ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ವೈರಲ್ ಆಡಿಯೋ ನನ್ನದಲ್ಲ ಎಂದ ಸದಾನಂದ ಗೌಡ; ಅಡ್ಡಮತದಾನ ಆರೋಪ ತಳ್ಳಿ ಬೇಲೂರು ಶಾಸಕ ದೇವರ ಮುಂದೆ ಪ್ರಮಾಣ
ಬೆಂಗಳೂರು, ಜೂನ್ 30 : ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿತ್ತೆನ್ನಲಾದ ಅಡ್ಡಮತದಾನ (ಕ್ರಾಸ್-ವೋಟಿಂಗ್) ವಿವಾದ ಮಂಗಳವಾರ ಮತ್ತಷ್ಟು ತೀವ್ರಗೊಂಡಿದ್ದು, ಮಾಜಿ…