ಪೋಷಣ ಅಭಿಯಾನ ಮಾಸಾಚರಣೆ ಸಮಾರಂಭ
ಬೈಲಹೊಂಗಲ 03: ಗ್ರಾಮೀಣ ಜನರ ಅಪೌಷ್ಠಿಕತೆ ನಿವಾರಣೆಗೆ ಪೋಷಣಾ ಅಭಿಯಾನವು ಪೂರಕವಾಗಿದೆ ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.      ಅವರು ಸೋಮವಾರ ತಹ...
October 03, 02:19 PM   |   By Admin
ರಸ್ತೆ ಅಪಘಾತ: ಐದು ಜನರಿಗೆ ಗಾಯ
ಬೈಲಹೊಂಗಲ 29:   ರಸ್ತೆ ಪಕ್ಕದಲ್ಲಿ ಹೆಸರು ಕಾಳು ಹಾಕಿ ಒಣಗಿಸುತ್ತಿದ್ದ ಐವರ ಮೇಲೆ ಕಾರಿನ ಚಾಲಕನ  ನಿಯಂತ್ರಣ ತಪ್ಪಿ ಹರಿದ ಪರಿಣಾಮ ಐದು ಜನ ಗಾಯಗೊಂಡ ಘಟನೆ ...
September 29, 02:31 PM   |   By Admin
'ಪಿಎಂಜಿ ದಿಶಾ' ಡಿಜಿಟಲ್ ಸಾಕ್ಷರತಾ ಅಭಿಯಾನ
ಲೋಕದರ್ಶನ ವರದಿಬೈಲಹೊಂಗಲ: ತಾಲೂಕಿನ ಬೂದಿಹಾಳದ ಸರಕಾರಿ ಪ್ರೌಢಶಾಲೆಯಲ್ಲಿ ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು.  ...
August 28, 12:21 PM   |   By Admin
ಬೈಲಹೊಂಗಲ: ದೇವರಾಜ ಅರಸುರವರ ಜನ್ಮ ದಿನಾಚರಣೆ
ಲೋಕದರ್ಶನ ವರದಿಬೈಲಹೊಂಗಲ 20:  ಹಿಂದುಳಿದ ವರ್ಗಗಳ ಅಭಿವೃದ್ದಿಗಾಗಿ ಅನೇಕ ರೀತಿಯ ಯೋಜನೆಗಳನ್ನು ಹಾಕಿಕೊಂಡು ಸಮಾಜದಲ್ಲಿ ಮೇಲು-ಕೀಳು ಎಂಬ ಭಾವನೆ ತಾಳದೆ ಎಲ್ಲರೂ ಒಂದು ಎಂಬ ಪರಿ...
August 20, 11:45 AM   |   By Admin
ಎಸ್ಸಿಎಚ್ ಪ್ರತಿಷ್ಠಾನದಿಂದ ಸೈನಿಕರಿಗೆ ಸನ್ಮಾನ
ಬೈಲಹೊಂಗಲ: ಸ್ಥಳೀಯ ಗೋವನಗೊಪ್ಪ ಗ್ರಾಮದ ಸಣ್ಣವೀರಪ್ಪ ಚನ್ನಬಸಪ್ಪ ಹೊಂಗಲ ಪ್ರತಿಷ್ಠಾನದಲ್ಲಿ 73ನೇಯ ಸ್ವಾತಂತ್ರ್ಯ ಉತ್ಸವವನ್ನು ವಿಶೇಷವಾಗಿ ಭಾರತೀಯ ಸೇನಾ ಸೈನಿಕರಿಗೆ ಸನ್ಮಾನ ಮಾಡುವ...
August 17, 11:50 AM   |   By Admin
ಮಕ್ಕಳಿಗೆ ರಾಷ್ಟ್ರಾಭಿಮಾನ ಬೆಳೆಸುವ ಕಾರ್ಯ ಅವಶ್ಯಕತೆ
ಬೈಲಹೊಂಗಲ: ದೇಶದ ಭವ್ಯ ಇತಿಹಾಸ, ಪರಂಪರೆಯನ್ನು ಮಕ್ಕಳಿಗೆ ತಿಳಿಸಿಕೊಡುವುದರ ಜೊತೆಗೆ ರಾಷ್ಟ್ರಾಭಿಮಾನ ಬೆಳೆಸುವ ಕಾರ್ಯ ಅವಶ್ಯಕತೆ ಎಂದು ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರ...
August 16, 12:56 PM   |   By Admin
ಬೈಲಹೊಂಗಲ: ಧಾರಾಕಾರ ಮಳೆ: ಶಾಲಾ ಆವರಣದಲ್ಲಿ ನೀರು
ಲೋಕದರ್ಶನ ವರದಿಬೈಲಹೊಂಗಲ 03:  ತಾಲೂಕಿನ ವಕ್ಕುಂದ ಗ್ರಾಮದ ಸರಕಾರಿ ಮಾದರಿ ಶಾಲೆ ಮುಂಭಾಗದ ಆವರಣದಲ್ಲಿ ನೀರಿನ ಹೊಂಡ ನಿಮರ್ಾಣವಾಗಿದ್ದು, ವಿದ್ಯಾಥರ್ಿಗಳು ನೀರಿನ ಹೊಂಡದಲ್ಲಿ ನ...
August 06, 11:08 AM   |   By Admin
ಬೈಲಹೊಂಗಲ: ಬಾಯಿ ಶುಚಿತ್ವದಿಂದ ಉತ್ತಮ ಆರೋಗ್ಯ: ಡಾ.ಸಂಗೊಳ್ಳಿ
ಲೋಕದರ್ಶನ ವರದಿಬೈಲಹೊಂಗಲ 04: ಬಾಯಿ ಶುಚಿತ್ವ ಕಾಪಾಡುವುದರಿಂದ ಉತ್ತಮ ಆರೋಗ್ಯ ಹೊಂದಬಹುದು ಎಂದು ನ್ಯಾಶನಲ್ ಸ್ಮೈಲ್ ಜೋನ್ ಮತ್ತು ಇಂಪ್ಲಾಂಟ್ ಸೆಂಟರ್ ಮಲ್ಟಿಸ್ಪೆಶಾಲಿಟಿ ಡೆಂಟಲ್ ಕ್...
August 06, 11:01 AM   |   By Admin
ಕಡಬಿ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಗ್ರಾಮೀಣ ಶಿಕ್ಷಕರ ಸೆಡ್ಡು
ಲೋಕದರ್ಶನ ವರದಿಕಡಬಿ 11: ಮಂಗಳವಾರ ದಿ.9 ರಂದು ವಿವಿಧ ಬೇಡಿಕೆಗಳನ್ನು ಈಡೇರುಸುವಂತ್ತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕರೆ ನೀಡಿದ್ದ ಪ್ರತಿಭಟನೆಗೆ ಬೆಂಬಲ ಸೂಚಿಸದೆ ಗ್ರಾಮೀಣ ಶಿಕ್ಷ...
July 12, 07:29 AM   |   By Admin
ಮುನವಳ್ಳಿ: ವಿದ್ಯಾರ್ಥಿಗಳ ಸ್ವಾಗತ ಸಮಾರಂಭ
ಲೋಕದರ್ಶನ ವರದಿಮುನವಳ್ಳಿ 10: ಪಟ್ಟಣದ ಪ್ರಾರ್ಥನಾ ಎಜ್ಯುಕೇಶನ್ ಡೆವಲಪ್ಮೆಂಟ ಫೌಂಡೇಶನ್ ಸಂಚಾಲಿತ ಪ್ರಾರ್ಥನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ  ಸ್ವಾಗತ, ಪಾಲಕರ ಪಾ...
July 11, 06:47 AM   |   By Admin

ಇತ್ತೀಚಿನ ಸುದ್ದಿ