ಭಾರತರತ್ನ ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರರವರ ಜನ್ಮದಿನಾಚರಣೆ
ಹುಬ್ಬಳ್ಳಿ: ಸಕರ್ಾರದ ಆದೇಶದಲ್ಲಿನ ಮಾರ್ಗಸೂಚಿರನ್ವಯ ಮಹಾನಗರ ಪಾಲಿಕೆಯಿಂದ ಏ.14ರಂದು ಶುಕ್ರವಾರ ಭಾರತರತ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ರವರ 132 ನೇ ಜನ್ಮದಿನಾಚರಣೆ ...
April 13, 11:36 AM   |   By Admin
ನಿಸರ್ಗವನ್ನು ತಿದ್ದಿ ತೀಡಿ ಪೋಷಿಸಿ ಒಲಿಸಿಕೊಳ್ಳಬೇಕು
ಲೋಕದರ್ಶನ ವರದಿಧಾರವಾಡ 11: ಅನವರತ ನಮ್ಮನ್ನು ಪೋಷಿಸುವ ಪೃಕೃತಿಯನ್ನು, ಶೋಷಿಸುವ ಸ್ವಭಾವ ನಾವು ಮೈಗೂಡಿಸಿಕೊಂಡ ಕೆಟ್ಟ ಪರಿಣಾಮವಾಗಿ, ನಮ್ಮೊಡನೆ ಸಹಜೀವನ ನಡೆಸುವ, ಅಸಂಗ್ರಹ ಮತ್ತು ಅ...
April 12, 02:43 PM   |   By Admin
ಪಾಂಡಿಚೇರಿಯ ಪ್ರಸಿದ್ಧ ಮನೋವೈದ್ಯ ಡಾ. ಆಲೋಕ ಪಾಂಡೆ, ‘ಮಾದರಿ ಮಗು ಮಾದರಿ ಶಿಕ್ಷಕ’ ನಿತ್ಯ ವಿದ್ಯಾರ್ಥಿ ಸತತ ಸತ್ಯಾರ್ಥಿ
ಧಾರವಾಡ  12: ಇಡೀ ಜಗತ್ತಿಗೆ ಜ್ಞಾನದ ಭಂಡಾರವನ್ನು ನೀಡಿದ ನಮ್ಮ ಋಷಿಗಳು, ನಮ್ಮೊಳಗಿನ ಅರಿವನ್ನು ವಿಸ್ತರಿಸುವ, ಸತ್ಯಾರ್ಥಿಯಾಗಿ ಬದುಕನ್ನು ಅರಸುವ ಕ್ಷಮತೆಯನ್ನು ನೀಡಿದರು. ಸ್...
April 12, 02:42 PM   |   By Admin
ಶಿಕ್ಷಣಾಧಿಕಾರಿ ರವಿಕುಮಾರಗೆ ಪಿಎಚ್‌ಡಿ ಪದವಿ
ಧಾರವಾಡ 11: ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಆಡಳಿತ ಉಪನಿರ್ದೇಶಕರ ಕಛೇರಿಯ ಶಿಕ್ಷಣಾಧಿಕಾರಿ ರವಿಕುಮಾರ ರಾಮಚಂದ್ರ ಬಾರಾಟಕ್ಕೆ ಅವರಿಗೆ ಯುಜಿಸಿ ನ್ಯಾಕ್ ಸಮಿತಿಯಿಂದ ಮಾನ್ಯತೆ ಪಡೆದಿರ...
April 11, 04:39 PM   |   By Admin
ಅರವಿಂದರ ಪಾಂಡಿಚೇರಿ ಪಯಣ; ಡಿವೈನ್ ಲೈಫ್ ವಿಶೇಷ ಉಪನ್ಯಾಸ
ಧಾರವಾಡ, ಏ. 10: ಖ್ಯಾತ ವಾಗ್ಮಿ, ಹೆಸರಾಂತ ಸಾಧಕ, ಪಾಂಡಿಚೇರಿಯ ಪ್ರಸಿದ್ಧ ಮನೋಆರೋಗ್ಯ ತಜ್ಞ ವೈದ್ಯ ಡಾ. ಆಲೋಕ ಪಾಂಡೆ, ಅವರು ಧಾರವಾಡದ ಸೃಜನಾ ಡಾ. ಅಣ್ಣಾಜಿರಾವ್ ಸಿರೂರ ರಂಗ ಮಂದಿರ...
April 11, 03:03 PM   |   By Admin
ಏ.14ರಂದು ಭಾರತ ರತ್ನ ಡಾ. ಬಿ.ಆರ್‌. ಅಂಬೇಡ್ಕರ ಜಯಂತಿ ಆಚರಣೆ
ಧಾರವಾಡ.11: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಎಪ್ರಿಲ್ 14 ರಂದು ಬೆಳಿಗ್ಗೆ 9-45 ಗಂಟೆಗೆ ಆಲೂರು ವೆಂಕಟರಾವ್ ವೃತ್ತದಲ್ಲಿರುವ ಭಾರತರತ್ನ ಸಂವಿ...
April 11, 01:56 PM   |   By Admin
ಅರಟಾಳ ರುದ್ರಗೌಡರ ಜಯಂತಿ
ಹುಬ್ಬಳ್ಳಿ 10: ಶಿಕ್ಷಣ ಪ್ರೇಮಿ, ಅಕ್ಷರದ ಗೌಡರು ಪರಮ ಪೂಜ್ಯ ಶ್ರೀ ಅರಟಾಳ ರುದ್ರಗೌಡರ ಜಯಂತಿಯ ನಿಮಿತ್ತ ಧಾರವಾಡದ ಕರ್ನಾಟಕ ಕಾಲೇಜು ಆವರಣದಲ್ಲಿರುವ ಕೆ.ಎಲ್‌.ಇ ಸಂಸ್ಥೆ, ಕರ್ನಾಟಕ ...
April 10, 04:18 PM   |   By Admin
ಡಾ. ಬಿ.ಆರ್ ಅಂಬೇಡ್ಕರ್‌ರ ವ್ಯಕ್ತಿತ್ವ ನಮಗೆಲ್ಲರಿಗೂ ಉಧಾರದೀಪ: ಪ್ರೊ. ಸಂದೀಪ ಬೂದಿಹಾಳ
ಹುಬ್ಬಳ್ಳಿ 10: ಬಡವರ ಬ್ಯಾರಿಸ್ಟರ್ ಅಂಬೇಡ್ಕರ್ ಘನತೆ ಮತ್ತು ಆತ್ಮ ವಿಶ್ವಾಸ ವನ್ನು ಪರಿಶಿಷ್ಟ ಜನಾಂಗಕ್ಕೆ ತುಂಬಿ ಅಷ್ಪೃಷ್ಯರ ಏಳಿಗೆಗಾಗಿ ತಮ್ಮ ಜೀವನ ಸಮರೆ​‍್ಣ ಮಾಡಿಕೊಂಡವರು ಡಾ....
April 10, 04:13 PM   |   By Admin
ನಾಡೋಜ ಡಾ. ಪಾಟೀಲ ಪುಟ್ಟಪ್ಪ ರವರ ತೃತೀಯ ಪುಣ್ಯಸ್ಮರಣೆ
ಲೋಕದರ್ಶನ ವರದಿಹುಬ್ಬಳ್ಳಿ 10: ಕನ್ನಡ ನಾಡು, ನುಡಿ, ಗಡಿ, ಜಲ ಸಂರಕ್ಷಣೆಗಾಗಿ ಜೀವನದುದ್ದಕ್ಕೂ ಶ್ರಮಿಸಿದ, ಕರ್ನಾಟಕ ವಿದ್ಯಾವರ್ಧಕ ಸಂಘವನ್ನು  ಅರ್ದಶತಮಾನ ಅಧ್ಯಕ್ಷರಾಗಿ ಮುನ...
April 10, 02:43 PM   |   By Admin
ಎಸ್.ಯು.ಸಿ.ಐ.(ಸಿ) ಪಕ್ಷದಿಂದ ಮಧುಲತಾ ಗೌಡರ ನಾಮಪತ್ರ ಸಲ್ಲಿಕೆ ಖಚಿತ
ಲೋಕದರ್ಶನ ವರದಿ ಧಾರವಾಡ 10: ನಗರದ  ಗ್ರಾಮೀಣ ವಿಧಾನಸಭಾ ಕ್ರೇತ್ರದ ಜನಪರ ಹೋರಾಟಗಳಿಂದ ಹೊರ ಹೊಮ್ಮಿದ ಎಸ್ಯುಸಿಐ(ಸಿ) ಅಭ್ಯರ್ಥಿ  ಕಾ. ಮಧುಲತಾ ಗೌಡರ್ ಅವರು ಏ .13...
April 10, 01:39 PM   |   By Admin

ಇತ್ತೀಚಿನ ಸುದ್ದಿ