ಇರಾಕ್ ನಲ್ಲಿ ಮತ್ತೆ ಅಶಾಂತಿ: ಸಾವಿನ ಸಂಖ್ಯೆ 30ಕ್ಕೆ ಏರಿಕೆ, 2,300 ಕ್ಕೂ ಹೆಚ್ಚು ಮಂದಿಗೆ ಗಾಯ
 ಮಾಸ್ಕೋ, ಅ 26:   ಇರಾಕ್ನಲ್ಲಿ ಶುಕ್ರವಾರ ಮತ್ತೆ ಆರಂಭವಾದ ಹಿಂಸಾತ್ಮಕ ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 30 ಕ್ಕೆ ಏರಿದ್ದು, 2,300 ...
October 26, 01:55 PM   |   By Admin
ನಕ್ಸಲರಿಂದ ರಸ್ತೆ ನಿರ್ಮಾಣ ಕಂಪನಿಯ ಮೂರು ವಾಹನಗಳಿಗೆ ಬೆಂಕಿ
ಗಯಾ, ಅ 26:   ಜಿಲ್ಲೆಯ ಅಮಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಗ್ಮಾರ್ವಾ ಗ್ರಾಮದ ಬಳಿ ರಸ್ತೆ ನಿರ್ಮಾಣ ಕಂಪನಿಯ ಮೂರು ವಾಹನಗಳಿಗೆ ನಕ್ಸಲರು ನಿನ್ನೆ ತಡರಾತ್ರಿ...
October 26, 12:48 PM   |   By Admin
ಉತ್ತರ ಚೈನಾ : ಉಕ್ಕು ಸ್ಥಾವರಕ್ಕೆ ಬೆಂಕಿ-7 ಸಾವು
ಶಿಜಿಯಾದುವಾಂಗ್, ಅ 24:     ಉತ್ತರ ಚೈನಾದ ಹೆಬಿ ಪ್ರಾಂತ್ಯದ ಉಕ್ಕಿನ ಸ್ಥಾವರದಲ್ಲಿ ಗುರುವಾರ ಅಗ್ನಿ ಆಕಸ್ಮಿಕದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ...
October 24, 02:55 PM   |   By Admin
ಬಾಂಗ್ಲಾ ದೇಶ 16 ಮಂದಿಗೆ ಮರಣ ದಂಡನೆ ಶಿಕ್ಷೆ
ಢಾಕಾ ಅ 24:    ಬಾಂಗ್ಲಾ ದೇಶದ  ಫೆನಿ ಜಿಲ್ಲೆಯ  ಮದರಸವೊಂದರ  ವಿದ್ಯಾರ್ಥಿನಿ  ನಸ್ರುತ್ ಜಹಾನ್ ರಫೀ   ಹತ್ಯೆ ಪ್ರಕರಣದ ಎಲ್ಲ...
October 24, 02:37 PM   |   By Admin
ಕರ್ತಾರ್ ಪುರ ಕಾರಿಡಾರ್ ಒಪ್ಪಂದಕ್ಕೆ ಭಾರತ-ಪಾಕ್ ಸಹಿ
ದೇರಾ ಬಾಬಾ ನಾನಕ್ (ಗುರ್ದಾಸ್ ಪುರ ), ಅ 24:  ಕರ್ತಾರ್ ಪುರ ಕಾರಿಡಾರ್ ನ ಕಾರ್ಯಾಚರಣೆಯ ವಿಧಾನಗಳ ಕುರಿತ ಒಪ್ಪಂದಕ್ಕೆ ಭಾರತ ಹಾಗೂ ಪಾಕಿಸ್ತಾನ ಗುರುವಾರ  ಸಹಿ ಹಾಕಿದವು...
October 24, 02:28 PM   |   By Admin
ಸ್ಯಾಂಟಿಯಾಗೊನಲ್ಲಿ ಪ್ರತಿಭಟನಾಕಾರರ ಮೇಲೆ ಅಶ್ರುವಾಯು, ಜಲ ಫಿರಂಗಿ ಪ್ರಯೋಗ
ಸ್ಯಾಂಟಿಯಾಗೊ, ಅ 23: ಚಿಲಿಯ ರಾಜಧಾನಿಯಲ್ಲಿ ಕಫ್ಯರ್ೂ ಮಧ್ಯೆ ಬೀದಿಗಳಿಗೆ ಇಳಿದಿರುವ  ಪ್ರತಿಭಟನಾಕಾರರ ಮೇಲೆ ಪೊಲೀಸರು ಅಶ್ರುವಾಯು ಮತ್ತು ಜಲ ಫಿರಂಗಿಗಳನ್ನು ಪ್ರಯೋಗಿಸಿದ್ದಾರ...
October 23, 02:54 PM   |   By Admin
ನಿರ್ಮಾಣ ಹಂತದ ಕಟ್ಟಡ ಕುಸಿತ: 7 ಸಾವು
ರಿಯೋ ಡೆ ಜನೆರಿಯೋ, ಅ. 19:    ಬ್ರೆಜಿಲ್ನ ಈಶಾನ್ಯ ನಗರವಾದ ಫೋಟರ್್ಲೆಜಾದಲ್ಲಿನ ವಸತಿ ಕಟ್ಟಡ ಕುಸಿದ ಪರಿಣಾಮ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೆ ಏರಿದೆ ಎಂದು ಅಧಿಕ...
October 19, 01:49 PM   |   By Admin
ಸ್ಪೇನ್: ಪ್ರತಿಭಟನೆ ವೇಳೆ ಗಲಭೆ, 90 ಜನರಿಗೆ ಗಾಯ
 ಬಾರ್ಸ್ಲೋನಾ, ಸ್ಪೇನ್, ಅ 19:  ಬಾರ್ಸ್ಲೋನಾದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯ ವೇಳೆ ಸ್ಪೇನ್ನ ಕ್ಯಾಟಲೊನಿಯಾ ಪ್ರದೇಶದಾದ್ಯಂತ ಸುಮಾರು 90 ಜನರು ಗಾಯಗೊಂಡಿದ್ದಾರೆ ಎಂ...
October 19, 01:46 PM   |   By Admin
ಅಣೆಕಟ್ಟು ಕುಸಿತ: 6 ಸಾವು, 10 ಜನರು ಕಣ್ಮರೆ
ಮಾಸ್ಕೊ, ಅ 19:    ರಷ್ಯಾದ ಕ್ರಾಸ್ನೋಯಾರಸ್ಕ್ ವ್ಯಾಪ್ತಿಯ ಸೈಬೀರಿಯನ್ ಪ್ರಾಂತದಲ್ಲಿ ಅಣೆಕಟ್ಟು ಕುಸಿದು ಕನಿಷ್ಠ 6 ಜನರು ಮೃತಪಟ್ಟಿದ್ದು, 14 ಜನರು ಗಾಯಗೊಂಡಿದ್ದಾರೆ. ...
October 19, 01:43 PM   |   By Admin
ಬೈರುತ್ ಪ್ರತಿಭಟನೆಯಲ್ಲಿ 50 ಕ್ಕೂ ಹೆಚ್ಚು ಭದ್ರತಾ ಅಧಿಕಾರಿಗಳಿಗೆ ಗಾಯ: 70 ಮಂದಿ ವಶಕ್ಕೆ
 ಮಾಸ್ಕೋ, ಅ 19:   ಲೆಬನಾನ್ ರಾಜಧಾನಿ ಬೈರುತ್ನಲ್ಲಿ ನಡೆದ ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ ಅಲ್ಲಿನ ಭದ್ರತಾ ಪಡೆಗಳ ಕನಿಷ್ಠ 52 ಯೋಧರು ಗಾಯಗೊಂಡಿದ್ದು, ಈ ಸಂಬ...
October 19, 01:30 PM   |   By Admin

ಇತ್ತೀಚಿನ ಸುದ್ದಿ