ಪಂಡಿತ ಗುರುನಾಥ ಸುತಾರವರಿಗೆ ಸನ್ಮಾನ
ಲೋಕದರ್ಶನ ವರದಿಹುಬ್ಬಳ್ಳಿ 03:  ಹೊರಕೇರಿ ಮಾಸ್ತರ ಪ್ರತಿಷ್ಠಾನ, ಬಸವ ಪರಿಸರ ಸಂರಕ್ಷಣಾ ಸಮಿತಿ ಹಾಗೂ ವಿವೇಕ ಸ್ಕೂಲ್ಆಫ್ ಮ್ಯೂಸಿಕ್ ವತಿಯಿಂದ ಗದಗ ಪಂಡಿತ ಪಂಚಾಕ್ಷರ ಗವಾಯಿಗಳವ...
July 03, 03:53 PM   |   By Admin
ಡಿಎಸ್ಓ ಡಾ.ಸುಜಾತಾ ಮತ್ತು ಡಾ.ಸಿದ್ರಾಯಗೆ ಮುಖ್ಯಮಂತ್ರಿಗಳಿಂದ ರಾಜ್ಯಮಟ್ಟದ ಡಾ.ಬಿ.ಸಿ.ರಾಯ್ ಪ್ರಶಸ್ತಿ ಪ್ರದಾನ
ಧಾರವಾಡ 03::  ಕರ್ನಾಟಕ ಸರ್ಕಾರ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕನರ್ಾಟಕ ರಾಜ್ಯ ವೈದ್ಯಕೀಯ ಸಂಘ ಇವರು ಜುಲೈ 1 ರಂದು ಬೆಂಗಳೂರು ವಿಧಾನಸೌಧದ ಬ್ಯಾಂಕ್ವೆಟ್ ಹ...
July 03, 12:37 PM   |   By Admin
ವಚನ ಸಾಹಿತ್ಯಕ್ಕೆ ಬೆಳಕು ನೀಡಿದ್ದು ಡಾ.ಫ.ಗು.ಹಳಕಟ್ಟಿ ಶರಣರು : ಉಮಾ ಬಾಗಲಕೋಟ
ಧಾರವಾಡ 03:ವಚನ ಸಾಹಿತ್ಯವನ್ನು ಸಂರಕ್ಷಿಸಿ ಅದಕ್ಕೆ ಬೆಳಕು ನೀಡಿದ ಮಹಾನ ಶರಣ ಡಾ.ಫ.ಗು. ಹಳಕಟ್ಟಿ ಅವರು ವಚನ ಸಾಹಿತ್ಯಕ್ಕೆ ತಮ್ಮದೆ ಆದ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಕಿತ್ತೂರ...
July 03, 12:30 PM   |   By Admin
ಮಹಿಳಾ ಲೇಖಕಿಯರು ವಿಷಯ ಕುರಿತು ಉಪನ್ಯಾಸ
ಧಾರವಾಡ:  ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ಸರೋಜಿನಿ ಶಿಂತ್ರಿ ಸ್ಮರಣಾರ್ಥ ದತ್ತಿ ಕಾರ್ಯಕ್ರಮ ಅಂಗವಾಗಿ ಜು. 4ರಂದು ಸಂಜೆ 6 ಗಂಟೆಗೆ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ...
July 03, 12:25 PM   |   By Admin
ಸಂಗೀತ ದಿನಾಚರಣೆ ಕಾರ್ಯಕ್ರಮ
ಹುಬ್ಬಳ್ಳಿ: ಹೊರಕೇರಿ ಮಾಸ್ತರ ಪ್ರತಿಷ್ಠಾನ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಖ್ಯಾತ ಸಂಶೋಧಕರು, ಸಾಹಿತಿ, ವಕೀಲರು, ವಚನ ಸಾಹಿತ್ಯದ ಪಿತಾಮಹ ಡಾ. ಫಕೀರಪ್ಪ ಗುರುಬಸಪ್ಪ ...
July 03, 12:11 PM   |   By Admin
ಡಾ. ಎಸ್.ಆರ್.ಗುಂಜಾಳಗೆ ಸನ್ಮಾನ
ಹುಬ್ಬಳ್ಳಿ: ನಾಡಿನ ಖ್ಯಾತ ಗ್ರಂಥಪಾಲಕ, ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಗ್ರಂಥಪಾಲಕರಾಗಿ ಗ್ರಂಥಾಲಯದ ಅಭಿವೃದ್ಧಿಗೆ ಶ್ರೇಷ್ಠ ಕೊಡುಗೆ ನೀಡಿದ ಹಿರಿಯ ಸಾಹಿತಿ, ಕರ್ನಾಟಕ ರಾಜ್ಯೋತ್ಸ...
July 03, 12:00 PM   |   By Admin
ಶಾಲಾ ಸಂಸತ್ತಿನ ಉದ್ಘಾಟನಾ ಕಾರ್ಯಕ್ರಮ
ಧಾರವಾಡ 01 : ಜನತಾ ಶಿಕ್ಷಣ ಸಮಿತಿ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಧಾರವಾಡದಲ್ಲಿ ಜೂ. 30ರಂದು ಶಾಲೆಯ 2023 24ನೇ ಸಾಲಿನ ಶಾಲಾ ಸಂಸತ್ತಿನ ಉದ್ಘಾಟನೆಯನ್ನು ನೆರವೇ...
July 01, 06:11 PM   |   By Admin
ಜು.5ರಂದು ವೀರಶೈವ-ಲಿಂಗಾಯತ ಸಚಿವ-ಶಾಸಕರಿಗೆ ಅಭಿನಂದನೆ
ಧಾರವಾಡ 01: ವೀರಶೈವ-ಲಿಂಗಾಯತ ಸಂಘಟನಾ ವೇದಿಕೆಯ ಆಶ್ರಯದಲ್ಲಿ ಜುಲೈ-5 ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿವಿಧ ಪಕ್ಷಗಳ ವೀರಶೈವ-ಲಿಂಗಾಯತ ಸಮಾಜದ ನೂತನ...
July 01, 06:08 PM   |   By Admin
ವ್ಯಕ್ತಿತ್ವದ ಮುಂದೆ ಎಂತವರಾದರೂ ತಲೆ ಬಾಗಲೇಬೇಕು: ಹಿರೇಮಠ
ಧಾರವಾಡ : ಭೂಮಿಗಿರುವ ತಾಳ್ಮೆ-ಸಹನಾಶೀಲ ಗುಣಗಳು ಮಹಿಳೆಯಲ್ಲಿರುವುದರಿಂದ ಅವಳನ್ನು ತಾಳ್ಮೆಯ ಖಣಿ ಎಂದು ಕರೆಯಲಾಗಿದೆ. ಅವಲ ದಿವ್ಯ ವ್ಯಕ್ತಿತ್ವದ ಮುಂದೆ ಎಂತವರಾದರೂ ತಲೆ ಬಾಗಲೇಬೇಕು ...
July 01, 02:54 PM   |   By Admin
ಜೆ.ಎಸ್.ಎಸ್ ಕಾಲೇಜು ವಿದ್ಯಾರ್ಥಿನಿ ಸುಧಾ: ಮುಂಬೈ ಐಐಟಿಗೆ ಆಯ್ಕೆ
ಧಾರವಾಡ: ಪ್ರಸಕ್ತ ಸಾಲಿನಲ್ಲಿ ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಹಾಗೂ ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬಿ.ಎಸ್ಸಿ. ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾ...
June 30, 02:30 PM   |   By Admin

ಇತ್ತೀಚಿನ ಸುದ್ದಿ