ಮುಂದಗೋಡ

ಹೆಣ್ಣಿಗೆ ಹೋರಾಟ ಮಾಡುವ ಶಕ್ತಿ ಇರಬೇಕು

ಲೋಕದರ್ಶನ ವರದಿ ಮುಂಡಗೋಡ: ಹೆಣ್ಣು ತಾನು ಪುರಷರ ರಷ್ಟೆ ಸಮಾನಳು ಎಂದು ತೋರಿಸುವ ನಿಟ್ಟಿನಲ್ಲಿ ಸಾಗಬೇಕು ಆದರೆ ಹೆಣ್ಣು ತನ್ನ ಸಂಸಾರದ ಜವಾಬ್ದಾರಿ ನಿಭಾಯಿಸಿ ಹೋರಾಟ…

ಅರಣ್ಯವಾಸಿಗಳಿಂದ ತಹಶೀಲ್ದಾರರಿಗೆ ಮನವಿ

ಲೋಕದರ್ಶನ ವರದಿ ಮುಂಡಗೋಡ 23: ಅತಿಕ್ರಮಣದಾರರಿಗೆ ಆದ ವಂಚನೆ ಮತ್ತು ಅನ್ಯಾಯದ ಕುರಿತು ತಾಲೂಕಿನ ಬೆಡಸಗಾಂವ ಗ್ರಾ.ಪಂ. ವ್ಯಾಪ್ತಿಯ ಕಂಚಿಕೊಪ್ಪ ಮತ್ತು ಅಟಬೈಲ್ ಗ್ರಾಮದ ಗ್ರಾಮಸ್ಥರು…

ಕ್ರೀಡಾಂಗಣದಲ್ಲಿ ಅಕ್ರಮ ಚಟವಟಿಕೆ ತಪ್ಪಿಸಲು ಆಗ್ರಹ

ಲೋಕದರ್ಶನ ವರದಿ ಮುಂಡಗೋಡ : ತಾಲೂಕ ಕ್ರೀಡಾಂಗಣದಲ್ಲಿ ನಡೆಯುವ ಕ್ರೀಡಾ ಚಟುವಟಿಕೆಗಳಿಂದಾಗಿ ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುವುದಲ್ಲದೇ ಶಾಲಾ ಕಿಟಕಿಯ ಪಕ್ಕದಲ್ಲಿ…

ಬಂದ್ನಲ್ಲಿ ಭಾಗವಹಿಸಿದ್ದ ಅಂಗನವಾಡಿ ಸಹಾಯಕಿ ಸಾವು

ಲೋಕದರ್ಶನ ವರದಿ ಮುಂಡಗೋಡ 9: ಭಾರತ್ ಬಂದ್ ಕರೆ ನೀಡಿದ್ದ ಹಿನ್ನಲೆಯಲ್ಲಿ ವಿವಿಧ ಸಂಘಟನೆಯವರು ಪ್ರತಿಭಟನಾ ಮೇರವಣಿಗೆ ನಡೆಸುತ್ತಿರುವಾಗ ಅಂಗನವಾಡಿ ಸಹಾಯಕಿಯೊಬ್ಬಳು ಕುಸಿದು ಬಿದ್ದು…

ಸಕರ್ಾರಕ್ಕೆ ತೆರಿಗೆ ವಂಚನೆ: ಅನಧಿಕೃತ ಶುಂಠಿ ತೊಳೆಯುವ ಯಂತ್ರಗಳ ನಿಮರ್ಾಣ

ಲೋಕದರ್ಶನ ವರದಿ ಮುಂಡಗೋಡ 9; ತಾಲೂಕಿನಲ್ಲಿ ಶುಂಠಿ ತೊಳೆಯುವ ಯಂತ್ರಗಳನ್ನು ಕೆಲವಡೆ ಅಳವಡಿಸಲಾಗಿದ್ದು ಇವುಗಳಿಗೆ ಯಾವುದೇ ಅಧಿಕೃತ ಪರವಾನಿಗೆ ಪಡೆಯದಿರುವುದು ಬೆಳಕಿಗೆ ಬಂದಿದೆ…

ಕಾಟಾಚಾರಕ್ಕೆ ಗೋಶಾಲೆ ನಿಮರ್ಾಣ: ಅನುದಾನ ದುರ್ಬಳಕೆ

ಲೋಕದರ್ಶನ ವರದಿ ಮುಂಡಗೋಡ 6: ಅನುದಾನದ ಆಸೆಗೆ ಕಾಟಾಚಾರಕ್ಕೆ ಗೋಶಾಲೆ ನಿಮರ್ಾಣ ಮಾಡಿ ಜಾನುವಾರಗಳಿಗೆ ತಿನ್ನಲು ಮೇವು ಇಲ್ಲಾ ಕುಡಿಯಲು ನೀರಿಲ್ಲಾ ಅವುಗಳ ಪಾಲನೆ ಪೊಷಣೆ ಇಲ್ಲದೆ…

ಸಾಮಾಜಿಕ ಕಾರ್ಯಕರ್ತನಿಗೆ ಜೀವ ಬೆದರಿಕೆ ರಕ್ಷಣೆಗೆ ಮನವಿ

ಲೋಕದರ್ಶನ ವರದಿ ಮುಂಡಗೋಡ 4: ನಂದಿಕಟ್ಟಾ ಗ್ರಾಮದ ಸಾಮಾಜಿಕ ಕಾರ್ಯಕರ್ತನೊಬ್ಬನಿಗೆ ಜೀವ ಬೆದರಿಕೆಯಿದ್ದು ರಕ್ಷಣೆ ನೀಡುವಂತೆ ಜಿಲ್ಲಾ ವರಿಷ್ಠಧಿಕಾರಿಗೆ ಮತ್ತು ತಹಶೀಲ್ದಾರರಿಗೆ…

500 ಮೆಟ್ರಿಕ್ ಟನ್ ಸಾಮಥ್ರ್ಯದ ಗೋದಾಮು ಕಟ್ಟಡಗಳ ಶಂಕುಸ್ಥಾಪನೆ

ಲೋಕದರ್ಶನ ವರದಿ ಮುಂಡಗೋಡ 3: ಪಟ್ಟಣದ ಎಪಿಎಮ್ಸಿ ಪ್ರಾಂಗಣದಲ್ಲಿ ಗುರುವಾರ ಪ್ರಸಕ್ತ ಸಾಲಿನ ಡಬ್ಲು.ಆಯ್.ಎಫ್ 2014-15ರ ಯೋಜನೆಯಡಿ 1 ಕೋಟಿ ಮೊತ್ತದ 500 ಮೆಟ್ರಿಕ್ ಟನ್ ಸಾಮಥ್ರ್ಯದ…

ಆಕಸ್ಮಿಕ ಬೆಂಕಿ: ಅಪಾರ ಹಾನಿ

ಮುಂಡಗೋಡ 02: ಪಟ್ಟಣದ ಆನಂದ ನಗರದಲ್ಲಿ ಬುಧವಾರ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ. ಶೇಖಯ್ಯಾ ಹಿರೇಮಠ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ಮನೆಯವರು ನೀರು…

ಮಾಂಸದ ವಾಸನೆಯಲ್ಲಿ ಕಲಿಯುತ್ತಿರುವ ಕಂದಮ್ಮಗಳು

ಮುಂಡಗೋಡ 2: ಎಳೆಯ ಮಕ್ಕಳು ಆಟವಾಡುತ್ತ ಪಾಠ ಕೇಳಬೇಕು. ಆದರೆ ಇಲ್ಲಿ ಆಟವಾಡಲು ಮೈದಾನವಿಲ್ಲ. ಪಾಠ ಕೇಳಲು ವಿಶಾಲವಾದ ಕೊಠಡಿಯಿಲ್ಲ. ಹೊರಗೆ ಹೋಗೋಣವೆಂದರೆ ಜಾನುವಾರು ಮಾಂಸದ ವಾಸನೆ…

ಜಿಂಕೆ ಮರಿ ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಸಾರ್ವಜನಿಕರು

ಮುಂಡಗೋಡ 17: ನರಿಗಳ ದಾಳಿಯಿಂದ ಜಿಂಕೆ ಮರಿಯನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಸಾರ್ವಜನಿಕರು. ತಾಲೂಕಿನ ಚವಡಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಲಕ್ಕೊಳ್ಳಿ ಗ್ರಾಮದ…

ವರುಣನ ಕಣ್ಣು ಮುಚ್ಚಾಲೆ ಆಟಕ್ಕೆ ಅಡಕೆ ಬೆಳೆಗಾರರು ಕಂಗಾಲು

ವರುಣನ ಕಣ್ಣು ಮುಚ್ಚಾಲೆ ಆಟಕ್ಕೆ ಅಡಕೆ ಬೆಳೆಗಾರರು ಕಂಗಾಲು ಲೋಕದರ್ಶನ ವರದಿ ಮುಂಡಗೋಡ 8: ಕಳೆದ ಒಂದು ವಾರದಿಂದ ವರುಣನ ಕಣ್ಣು ಮುಚ್ಚಾಲೆ ಆಟಕ್ಕೆ ಅಡಕೆ ಬೆಳೆಗಾರರು ಕಟಾವಾದ…

ಸುದ್ದಿ ಓದಿ