಿ ಗ್ರಾಮದ ವಿಠಲ್ ಚನ್ನಪ್ಪ ಕುರು...
July 25, 07:53 PM   |   By Admin
ಭ್ರಷ್ಟಾಚಾರ : ಸಚಿವೆ ಶಶಿಕಲಾ ಜೊಲ್ಲೆ ರಾಜೀನಾಮೆ ನೀಡಲಿ : ಸತೀಶ
ಬೆಳಗಾವಿ25 : ಸ್ವಲ್ಪವಾದರೂ ಮಾನ ಮರ್ಯಾದೆ ಇದ್ದರೆ ಈ ಕೂಡಲೇ ಸಚಿವೆ ಶಶಿಕಲಾ ಜೊಲ್ಲೆ ರಾಜೀನಾಮೆ ನೀಡಬೇಕು. ಪ್ರವಾಹ ಪೀಡಿತ ಜನರಿಗೆ ಸರ್ಕಾರ ಆದಷ್ಟು ಬೇಗ ಪರಿಹಾರ ನೀಡಬೇಕು ಎಂದು ಕೆಪ...
July 25, 07:47 PM   |   By Admin
ಭ್ರಷ್ಟಾಚಾರ : ಸಚಿವೆ ಜೊಲ್ಲೆ, ಶಾಸಕ ಮುನವಳ್ಳಿ ಮೇಲೆ ಕ್ರಮಕ್ಕೆ ಗಡಾದ ಒತ್ತಾಯ
ಬೆಳಗಾವಿ 25: ಅಂಗನವಾಡಿಗಳಿಗೆ ಪೂರೈಸುವ ಮೊಟ್ಟೆಗಳ ಟೆಂಡರ್ ವಿಚಾರದಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊ...
July 25, 07:38 PM   |   By Admin
24 ಗಂಟೆಗಳಲ್ಲಿ ಸ್ಪಂದಿಸಿದ ಸಚಿವ ಶ್ರೀಮಂತ ಪಾಟೀಲರ
ಶೇಡಬಾಳ : ಮೋಳವಾಡ ಗ್ರಾಮದ ಗ್ರಾಮಸ್ಥರ ಬೇಡಿಕೆಗೆ 24 ಗಂಟೆಗಳಲ್ಲಿಯೇ ಸ್ಪಂದಿಸಿ ಸಚಿವ ಶ್ರೀಮಂತ ಪಾಟೀಲರು ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾಗಿದ್ದಾರೆ.   ಕಾಗವಾಡ ತಾಲೂಕಿ...
July 25, 07:10 PM   |   By Admin
ಚಾಲಕನ ಅಜಾಗೂರುಕತೆ ಜಾನುವಾರಗಳ ಸಾವು
ಶೇಡಬಾಳ : ಕಾಗವಾಡ ತಾಲೂಕಿನ ಮೋಳವಾಡ ಗ್ರಾಮದ ವಿಲಾಸ ಶಿವಣ್ಣವರ ಕೃಷ್ಣಾ ನದಿಗೆ ಪ್ರವಾಹ ಬಂದಿರುವ ಕಾರಣ ತಮ್ಮ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ತೆಗೆದುಕೊಂಡು ಹೋಗುತ್ತಿರುವ ಸ...
July 25, 07:04 PM   |   By Admin
ರಾಜಕೀಯ ವೈಷ್ಯಮ್ಯ ಮರೆತು ಜನರ ರಕ್ಷಣೆಗೆ ನಿಂತ ಕೋರೆ: ಹುಕ್ಕೇರಿ
ಚಿಕ್ಕೋಡಿ 25:  ರಾಜಕೀಯದಲ್ಲಿ ಸದಾ ಬದ್ಧ ವೈರಿಗಳಾಗಿದ್ದ ಕೆಎಲ್‌ಇ ಕಾರಾ​‍್ಯಧ್ಯಕ್ಷ ಡಾ, ಪ್ರಭಾಕರ ಕೋರೆ ಹಾಗೂ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರು ಕೋವಿಡ್ ಮತ್ತು ಪ್ರವಾಹ ಸ...
July 25, 06:25 PM   |   By Admin
ಕೃಷ್ಣಾ ನದಿ ಮಹಾಪೂರ: “ಶ್ರೀಮಂತ(ತಾತ್ಯಾ) ಪಾಟೀಲ ಫೌಂಡೇಶನ” ವತಿಯಿಂದ ಊಟದ ವ್ಯವಸ್ಥೆ
ಕಾಗವಾಡ 25:ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಕೃಷ್ಣಾ ನದಿಗೆ ಮಹಾಪೂರ ಬಂದಿದೆ. ಇದರಲ್ಲಿ ನದಿ ತೀರದ ಮಂಗಾವತಿ, ಜುಗೂಳ, ಶಹಾಪುರ, ಸೇರಿದಂತೆ 15 ಗ್ರಾಮಗಳಲ್ಲಿ ಸಾವಿರಾರು ಸಂತ...
July 25, 06:20 PM   |   By Admin
ರಾಜಕಿಯ ಪಕ್ಷಗಳು ಸುಭದ್ರ ಸರಕಾರ ರಚಿಸುವಲ್ಲಿ ವಿಫಲ: ಪ್ರವೀಣ್ ಕುಮಾರ್
 ಬೆಳಗಾವಿ : ಬಿಜೆಪಿ ಹೈಕಮಾಂಡ್ ರಾಜ್ಯ ಸರ್ಕಾರವನ್ನ ಅಸ್ಥಿರಗೊಳಿಸಲು ಮುಂದಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು  ಕಟ್ಟಿ ಅಧಿಕಾರಕ್ಕೆ ತಂದವರು ಸಿಎಂ ಯಡಿಯೂರಪ್ಪ&n...
July 25, 06:14 PM   |   By Admin

ಇತ್ತೀಚಿನ ಸುದ್ದಿ