ದುಡಿಯೋಣ ಬಾ ಜಾಗೃತಿ ಅಭಿಯಾನಕ್ಕೆ ಚಾಲನೆ
ರಾಣಿಬೆನ್ನೂರ 21:  ನರೇಗಾ ಯೋಜನೆಯಡಿ ಆರ್ಥಿಕ ವರ್ಷದಲ್ಲಿ ಒಂದು ಕುಟುಂಬಕ್ಕೆ ನೂರು ದಿನಗಳ ಖಾತ್ರಿ ಕೆಲಸ ಒದಗಿಸಿ, ಪ್ರತಿ ದಿನಕ್ಕೆ ಒಬ್ಬರಿಗೆ 275 ರೂ.ಗಳ ಕೂಲಿಯಂತೆ ಹಾಗೂ ವರ...
March 21, 06:42 PM   |   By Admin
ಏಡ್ಸ್ ಕುರಿತು ಜಾಗೃತಿ ಆಂದೋಲನ ಕಾರ್ಯಕ್ರಮ
ರಾಣಿಬೆನ್ನೂರ 21:  ಹೆಚ್‍ಐವ್ಹಿ ಎಂದರೆ ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವ ವೈರಾಣು ಈ ವೈರಾಣು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತಾ ಹೋಗುತ್...
March 21, 06:36 PM   |   By Admin
ಪ್ರಾಧ್ಯಾಪಕ ನೂರ್‍ನವಾಜ್‍ನ ಅವಾಂತರ: ಸಾರ್ವಜನಿಕರ ಆಕ್ರೋಶ ವಜಾಕ್ಕೆ ಆಗ್ರಹ
ರಾಣೇಬೆನ್ನೂರು 21:  ತಾಲೂಕಿನ ಹನುಮನಮಟ್ಟಿ ಕೃಷಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ನೂರ್‍ನವಾಜ್‍ಎಂಬುವನು ವಿದ್ಯಾರ್ಥಿನಿಗೆ ಬೇರೆ ಬೇರೆ ಆಮಿಷ ಒಡ್ಡಿ ಅವಳ ಮೇಲೆ ನಿರಂತರವಾಗಿ...
March 21, 06:19 PM   |   By Admin
ಉತ್ತುಂಗದ ಹಾದಿಯಲ್ಲಿನ ಸಾಧಕಿಯರಿಗೊಂದು ನಮನ
ರಾಣೇಬೆನ್ನೂರ 21:  ಜಗತ್ತಿನ ಸೃಷಿ,್ಟ ಸ್ಥಿತಿ, ಲಯಕ್ಕೆ ಕಾರಣೀಕರ್ತಳು ಮಹಿಳೆ. ಸರಳ ಜೀವನ, ಸಮ್ಮಾನ ಜೀವನ, ಸ್ವಾಭಿಮಾನದ ಜೀವನ ಮತ್ತು ಋತು ಆಧಾರಿತ ಬೆಳೆ ಪದ್ಧತಿ, ಕೃಷಿಯಲ್ಲಿ...
March 21, 06:03 PM   |   By Admin
666 ಲಕ್ಷ ರೂ.ಮೊತ್ತದ 40 ಕಾಮಗಾರಿ ಟೆಂಡರ್‍ನಲ್ಲಿ ಸ್ವಜನ ಪಕ್ಷಪಾತ
ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸದಿದ್ದರೆ ರಾಣೀಬೆನ್ನೂರ ಬಂದ್ -ನಿಂಗರಾಜ ಕೋಡಿಹಳ್ಳಿರಾಣೀಬೆನ್ನೂರ.ಮಾ.19:- ಸ್ಥಳೀಯ ನಗರಸಭೆಯಲ್ಲಿ ನಗರ ಸಭಾಧ್ಯಕ್ಷರು ಹಾಗೂ ಅಧಿಕಾರಿ ಗಳು ಜನಪರ ...
March 19, 08:43 PM   |   By Admin
ವಾರದೊರಳಗೆ ಪರಿಹಾರ ನೀಡದಿದ್ದರೆ ಪ್ರತಿಭಟನೆ
ರಾಣಿಬೆನ್ನೂರ 18:  ಅಕ್ರಮ ಮರಳುಗಾರಿಕೆ ಟಿಫರ್ ಹರಿದು ಮೃತಪಟ್ಟ ಕುಟುಂಬಕ್ಕೆ ಜಿಲ್ಲಾಡಳಿತ ಘೋಷಿಸಿದ 10 ಲಕ್ಷ ಪರಿಹಾರ ನೀಡದೆ ಆಗಲೇ ಮರಳುಗಾರಿಕೆಗೆ ಅನುಮತಿ ನೀಡಿದ ಜಿಲ್ಲಾಡಳಿ...
March 18, 08:29 PM   |   By Admin
ದೇಶಿಯ ಆಕಳು ಮತ್ತು ಕರುಗಳ ಪ್ರದರ್ಶನಕ್ಕೆ ಚಾಲನೆ
ರಾಣಿಬೆನ್ನೂರ 18:  ಹೈನುಗಾರಿಕೆಯಂತಹ ಉಪಕಸುಬು ಜೊತೆ ಕೃಷಿ ಮಾಡಿದಾಗ ರೈತರು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತೋಟಗಾರಿಕೆ ಮತ್ತು ರೇಷ್ಮೆ ಖಾತೆ ಸಚಿವ ಆರ್.ಶಂಕರ ಹೇಳಿದರು.ತಾಲ...
March 18, 07:50 PM   |   By Admin
ಪ್ರತಿ ಮಂತ್ರಗಳಲ್ಲೂ ಅದ್ಭುತ ಶಕ್ತಿ ಇರುತ್ತದೆ: ಡಾ. ಮರುಳಶಂಕರ ಶ್ರೀ
ರಾಣಿಬೆನ್ನೂರ 18:  ಗಾಯತ್ರಿ ಮಂತ್ರ ಸೇರಿದಂತೆ ಪ್ರತಿ ಮಂತ್ರಗಳಲ್ಲೂ ಅದ್ಭುತ ಶಕ್ತಿ ಇರುತ್ತದೆ. ಶ್ರದ್ಧೆಯಿಂದ ಜಪ, ಪಾರಾಯಣ ಮಾಡಿದವರಿಗೆ ಆ ಶಕ್ತಿ ಲಭಿಸುತ್ತದೆ. ಮಂತ್ರಗಳಲ್ಲ...
March 18, 07:48 PM   |   By Admin
ಎಲ್ಲ ದೇವಸ್ಥಾನಗಳ ಜಾತ್ರೆಗೂ ಅವಕಾಶ ನೀಡಲು ಆಗ್ರಹ
ರಾಣೇಬೆನ್ನೂರು 16:  ತಾಲೂಕಿನ ಮೇಡ್ಲೇರಿ ಗ್ರಾಮದ ಸುಕ್ಷೇತ್ರ ಭೀರಲಿಂಗೇಶ್ವರ, ಕರಿಯಪ್ಪ ಸ್ವಾಮಿ, ದಿಳ್ಳೇಪ್ಪ ಸ್ವಾಮಿ, ಚೌಡೇಶ್ವರಿ ದೇವಿ ಜಾತ್ರೆಯು ನಡೆಯಬೇಕೆಂದು ಗ್ರಾಮಸ್ಥರ...
March 16, 07:58 PM   |   By Admin
ಕಟ್ಟಡ ಕಾರ್ಮಿಕರ ಸಾಹಸದ ಕಾರ್ಯ ಶ್ಲಾಘನೀಯ: ಸಂಕನೂರ
ರಾಣೆಬೆನ್ನೂರು16:  ಕಟ್ಟಡ ನಿರ್ಮಾಣದಲ್ಲಿ ಕಾರ್ಮಿಕರ, ಕುಶಲಕರ್ಮಿಗಳ ಪಾತ್ರ ಪ್ರಶಂಶನೀಯ. ಪುಟ್ಟ ಮನೆಯೇ ಇರಲಿ, ಭವ್ಯ ಭಂಗಲೋಗಳೇ ಆಗಲಿ, ಗಾಳಿ ಮಳೆ ಎನ್ನದೆ, ಚಳಿ  ಬಿಸಿಲ...
March 16, 04:34 PM   |   By Admin

ಇತ್ತೀಚಿನ ಸುದ್ದಿ