ಕೆ.ಎಸ್‌.ಈಶ್ವರ​‍್ಪನರಿಗೆ ಡಿಸಿಎಂ ಸ್ಥಾನ ನೀಡಲು ಮರಾ​‍್ಯಯಿ ಒತ್ತಾಯ
ಚಿಕ್ಕೋಡಿ: ರಾಜ್ಯದಲ್ಲಿ ಬಿಜೆಪಿ ಪಕ್ಷದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರ​‍್ಪ ಅವರೊಂದಿಗೆ ಪಕ್ಷ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೆ.ಎಸ್‌.ಈಶ್ವರ​‍್ಪ ಅವರಿಗೆ ಉಪಮುಖ್ಯಮಂತ್...
July 30, 07:36 PM   |   By Admin
ರಾಜ್ಯದಲ್ಲಿ ಜೈನ ಸಮಾಜದ ಬಸದಿಗಳ ಜಿರ್ಣೋದ್ಧಾರಕ್ಕಾಗಿ ನೀಡಿದ ಕೊಡುಗೆ ಅಪಾರ
ಕಾಗವಾಡ: ಕಾಗವಾಡ ಕ್ಷೇತ್ರ ಶಾಸಕರು ಹಾಗೂ ರಾಜ್ಯದ ಜವಳಿ ಮತ್ತು ಅಲ್ಪಸಂಖ್ಯಾತರ ಖಾತೆ ಸಚಿವರಾಗಿ ಸೇವೆ ಸಲ್ಲಿಸುವಾಗ ಸಂಪೂರ್ಣ ರಾಜ್ಯದಲ್ಲಿ ಜೈನ ಸಮಾಜದ ಬಸದಿಗಳ ಜಿರ್ಣೋದ್ಧಾರಕ್ಕಾಗಿ,...
July 30, 05:00 PM   |   By Admin
ಜಾನುವಾರುಗಳಿಗೆ ಮೇವು: ಮಾನವೀಯತೆ ಮೆರೆದ ಪ್ರಕಾಶ ಹುಕ್ಕೇರಿ.
ಮೋಳೆ: ಮನುಷ್ಯನಿಗೆ ಹಸಿವಾದಾಗ ಎಲ್ಲಿಯಾದರು ಹೋಗಿ ಊಟ ಮಾಡಬಹುದು, ಆದರೆ ಮೂಕ ಪ್ರಾಣಿಗಳ ಹೊಟ್ಟೆಗೆ ಯಾರು ಹಾಕುವವರು, ಎಂದು ಅರಿತು ಮಾಜಿ ಸಂಸದ ಪ್ರಕಾಶ ಹುಕ್ಕೇರಿಯವರು ಜಾನುವಾರುಗಳಿಗ...
July 30, 04:56 PM   |   By Admin
ಹಿಪ್ಪರಗಿ ಆಣೆಕಟ್ಟು ವೀಕ್ಷಿಸಿದ ಶಾಸಕ ಶ್ರೀಮಂತ ಪಾಟೀಲ ಪ್ರವಾಹ ತಗ್ಗಿದ ನಂತರ ಬೆಳೆಗಳಿಗೆ, ಬಿದ್ದ ಮನೆಗಳಿಗೆ ಪರಿಹಾರ ಘೋಷಣೆ
 ಮೋಳೆ;- ಮಹಾರಾಷ್ಟ್ರದ ಕೊಯ್ನಾ, ಮಹಾಬಳೇಶ್ವರ, ಕೊಲ್ಲಾಪೂರ ಹಾಗೂ ಮತ್ತಿತರ ಘಟ್ಟ ಪ್ರದೇಶಗಳಲ್ಲಿ ಕಳೆದೊಂದು ವಾರದಿಂದ ಕುಂಬದ್ರೋಣ ಮಳೆ ಸುರಿಯುತ್ತಿರುವದರಿಂದ ಕೃಷ್ಣೆಗೆ ಪ್ರವಾ...
July 30, 04:52 PM   |   By Admin
ಉತ್ತರ ಕರ್ನಾಟಕದ ಅನುಭವಿ ಸರಳ ವ್ಯಕ್ತಿತ್ವದ ರಾಜಕಾರಣಿ ಬಸವರಾಜ ಬೊಮ್ಮಾಯಿ: ಶಾಸಕ ಸಂಜಯ ಪಾಟೀಲ
ಬೆಳಗಾವಿ 30: ಉತ್ತರ ಕರ್ನಾಟಕದ ಅನುಭವಿ ಸರಳ ವ್ಯಕ್ತಿತ್ವದ ರಾಜಕಾರಣಿ ಬಸವರಾಜ ಬೊಮ್ಮಾಯಿಯವರು ರಾಜ್ಯದ ಮುಖ್ಯಮಂತ್ರಿ ಆಗಿರುವದರಿಂದ ಉತ್ತರ ಕರ್ನಾಟಕಕ್ಕೆ ಆದ್ಯತೆ ಸಿಕ್ಕಿದ್ದು ಸಂತಸ...
July 30, 04:43 PM   |   By Admin
ಬೆಳವಿ ಗ್ರಾಮದ ವಿದ್ಯಾರ್ಥಿನಿರಿಗೆ ರಾಜ್ಯ ಪುರಸ್ಕಾರ ಪ್ರಶಸ್ತಿ
ಹುಕ್ಕೇರಿ: ರಾಜ್ಯ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾದ ಬೆಳವಿ ಗ್ರಾಮದ ವಿದ್ಯಾರ್ಥಿನಿಯರು. ಭಾರತ ಸ್ಕೌಟ್ ಮತ್ತು ಗೈಡ್ಸ್‌ ಕರ್ನಾಟಕ, ಟಿ ಜಿಲ್ಲಾ ಸಂಸ್ಥೆ ಬೆಳಗಾವಿ ವತಿಯಿಂದ ಗೈಡ್ಸ ವ...
July 30, 03:58 PM   |   By Admin
ಶಾಸಕ ದುರ್ಯೋಧನ ಐಹೊಳೆಗೆ ಸಚಿವ ಸ್ಥಾನ ನೀಡಲು ಆಗ್ರಹ
ಬೆಳಗಾವಿ: ಕಳಂಕರಹಿತ ರಾಜಕಾರಣಿ, ಸತತ ಮೂರು ಭಾರಿ ರಾಯಭಾಗ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಮತ್ತು ಎಸ್ ಸಿ  ಸಮಾಜದ ದುರ್ಯೋಧನ ಐಹೊಳೆ ಯವರನ್ನು ಪ್ರಸಕ್ತ ನೂತನವಾಗಿ ಮುಖ್ಯ...
July 30, 03:55 PM   |   By Admin
ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ಅವಿರೋಧ ಆಯ್ಕೆ,
ಉಳ್ಳಾಗಡ್ಡಿ-ಖಾನಾಪೂರ:-ಉಳ್ಳಾಗಡ್ಡಿ-ಖಾನಾಪೂರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಅಪ್ಪಾಗೌಡಾ ಬಾ ಪಾಟೀಲ ರ ನಿಧನದಿಂದ ತೆರವಾದ ಅಧ್ಯಕ್ಷ  ಸ್ಥಾನಕ್ಕೆ ಶ್ರೀಮ...
July 30, 03:51 PM   |   By Admin
ನೂತನ ಮುಖ್ಯಮಂತ್ರಿ ಬೊಮ್ಮಾಯಿ ವಿಶೇಷ ಯೋಜನೆಗಳ ಘೋಷಣೆ ಶ್ಲಾಘನೀಯ
ಲೋಕದರ್ಶನ ವರದಿ ಹಿರೇಬಾಗೇವಾಡಿ 30: ನೂತನ ಮುಖ್ಯ ಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಜನಪರ ಯೋಜನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ವಿಶೇಷ ಯೋಜನೆಗಳನ್ನು ಘೋಷಣೆ ಮಾಡಿ...
July 30, 03:49 PM   |   By Admin
ರೋಗ, ಕೀಟ ಬಾಧೆ ಪರೀಶೀಲಿಸಲು ಸರ್ವೇಕ್ಷಣ ಕಾರ್ಯ
ಬೈಲಹೊಂಗಲ: ತಾಲೂಕಿನಲ್ಲಿ ಬೆಳೆಗಳಿಗೆ ತಗುಲಿರುವ ರೋಗ, ಕೀಟ ಬಾಧೆಯನ್ನು ಪರೀಶೀಲಿಸಲು ಗುರುವಾರ  ಕೃಷಿ ವಿಜ್ಞಾನಿ ಡಾ.ಎಸ್‌.ಎಸ್‌.ಹಿರೇಮಠ, ಸಹಾಯಕ ಕೃಷಿ ನಿರ್ದೇಶಕ ವಿಷಯ ತಜ್ಞ ...
July 30, 03:46 PM   |   By Admin

ಇತ್ತೀಚಿನ ಸುದ್ದಿ