ಮನುಕುಲದ ಅಭಿವೃದ್ಧಿಗೆ ಬಸವಣ್ಣ, ಕನಕದಾಸರ ಕೊಡುಗೆ ಅಪಾರ
ಬೈಲಹೊಂಗಲ :      12 ನೇ ಶತಮಾನದಲ್ಲಿ ಬಸವಣ್ಣವರು, 16 ಶತಮಾನದಲ್ಲಿ ಭಕ್ತ ಕನಕದಾಸರು ಮನುಕುಲದ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡಿದ್ದಾರೆಂದು ಶಾಸಕ ಮಹಾಂತೇ...
November 16, 03:07 PM   |   By Admin
ಸಮುದಾಯ ಭವನ ಕಾಮಗಾರಿಗಳ ಪೂಜಾ ಕಾರ್ಯಕ್ರಮ
ಬೈಲಹೊಂಗಲ :       ನಮ್ಮ ಸರ್ಕಾರ ಇರುವುದರಿಂದ, ಮಂತ್ರಿಗಳನ್ನು ಸಂಪರ್ಕಿಸಿ ಮತಕ್ಷೇತ್ರದ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಮಾಜಿ ಶಾಸಕ ಡ...
November 13, 03:16 PM   |   By Admin
2019-20ನೇ ಸಾಲಿನ ಕಬ್ಬು ಅರೆಯುವ ಹಂಗಾಮಿಗೆ ಚಾಲನೆ
ಲೋಕದರ್ಶನ ವರದಿಬೈಲಹೊಂಗಲ:  ರಾಜ್ಯದಲ್ಲಿಯೇ ಅತ್ತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾಖರ್ಾನೆ ರೈತರ ಕಾಖರ್ಾನೆ ಎಂದು ಹೆಸರುವಾಸಿಯಾಗಿದ...
November 10, 02:15 PM   |   By Admin
200 ವರ್ಷಗಳ ಇತಿಹಾಸ ಹೊಂದಿದ ನಾಗನೂರು ರುದ್ರಾಕ್ಷಿಮಠ
ಲೋಕದರ್ಶನ ವರದಿಬೈಲಹೊಂಗಲ 09: ನಾಗನೂರು ರುದ್ರಾಕ್ಷಿಮಠ 200 ವರ್ಷಗಳ ಇತಿಹಾಸ ಹೊಂದಿದೆ. ಡಾ.ಶಿವಬಸವ ಸ್ವಾಮೀಜಿ,ಡಾ.ಸಿದ್ದರಾಮ ಸ್ವಾಮೀಜಿಗಳಿಂದ ಮಠಕ್ಕೆ ಒಳ್ಳೆಯ ಕೊಡುಗೆ ಸಿಕ್ಕಿದೆ ಎ...
November 09, 02:52 PM   |   By Admin
ನೀರು ಪ್ರಕೃತಿದತ್ತವಾಗಿ ಬಂದ ಅಮೂಲ್ಯ ಕೊಡುಗೆ
ಲೋಕದರ್ಶನ ವರದಿಬೈಲಹೊಂಗಲ 09:  ನೀರು ಪ್ರಕೃತಿದತ್ತವಾಗಿ ಬಂದ ಅಮೂಲ್ಯ ಕೊಡುಗೆ ಇದನ್ನು ವ್ಯರ್ಥವಾಗಿ ಪೋಲು ಮಾಡದೆ ಸಂರಕ್ಷಿಸಬೇಕು ಎಂದು ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್...
November 09, 02:50 PM   |   By Admin
ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಕಾರ್ಯಕ್ರಮ
ಲೋಕದರ್ಶನ ವರದಿಬೈಲಹೊಂಗಲ 07: ಪಟ್ಟಣದಲ್ಲಿ ಶತಮಾನ ಕಂಡ ಪುರಸಭೆ ಸಂಚಾಲಿತ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಹಾಗೂ ಕಿತ್ತೂರು ಚನ್ನಮ್ಮ ಬಾಲಿಕೆಯರ ಪ್ರೌಢಶಾಲೆಯಲ್ಲಿ 1990-91ನೇ ಸಾ...
November 07, 01:56 PM   |   By Admin
ರಾಜ್ಯಕ್ಕೆ ಆಯ್ಕೆಯಾದ ಜ್ಯೋತಿ ಹಂಚಿನಮನಿಗೆ ಸತ್ಕಾರ
ಲೋಕದರ್ಶನ ವರದಿಬೈಲಹೊಂಗಲ 07: ಜೀವನದಲ್ಲಿ ಎನಾದರೂ ಸಾಧನೆ ಮಾಡಬೇಕಾದರೆ ಉತ್ತಮ ಗುರು ಪರಿಶ್ರಮ ಬಹುಮುಖ್ಯವಾಗಿದೆ ಇದಕ್ಕೆ ತಂದೆ ತಾಯಿ ಹಾಗೂ ಗುರುಗಳು ಸಹಕಾರ ಅಗತ್ಯವಾಗಿದೆ ಎಂದು ಶ್ರ...
November 07, 01:54 PM   |   By Admin
ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಈ ಸಮಾಜಮುಖಿ ಸೈನಿಕ
ಲೋಕದರ್ಶನ ವರದಿಬೈಲಹೊಂಗಲ 07: ವರ್ಷದ ಒಂಬತ್ತು ತಿಂಗಳು ಗಡಿಯಲ್ಲಿ ಶತ್ರುಗಳೊಂದಿಗೆ ತಮ್ಮ ಪ್ರಾಣವನ್ನು ದೇಶ ಸೇವೆಗೆ ಪಣಕ್ಕಿಟ್ಟು ,ಉಳಿದ ಮೂರು ತಿಂಗಳು ತಮಗೆ ಸಿಕ್ಕಿರುವ ರಜಾ ದಿನಗಳ...
November 07, 01:51 PM   |   By Admin
ಬಜಾರ ರಸ್ತೆಯಲ್ಲಿ ನೀರಿನ ಹೊಂಡ
ಲೋಕದರ್ಶನ ವರದಿಬೈಲಹೊಂಗಲ 05: ಪಟ್ಟಣ ಸೇರಿ  ಸುತ್ತಲಿನ ಗ್ರಾಮಗಳಲ್ಲ್ಲಿ ಸೋಮವಾರ ಮಧ್ಯ ರಾತ್ರಿ ಹಾಗೂ ಮಂಗಳವಾರ ಸಂಜೆ ಜೋರಾದ ಮಳೆ ಸುರಿದಿದೆ. ಹಳ್ಳ, ಕೊಳ್ಳಗಳು ತುಂಬಿ ಹರಿದಿವ...
November 05, 02:59 PM   |   By Admin
ಸಕ್ಕರೆ ಕಾರ್ಖಾನೆಯ ಬಾಯ್ಲರ್ ಪ್ರದೀಪನಕೆ ಚಾಲನೆ
ಲೋಕದರ್ಶನ ವರದಿಬೈಲಹೊಂಗಲ 05: ಸಕ್ಕರೆ ಕಾರ್ಖಾನೆಗಳು ಪ್ರಗತಿ ಪಥದತ್ತ ಸಾಗಬೇಕಾದರೆ ಆಡಳಿತ ಮಂಡಳಿ, ಕಾಮರ್ಿಕರ ಸೇವಾ ಮನೋಭಾವನೆ ಬಹುಮುಖ್ಯವಾಗಿದೆ ಎಂದು ಪಟ್ಟಣದ ಪ್ರಜಾಪಿತ ಬ್ರಹ್ಮಕು...
November 05, 02:58 PM   |   By Admin

ಇತ್ತೀಚಿನ ಸುದ್ದಿ