ಬಿಳಗಿ

ಶ್ರೀಜಗದ್ಗುರು ರೇಣುಕಾಚಾರ್ಯರ ಜಯಂತಿ ಉತ್ಸವ

ಶ್ರೀಜಗದ್ಗುರು ರೇಣುಕಾಚಾರ್ಯರ ಜಯಂತಿ ಉತ್ಸವ ಬೀಳಗಿ, 17; ಭಾವೈಕ್ಯತೆ ಮತ್ತು ಆಧ್ಯಾತ್ಮ ಮನುಕೂಲದ ಜೀವಾಳ. ಸಾತ್ವಿಕ ತಾತ್ವಿಕ ಹಿತಚಿಂತನಗಳನ್ನು ಬೆಳೆಸುವುದರ ಮೂಲಕ ಭಾವೈಕ್ಯತೆಯ…

ಶಿಕ್ಷಣ ಕ್ಷೇತ್ರಕ್ಕೆ ಮಠ ಮಾನ್ಯಗಳ ಕೊಡುಗೆ ಅಪಾರ: ಶ್ರೀಗಳು

ಬೀಳಗಿ 13: ಎಂಟು ದಶಕಗಳ ಹಿಂದೆ ಶಿಕ್ಷಣಕ್ಷೇತ್ರಕ್ಕೆ ಮಠ ಮಾನ್ಯಗಳ ಕೊಡುಗೆ ಅಪಾರ. ಅಂದಿನಿಂದ ಇಂದಿನವರೆಗೆ ಶಿಕ್ಷಣದ ಗುಣಮಟ್ಟವನ್ನು ಉಳಿಸಿ, ಬೆಳೆಸಲು ಖಾಸಗಿ ಶಿಕ್ಷಣ ಸಂಸ್ಥೆಗಳ…

ಉನ್ನತ ಶಿಕ್ಷಣದಿಂದ ಸಮಾನತೆ ಸಾಧ್ಯ; ಶಾಸಕ ಜೆ ಟಿ ಪಾಟೀಲ

ಬೀಳಗಿ 09: ಸರಿಸಮಾನ ಸಮಾಜ ಕಟ್ಟಲು ಬುದ್ಧ, ಬಸವ, ಅಂಬೇಡ್ಕರ್ ಶ್ರಮಿಸಿದ ಮಹಾನುಭಾವರು. ಶಿಕ್ಷಣ, ಸಂಘಟನೆ, ಹೋರಾಟ ಅಂಬೇಡ್ಕರರ ಧ್ಯೇಯ ವಾಕ್ಯಗಳಾಗಿವೆ. ಸಂವಿಧಾನದತ್ತವಾದ ಹಕ್ಕು…

ಸರ್ಕಾರಿ ಕಚೇರಿಗಳಲ್ಲಿ ಅರ್ಥಪೂರ್ಣ ಜಯಂತಿ ಆಚರಿಸಿ: ತಹಸಿಲ್ದಾರ್ ವಿನೋದ್ ಹತ್ತಳ್ಳಿ

ಮಾ 12 ಕ್ಕೆ ರೇಣುಕಾಚಾರ್ಯ ಜಯಂತಿ ಬೀಳಗಿ 07: ಮಹನೀಯರ ಜಯಂತಿಗಳ ಆಚರಣೆ ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ.ಎಲ್ಲಾ ಸಮುದಾಯದವರೂ ಪಾಲ್ಗೊಂಡು ಅವರ ಆದರ್ಶಗಳನ್ನು ಜೀವನದಲ್ಲಿ…

ಕಸ್ತೂರಿಬಾ ಗಾಂಧಿ ಬಾಲಕಿಯರ ವಸತಿ ನಿಲಯದ ನೂತನವಾಗಿ ಕಟ್ಟಡದ ಉದ್ಘಾಟನೆ

ಕಸ್ತೂರಿಬಾ ಗಾಂಧಿ ಬಾಲಕಿಯರ ವಸತಿ ನಿಲಯದ ನೂತನವಾಗಿ ಕಟ್ಟಡದ ಉದ್ಘಾಟನೆ ಬೀಳಗಿ 08: ಇಂದಿನ ದಿನಮಾನಗಳಲ್ಲಿ ಎಲ್ಲ ರಂಗದಲ್ಲೂ ಸಾಕಷ್ಟು ಬದಲಾವಣೆಗಳು ಆಗುತ್ತಿದ್ದು ಶಿಕ್ಷಣ…

ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಮಾಡಿದ ಆರೋಪಕ್ಕೆ ಚಿನ್ನದ ಗಣಿ ನಿಗಮ ಅಧ್ಯಕ್ಷ, ಶಾಸಕ ಜೆ ಟಿ ಪಾಟೀಲ್ ತಿರುಗೇಟು

ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಮಾಡಿದ ಆರೋಪಕ್ಕೆ ಚಿನ್ನದ ಗಣಿ ನಿಗಮ ಅಧ್ಯಕ್ಷ, ಶಾಸಕ ಜೆ ಟಿ ಪಾಟೀಲ್ ತಿರುಗೇಟು ಬೀಳಗಿ 08: ಕ್ಷೇತ್ರದಲ್ಲಿ ಯಾವುದೇ ಹೊಸ ಅಭಿವೃದ್ಧಿ…

ಅಖಿಲ ಭಾರತ “ಎ” ಗ್ರೇಡ್ ಆಹ್ವಾನಿತ ಪುರುಷರ ಕಬಡ್ಡಿ ವೈಭವದ ಪಂದ್ಯಾವಳಿಯ ಪೈನಲ್ ಪಂದ್ಯದಲ್ಲಿ ಬಿಪಿಸಿಎಲ್ ಮುಂಬೈ ಹಾಗೂ ಅಡಿಯನ್ ಪ್ಯಾಕ್ಟ್ರಿ ದೆಹಲಿ ನಡುವೆ ರೋಚಕ ಪಂದ್ಯ ಏರು​‍್ಡ

ಅಖಿಲ ಭಾರತ “ಎ” ಗ್ರೇಡ್ ಆಹ್ವಾನಿತ ಪುರುಷರ ಕಬಡ್ಡಿ ವೈಭವದ ಪಂದ್ಯಾವಳಿಯ ಪೈನಲ್ ಪಂದ್ಯದಲ್ಲಿ ಬಿಪಿಸಿಎಲ್ ಮುಂಬೈ ಹಾಗೂ ಅಡಿಯನ್ ಪ್ಯಾಕ್ಟ್ರಿ ದೆಹಲಿ ನಡುವೆ ರೋಚಕ ಪಂದ್ಯ ಏರು​‍್ಡ…

ಆತ್ಮವಿಶ್ವಾಸ ಯಶಸ್ಸಿನ ಜೀವಾಳ: ಸಿದ್ಧಲಿಂಗಪ್ಪ ಬೀಳ

ಬಿಳಗಿ 12: ಸತತ ಪರಿಶ್ರಮ, ಸಾಧನೆಯ ಹಂಬಲ, ಆತ್ಮವಿಶ್ವಾಸ, ಏಕಾಗ್ರತೆ, ಸವಾಲನ್ನು ಸ್ವೀಕರಿಸುವ ಮನೋಭಾವದವರು ಮಾತ್ರ ತಾವಿಟ್ಟುಕೊಂಡ ಕನಸುಗಳನ್ನು ನನಸಾಗಿಸಿಕೊಂಡು ಸಾಧಕರೆನಿಕೊಳ್ಳಲು…

ಸುದ್ದಿ ಓದಿ