ಇಂದು ಧಾರವಾಡ ಜಿಲ್ಲಾ ಪಂಚಾಯತ ಕೆ.ಡಿ.ಪಿ ಸಭೆ
ಧಾರವಾಡ30:  2022-23 ನೇ ಸಾಲಿನ ಮಾರ್ಚ-2023ರ ಅಂತ್ಯಕ್ಕೆ ಕೊನೆಗೊಂಡಂತೆ ತ್ರೈಮಾಸಿಕ ಕೆಡಿಪಿ  (ಕನರ್ಾಟಕ ಅಭಿವೃದ್ಧಿ ಯೋಜನೆಗಳು) ಸಭೆಯನ್ನು  ಕಾಮರ್ಿಕ ಸಚಿವ ಹಾಗ...
June 30, 12:56 PM   |   By Admin
ಸಾಲ್ಡಾನಾರವರ ಬದುಕು ಶಿಕ್ಷಕ ಸಮುದಾಯಕ್ಕೆ ಮಾದರಿ: ಉಮೇಶ ಬೊಮ್ಮಕ್ಕನವರ
ಧಾರವಾಡ: ಲೂಸಿ ಸಾಲ್ಡಾನಾ ಜೀವಂತದಂತ ಕಥೆ. ತಮ್ಮ ಇಡೀ ಬದುಕನ್ನು ಶಿಕ್ಷಣಕ್ಕಾಗಿ ಮೀಸಲಿಟ್ಟು 99ನೇ ದತ್ತಿಯನ್ನು ಶಾಲೆಗೆ ಇಡುವ ಮೂಲಕ ಇಂದು ತಮ್ಮದೇ ಆದ ಕೊಡುಗೆಯನ್ನು ನೀಡಿರುವರು. ಇವ...
June 29, 04:04 PM   |   By Admin
ತಾಲೂಕು ಮಟ್ಟದ ಶಿಕ್ಷಕ ಶಿಕ್ಷಕಿಯರ ಪುನಶ್ಚೇತನ ಕಾರ್ಯಕ್ರಮ
ಹುಬ್ಬಳ್ಳಿ 29: ಭಾರತ್ ಸೇವಾದಳ ಜಿಲ್ಲಾ ಸಮಿತಿ ಧಾರವಾಡ ಹಾಗೂ ಹುಬ್ಬಳ್ಳಿ ತಾಲೂಕ ಸಮಿತಿ ಶಹರ ಮತ್ತು ಗ್ರಾಮೀಣ ತಾಲೂಕಿನ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹುಬ್ಬಳ್ಳಿ ಇವ...
June 29, 02:02 PM   |   By Admin
ಸಾವಯವ ಉತ್ಪಾದನೆಗಳಿಂದ ದೇಶಿಯ ಉದ್ಯೋಗ ಹೆಚ್ಚಾಗುತ್ತದೆ
ಧಾರವಾಡ 28: ಸಾವಯವ ಉತ್ಪನ್ನಗಳಿಗೆ ಪ್ರೊತ್ಸಾಹ ನೀಡುವದರಿಂದ  ದೇಶಿಯ ಉದ್ಯೋಗ ಮತ್ತು ರಾಷ್ಟ್ರದ, ಸಮಾಜದ ಆರೋಗ್ಯ ಹೆಚ್ಚುತ್ತದೆ ಎಂದು ಕೊಲ್ಹಾಪುರ ಕನ್ನೆರಿಯ ಸಿದ್ದಗಿರಿಮಠದ ಅದ...
June 28, 05:14 PM   |   By Admin
ಶತಾಯುಷಿ ದಿ. ಗೌರಮ್ಮ ಹಲಗತ್ತಿ ನಿಧನಕ್ಕೆ ತೀವ್ರಸಂತಾಪ
ಧಾರವಾಡ (28) ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಲಹಾಳ ಗ್ರಾಮದಲ್ಲಿ ಇತ್ತೀಚಿಗೆ ನಿಧನರಾದ ಶತಾಯುಷಿ ದಿ.ಗೌರಮ್ಮ ಚನ್ನಪ್ಪ ಹಲಗತ್ತಿಯವರ ನಿಧನಕ್ಕೆ ಗದಗ ಜಿಲ್ಲೆ ನರಗುಂದ ತಾಲೂಕಿ...
June 28, 03:57 PM   |   By Admin
ಜಿಲ್ಲಾಮಟ್ಟದ ಆರ್ ಬಿ ಐ ರಸಪ್ರಶ್ನೆ ಕಾರ್ಯಕ್ರಮ
ಲೋಕದರ್ಶನ ವರದಿಧಾರವಾಡ 28: ಹಣಕಾಸು ಸೇರ್ಪಡೆ ಹಾಗೂ ಅಭಿವೃದ್ಧಿ ಇಲಾಖೆ, ಭಾರತೀಯ ರೀಸರ್ವ್  ಬ್ಯಾಂಕ್ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಇವರ ಸಹಯೋಗದೊಂದಿಗೆ ನಡೆಸಿದ ಆರ್.ಬಿ.ಐ ರ...
June 28, 03:49 PM   |   By Admin
ಡಾ. ಎಸ್.ಆರ್.ಗುಂಜಾಳ ಅವರು ಮಾನವೀಯ ಮೌಲ್ಯಗಳ ಆಗರ
ಧಾರವಾಡ :ಡಾ. ಎಸ್.ಆರ್.ಗುಂಜಾಳ ಅವರು ಮಾನವೀಯ ಮೌಲ್ಯಗಳ ಆಗರ. 12ನೇ ಶತಮಾನದ ಶರಣರ ಸಾಕ್ಷಾತ್ ಪ್ರತಿರೂಪ. ಅವರ ತತ್ವಗಳನ್ನು ಅಳವಡಿಸಿಕೊಂಡ ಶ್ರೇಷ್ಠ ಶರಣ ಎಂದು ಡಾ. ವೀರಣ್ಣರಾಜೂರ ಹೇ...
June 28, 01:51 PM   |   By Admin
ಅವಳಿ ನಗರದ ಪ್ರಮುಖ ಉದ್ದಿಮೆಗಳಿಗೆ ಭೇಟಿ, ಎನ್ಜಿಎಫ್ ಪುನಶ್ಚೇತನಕ್ಕೆ ಒಲವು ಸಂಚಲನ ಸೃಷ್ಟಿಸಿದ ಭಾರೀ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ
ಧಾರವಾಡ 27:ಉದ್ದಿಮೆಗಳ ಸ್ಥಿತಿಗತಿ ತಿಳಿದುಕೊಳ್ಳುವ ಉದ್ದೇಶದಿಂದ ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ ಅವರು ಸೋಮವಾರ ಇಲ್ಲಿನ ಸರಕಾರಿ ಸ್ವಾಮ್ಯದ ಎನ್ಜಿಇಎಫ್ ಮತ್ತು...
June 27, 02:23 PM   |   By Admin
ನಾಡೋಜ ಚೆನ್ನವೀರ ಕಣವಿ - 95ರ ಸಂಸ್ಮರಣ ಕಾರ್ಯಕ್ರಮ
ಧಾರವಾಡ :ಕರ್ನಾಟಕ ವಿದ್ಯಾವರ್ಧಕ ಸಂಘದ ಸಾಹಿತ್ಯ ಮಂಟಪವು, ದಿನಾಂಕ 28-6-2023ರಂದು ಸಂಜೆ 6 ಗಂಟೆಗೆ, ನಾಡೋಜ ಚೆನ್ನವೀರ ಕಣವಿ - 95ರ ಸಂಸ್ಮರಣ ಕಾರ್ಯಕ್ರಮ ಅಂಗವಾಗಿ ಪುಸ್ತಕ ಲೋಕಾರ್...
June 27, 02:03 PM   |   By Admin
ಆಪರೇಷನ್ ಕಮಲವೇ ಬಿಜೆಪಿ ಸೋಲಿಗೆ ಕಾರಣ: ಕೆಎಸ್ ಈಶ್ವರಪ್ಪ
ಹುಬ್ಬಳ್ಳಿ 26: ಬಿಜೆಪಿಯಲ್ಲಿ ಸದ್ಯ ಅಶಿಸ್ತು ಮೂಡಿದೆ, ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ವಲಸಿಗರು ಬಂದ ನಂತರ ಪಕ್ಷದಲ್ಲಿ ಅಲ್ಪಸ್ವಲ್ಪ ಅಶಿಸ್ತು ಮೂಡಿದ್ದು, ಅಶಿಸ್ತು ತೋರುವವರ ಬಾಲ...
June 26, 07:36 PM   |   By Admin

ಇತ್ತೀಚಿನ ಸುದ್ದಿ