ಭಾರಿ ಬಿರುಗಾಳಿಗೆ ಕಿತ್ತುಬಿದ್ದ ರೈಲು ನಿಲ್ದಾಣದ ಶೆಡ್‌: ತಪ್ಪಿದ ಭಾರಿ ಅನಾಹುತ
ಘಟಪ್ರಭಾ 31: ಸಂಜೆ ಬೀಸಿದ ಬಿರುಗಾಳಿಗೆ ಇಲ್ಲಿಯ ಹಳೆಯ ರೈಲು ನಿಲ್ದಾಣದ ಕಟ್ಟಡ ಮೇಲೆ ಹಾಕಲಾಗಿದ್ದ ಬೃಹತ ತಗಡಿದ ಶೆಡ್‌ಗಳು ಕಿತ್ತು ಬಿದ್ದಿದ್ದು, ದೊಡ್ಡ ಅನಾಹುತ ತಪ್ಪಿದೆ. ಘಟ...
May 31, 04:55 PM   |   By Admin
ವಿರೋಧಿಗಳಿದ್ದರೆ ಮಾತ್ರ ನಾವು ಜಾಣರಾಗುತ್ತೇವೆ: ಸತೀಶ ಜಾರಕಿಹೊಳಿ
ಯಮಕನಮರಡಿ 30: ಇತ್ತೀಚೆಗೆ ಜರುಗಿದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ಮತಕ್ಷೇತ್ರದಿಂದ 4ನೇ ಬಾರಿ ಆಯ್ಕೆಯಾಗಿ ಕರ್ನಾಟಕದಲ್ಲಿ ದಾಖಲೆ ಮಾಡಿದ ನುರಿತ ರಾಜಕಾರಣಿ ಎಂದೇ ಹೆಸರುವಾ...
May 30, 05:41 PM   |   By Admin
ಗೌರವ್ವ ಜಕಾತಿ ನಿಧನ
ಗುರ್ಲಾಪೂರ(29) ಗ್ರಾಮದ ಶೆಟ್ಟರ ಸಮಾಜದ ಹಿರಿಯರಾದ ಗೌರವ್ವ ಗುರಪಾದಪ್ಪ ಜಕಾತಿ ಇವರು ತಮ್ಮ 90 ನೇ ವಯಸ್ಸಿನಲ್ಲಿ  ರವಿವಾರ ದಿ.28ರಂದು ನಿಧನರಾದರು ಮ್ರತರಿಗೆ ಇಬ್ಬರು ಪುತ್ರರು...
May 29, 01:18 PM   |   By Admin
ಕೂಡುಬಂಡೆಯ ಎತ್ತಿನ ಸ್ಪರ್ಧೆ : ಬಹುಮಾನ ವಿತರಣೆ
ಗುರ್ಲಾಪೂರ: ಹಳ್ಳೂರ ಗ್ರಾಮದ ದ್ಯಾಮವ್ವದೇವಿ ಹಾಗೂ ಮಹಾಲಕ್ಷ್ಮೀ ದೇವರ ಜಾತ್ರಾಮಹೋತ್ಸವದ ಅಂಗವಾಗಿ ಶುಕ್ರವಾರರಂದು ಹಮ್ಮಿಕೊಂಡ ಕೂಡುಬಂಡೆ ಎತ್ತಿನ ಸ್ಪರ್ಧೆ ಹಾಗೂ ಕುದುರೆಶರತ್ನ...
May 27, 02:39 PM   |   By Admin
ನನ್ನ ಜೀವನ ನನ್ನ ಸ್ವಚ್ಚ ನಗರ ಕಾರ್ಯಕ್ರಮಕ್ಕೆ ಅಂಭಿರಾವ ಪಾಟೀಲ ಚಾಲನೆ
ಘಟಪ್ರಭಾ 21: ಘಟಪ್ರಭಾ ಪುರಸಭೆ ವ್ಯಾಪ್ತಿಯಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಛ ಭಾರತ ಮಿಷನ ನಗರ 2.0 ಯೋಜನೆಯಡಿಯಲ್ಲಿ “ನನ್ನ ಜೀವನ ನನ್ನ ಸ್ವಚ್ಚ ನಗರ” ...
May 22, 09:37 AM   |   By Admin
ಪ್ರಭುದೇವ ಹಿರೇಮಠ ನಿಧನ
ಗೋಕಾಕ 21 : ನಗರದ ಅಂಬಿಗರ ಓಣಿಯ ನಿವಾಸಿ ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಿ.ಪಿ. ಹಿರೇಮಠ್ ಅವರ ತಂದೆ ನಿವೃತ ಶಿಕ್ಷಕ ಪ್ರಭುದೇವ ಗುರುಲಿಂಗಯ್ಯ ಹಿರೇಮಠ (92) ದಿ.21ರಂದು...
May 21, 04:10 PM   |   By Admin
ಮೇ.20ರಿಂದ ಬೆಟಗೇರಿ ಬೀರಸಿದ್ಧೇಶ್ವರ ದೇವರ ಜಾತ್ರಾ ಮಹೋತ್ಸವ
ಬೆಟಗೇರಿ:ಗ್ರಾಮದ ಬೀರಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹ ಮತ್ತು ದಾನಿಗಳಿಗೆ ಸತ್ಕಾರ ಹಾಗೂ ವಿವಿಧ ಧಾರ್ಮಿ ಕ ಕಾರ್ಯಕ್ರಮಗಳು ಮೇ.20ರಿಂದ ಮೇ.22ರವರೆಗೆ ನಡೆಯಲಿದೆ...
May 17, 02:24 PM   |   By Admin
ಎನ್‌.ಎಂ.ಎಂ.ಎಸ್‌. ಪರೀಕ್ಷೆ: ಪ್ರದೀಪ ನಾಯಕ ಸಾಧನೆ
ಶಿಂದಿಕುರಬೇಟ 6: ಸ್ಥಳೀಯ ಎಸ್‌.ಎಂ.ಎಸ್‌. ಪ್ರೌಢ ಶಾಲೆಯ ವಿದ್ಯಾರ್ಥಿ ಪ್ರದೀಪ ರವಿಚಂದ್ರ ನಾಯಕ ಈತನು 2022-23ನೇ ಸಾಲಿನ ಎನ್‌.ಎಂ.ಎಂ.ಎಸ್‌. ಪರೀಕ್ಷೆಯಲ್ಲಿ ಪಾಸಾಗಿದ್ದಾನೆ. ...
May 06, 05:31 PM   |   By Admin
ವೆಂಕಟೇಶ ಲ ಜಾದವ ನಿಧನ
ಗುಲರ್ಾಪೂರ6: ಗ್ರಾಮದ ಮರಾಠಾ ಸಮಾಜದ ಯುವದುರಿನ ವೆಂಕಟೇಶ ಲ ಜಾದವ (ಜೆ ಸಿ ಬಿ)ಇವರು ಶುಕ್ರವಾರ ದಿ.5 ರಂದು(40)ಅಕಾಲಿಕ ನಿಧನರಾಗಿದ್ದಾರೆ ಮೃತರಿಗೆ ತಂದೆ ತಾಯಿ. ಸಹೋದರ ಸಹೋದರಿ ಪತ್ನ...
May 06, 02:28 PM   |   By Admin
ಜ್ಞಾನದೀಪ ಕಾಲೇಜಿಗೆ ಉತ್ತಮ ಫಲಿತಾಂಶ
ಲೋಕದರ್ಶನ ವರದಿಗೋಕಾಕ 27: ನಗರದ ಗೋಕಾಕ ಶಿಕ್ಷಣ ಸಂಸ್ಥೆಯ ಜ್ಞಾನದೀಪ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ದೊರಕಿದೆ. ವಿಜ್ಞಾನ ವಿಭಾಗ...
April 27, 03:13 PM   |   By Admin

ಇತ್ತೀಚಿನ ಸುದ್ದಿ