ನೈಲ್ ನದಿ ಕುರಿತು ಕೊನೆಗೂ ಒಪ್ಪಂದಕ್ಕೆ ಮುಂದಾದ ಈಜಿಪ್ಟ್, ಇಥಿಯೋಪಿಯಾ, ಸೂಡಾನ್
ಮಾಸ್ಕೋ, ನ 7:      ಈಜಿಪ್ಟ್, ಇಥಿಯೋಪಿಯಾ ಹಾಗೂ ಸೂಡಾನ್ ರಾಷ್ಟ್ರಗಳು ಕೊನೆಗೂ ವಿವಾದ ನೀಲಿ ನೈಲ್ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಗ್ರಾಂಡ್ ಇಥಿಯೋಪಿಯನ್...
November 07, 02:00 PM   |   By Admin
ಯೆಮನ್ನ ಮೊಚಾ ನಗರದ ಮೇಲೆ ಹೌತಿ ಬಂಡುಕೋರರಿಂದ ಕ್ಷಿಪಣಿ ದಾಳಿ: 10 ಸಾವು
ಅದೇನ್, ಯೆಮೆನ್, ನವೆಂಬರ್ 7:      ಇರಾನ್ ಮೂಲದ ಹೌತಿ ಬಂಡುಕೋರರು ಬುಧವಾರ ಸಂಜೆ ಯೆಮನ್ನ ಕೆಂಪು ಸಮುದ್ರದ ಕರಾವಳಿ ನಗರವಾದ ಮೋಚಾದಲ್ಲಿ ಸರ್ಕಾರಿ ಪರ ಮಿಲಿಟ...
November 07, 01:55 PM   |   By Admin
ಗಣಿಗಾರಿಕೆ ಕಂಪನಿಯ ಬೆಂಗಾವಲು ಪಡೆಯ ಮೇಲೆ ದಾಳಿ: ಸಾವನ್ನಪ್ಪಿದವರ ಸಂಖ್ಯೆ 37ಕ್ಕೇರಿಕೆ
 ಮಾಸ್ಕೋ, ನವೆಂಬರ್ 7:   ಬುರ್ಕಿನಾ ಫಾಸೊದ ಪೂರ್ವ ಎಸ್ಟಾ ಪ್ರದೇಶದಲ್ಲಿ ಸೆಮಾಫೊ ಚಿನ್ನ ಗಣಿಗಾರಿಕೆ ಕಂಪನಿಯ ಬೆಂಗಾವಲು ಪಡೆಯ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಠ 3...
November 07, 01:48 PM   |   By Admin
ಜಪಾನ್ - ಯುಎಸ್ ಕಮಾಂಡ್ನಲ್ಲಿ ತರಬೇತಿ ವೇಳೆ ಯುಎಸ್ ಎಫ್ -16 ಜೆಟ್ ನಿಂದ ಆಕಸ್ಮಿಕ ಡಮ್ಮಿ ಬಾಂಬ್ ಪತನ
ಟೋಕಿಯೊ, ನ 7:       ಜಪಾನ್ನ ಉತ್ತರ ಅಮೋರಿ ಪ್ರಾಂತ್ಯದಲ್ಲಿ ತರಬೇತಿ ಹಾರಾಟದ ಸಮಯದಲ್ಲಿ ಯುಎಸ್ ಎಫ್ -16 ಫೈಟರ್ ಜೆಟ್ ಆಕಸ್ಮಿಕವಾಗಿ ಡಮ್ಮಿ ಬಾಂಬ್&n...
November 07, 01:44 PM   |   By Admin
ಉತ್ತರ ಫಿಲಿಪೈನ್ಸ್ ನಲ್ಲಿ 5.7 ತೀವ್ರತೆಯ ಭೂಕಂಪ
ಮಾಸ್ಕೋ, ನ 7:     ಫಿಲಿಪೈನ್ಸ್ ನ ಉತ್ತರ ಭಾಗದಲ್ಲಿ ಬುಧವಾರ ರಾತ್ರಿ 8.52ರ ಸುಮಾರಿಗೆ ಭೂಕಂಪನವಾಗಿದ್ದು, ರಿಕ್ಟರ್ ಮಾಪನದಲ್ಲಿ 5.7 ಕಂಪನಾಂಕದ ತೀವ್ರತೆ ದಾಖಲಾಗ...
November 07, 01:41 PM   |   By Admin
ದಕ್ಷಿಣ ಕೊರಿಯಾದಲ್ಲಿ ಅಮೆರಿಕ ಪಡೆಗಳ ನಿಯೋಜನೆ: 4.7 ಶತಕೋಟಿ ವೆಚ್ಚ ಪಾವತಿಸುವಂತೆ ಅಮೆರಿಕ ಬೇಡಿಕೆ
ಸಿಯೋಲ್, ನ 7:   ದಕ್ಷಿಣ ಕೊರಿಯಾದಲ್ಲಿ ನಿಯೋಜಿಸಲಾಗಿರುವ ಅಮೆರಿಕದ ಸೈನಿಕರ ವೆಚ್ಚವನ್ನು ಸರಿದೂಗಿಸಲು ಮತ್ತು ಈ ಪ್ರದೇಶದಲ್ಲಿ ಶಸ್ತ್ರಾಸ್ತ್ರಗಳನ್ನು ನಿರ್ವಹಿಸಲು...
November 07, 12:41 PM   |   By Admin
ಅಂತರ್ಜಾಲ ಸ್ವಾತಂತ್ರ್ಯವಿಲ್ಲದ ಕೆಟ್ಟ ದೇಶಗಳ ಪೈಕಿ ಪಾಕಿಸ್ತಾನ ಕೂಡ ಒಂದು !
 ಇಸ್ಲಾಮಾಬಾದ್, ನ 6:   ಅಂತರ್ಜಾಲ(ಇಂಟನರ್ೆಟ್) ಸ್ವಾತಂತ್ರ್ಯದ ವಿಷಯದಲ್ಲಿ ವಿಶ್ವದ 10 ಕೆಟ್ಟ ದೇಶಗಳಲ್ಲಿ ಪಾಕಿಸ್ತಾನ ಸತತ ಒಂಬತ್ತನೇ ವರ್ಷವೂ ಸೇರಿದೆ ಎಂದು ಅಂತ...
November 06, 02:26 PM   |   By Admin
ಮಾಲಿಯ ಸಾಹೆಲ್ನಲ್ಲಿ ಹಿರಿಯ ಜಿಹಾದಿ ನಾಯಕ ಹತ್ಯೆ : ಫ್ರಾನ್ಸ್ ಘೋಷಣೆ
  ಪ್ಯಾರಿಸ್, ನ 6:   ಮಾಲಿ ದೇಶದಲ್ಲಿ ಅಲ್-ಖೈದಾನೊಂದಿಗೆ ಸಂಪರ್ಕ ಹೊಂದಿದ್ದ ಆಫ್ರಿಕಾದ ಜಿಹಾದಿ ಗುಂಪಿನ ಹಿರಿಯ ಉಗ್ರ ನಾಯಕ ಕಳೆದ ತಿಂಗಳು ಹತ್ಯೆಯಾಗಿದ್ದಾನ...
November 06, 01:13 PM   |   By Admin
ಟ್ರಂಪ್ ವ್ಯಾಪಾರ ನೀತಿ; ಚೀನಾ ಉತ್ಪನ್ನಗಳ ಆಮದು ಪ್ರಮಾಣ 35 ಬಿಲಿಯನ್ ಡಾಲರ್ ನಷ್ಟು ಕಡಿತ
ವಾಷಿಂಗ್ಟನ್, ನ 6:    ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಬಿಕ್ಕಟ್ಟಿನಿಂದ ಎರಡೂ ದೇಶಗಳಿಗೆ ಆರ್ಥಿಕ ಹಾನಿಯುಂಟು ಮಾಡಿದೆ.    ಚೀನಾ ಉತ್ಪನ್ನಗಳ ಆ...
November 06, 12:51 PM   |   By Admin
ಎಂಜಿನ್ ನಲ್ಲಿ ತೊಂದರೆ: ರಷ್ಯಾದ ಶೆರೆಮೆಟಿಯೊವೊ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಇಳಿದ ಬೋಯಿಂಗ್ -777
ಮಾಸ್ಕೋ, ನ 6:    ಎಂಜಿನ್ವೊಂದರಲ್ಲಿ ತಾಂತ್ರಿಕ ತೊಂದರೆಯಿಂದ ಬೋಯಿಂಗ್ -777 ವಿಮಾನ ಇಲ್ಲಿನ ಶೆರೆಮೆಟಿಯೊವೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುತರ್ಾಗಿ ಇಳಿದಿದೆ...
November 06, 12:49 PM   |   By Admin

ಇತ್ತೀಚಿನ ಸುದ್ದಿ