ಕ್ಷಯರೋಗ ಪತ್ತೆ ಹಚ್ಚುವ ಅಂದೋಲನ ಕಾರ್ಯಕ್ರವನ್ನು ಯಶಸ್ವಿಗೊಳಿಸಿ
ಧಾರವಾಡ 15:  ಜುಲೈ 17ರಿಂದ ಆ.02 ರವರೆಗೆ ನಡೆಯುವ ಕ್ಷಯರೋಗ ಪತ್ತೆ ಹಚ್ಚುವ ಅಂದೋಲನ ಕಾರ್ಯಕ್ರವನ್ನು ಯಶಸ್ವಿಗೊಳಿಸಿ ಕ್ಷಯ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಜವಾಬ್ದಾರಿಯುತವಾಗಿ...
July 15, 04:21 PM   |   By Admin
ಜನಸಂಖ್ಯಾ ಸ್ಪೋಟನೆ ಅಣುಬಾಂಬಿನ ಸ್ಪೋಟದ ದುಷ್ಪರಿಣಾಮಕ್ಕಿಂತಲೂ ಭೀಕರ
ಧಾರವಾಡ: ಭಾರತದಲ್ಲಿ ಜನಸಂಖ್ಯಾ ಸ್ಪೋಟನೆ ಅಣುಬಾಂಬಿನ ಸ್ಪೋಟದ ದುಷ್ಪರಿಣಾಮಕ್ಕಿಂತಲೂ ಭೀಕರವಾದದ್ದು, ಮುಂಬರುವ ಯುಗವು ಪರಮಾಣು ಯುಗವಾಗಿರದೆ ಜನಸಂಖ್ಯಾ ಸ್ಪೋಟದ ಯುಗವಾಗಲಿದೆ ಎಂದು ಕರ...
July 15, 02:33 PM   |   By Admin
ಒಕ್ಕೂಟ ವ್ಯವಸ್ಥೆಯಲ್ಲಿ ರಾಜಕೀಯ ಪರಿಸ್ಥಿತಿ : ಅಂದು-ಇಂದು ವಿಷಯದ ಮೇಲೆ ಉಪನ್ಯಾಸ
ಧಾರವಾಡ: ಒಕ್ಕೂಟ ವ್ಯವಸ್ಥೆಗೆಧಕ್ಕೆ ತರುವಂತಹ ಕಾನೂನುಗಳು ಜಾರಿಗೆ ತರುವ ಕೇಂದ್ರದ ಪ್ರಯತ್ನದ ಇಂದಿನ ರಾಜಕೀಯ ಧೋರಣೆ ನಿರಂಕುಶ ಪ್ರಭುತ್ವವನ್ನು ಪ್ರತಿಪಾದಿಸಿ ರಾಜ್ಯ ಸರಕಾರಗಳ ಸ್ವಾಯ...
July 15, 01:35 PM   |   By Admin
ಕ್ರಾಂತಿವೀರ ಸಿಂಧೂರ ಲಕ್ಷ್ಮಣರವರ ಹುತಾತ್ಮ ದಿನಾಚರಣೆ ಮಾಲಾರ್ಪಣೆ
ಹುಬ್ಬಳ್ಳಿ 15 :ಕ್ರಾಂತಿವೀರ ಸಿಂಧೂರ ಲಕ್ಷ್ಮಣ ರವರ ಹುತಾತ್ಮ ದಿನಾಚರಣೆ ಅಂಗವಾಗಿ ಗೋಕುಲ್ ರೋಡ, ರಾಮಲಿಂಗೇಶ್ವರನಗರ ಕ್ರಾಸ್ ಹುಬ್ಬಳ್ಳಿಯಲ್ಲಿ ಇರುವ ಪ್ರತಿಮೆಗೆ ಮುಂ.10ಗಂಟೆಗೆ ಪೂಜ...
July 15, 12:22 PM   |   By Admin
ಅತಿಥಿ ಶಿಕ್ಷಕರಿಗೆ ಒಂದು ದಿನದ ಪರಿಚಯಾತ್ಮಕ ಕಾರ್ಯಾಗಾರ
ಲೋಕದರ್ಶನ ವರದಿ           ಧಾರವಾಡ 14:  ಶಾಲಾ ಶಿಕ್ಷಣ ಇಲಾಖೆ ಧಾರವಾಡ ಇವರ ಸಹಯೋಗದಲ್ಲಿ ಧಾರವಾಡ ಜಿಲ್ಲೆಯ ಏಳು ತಾಲೂಕುಗಳ ಸರ್ಕಾರಿ ಪ್ರ...
July 14, 03:35 PM   |   By Admin
ಡಾ.ರಾ.ಯ. ಧಾರವಾಡಕರ ಬದಕು-ಬರಹ ಉಪನ್ಯಾಸ ಕಾರ್ಯಕ್ರಮ
ಧಾರವಾಡ:  ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ರಾ.ಯ. ಧಾರವಾಡಕರ ದತ್ತಿ ಅಂಗವಾಗಿ ಜು. 15ರಂದು ಸಂಜೆ 6 ಗಂಟೆಗೆ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ಹಿರಿಯ ಸಾಹಿತಿ, ದಕ್ಷ ...
July 14, 01:45 PM   |   By Admin
ಕಲಿಯುಗದಲ್ಲಿ ಭಾಗವತ ಶ್ರವಣದಿಂದ ಪುಣ್ಯಪ್ರಾಪ್ತಿ : ಪಂಡಿತ ಸತ್ಯಮೂರ್ತಿ ಆಚಾರ್ಯ
ಹುಬ್ಬಳ್ಳಿ14: ಭಗವಂತನ ವಿವಿಧ ಅವತಾರಗಳ ಮಹಿಮೆಯನ್ನು ಅರಿಯಲು, ಕಲಿಯುಗದಲ್ಲಿ ಪುಣ್ಯಪ್ರಾಪ್ತಿಗೆ ಭಾಗವತ ಶ್ರವಣದಿಂದ ಸಾಧ್ಯ ಎಂದು ಪಂಡಿತ ಸತ್ಯಮೂತರ್ಿ ಆಚಾರ್ಯರು ಹೇಳಿದರು. ಅವ...
July 14, 12:30 PM   |   By Admin
ನಿಜವಾದ ಅಧಿಕಾರಿಗೆ ಸಾರ್ವಜನಿಕರ ಸೇವೆಗಾಗಿ ಮನ ಮಿಡಿಯಬೇಕು: ಶಿವಾನಂದ ಭಜಂತ್ರಿ
ವೃತ್ತಿಯ ಸಂತೃಪ್ತಿಯೇ ದೊಡ್ಡ ಸನ್ಮಾನ;ಧಾರವಾಡ.13:  ಸರ್ಕಾರಿ ಸೇವೆಯಲ್ಲಿ ವರ್ಗಾವಣೆ ಸಾಮಾನ್ಯ ಆದರೆ ವೃತಿ ಮಾಡಿದ ಸ್ಥಳದಲ್ಲಿ ನಮ್ಮ ಸೇವೆಯಿಂದ ಜನ ಸಂತೃಪ್ತರಾಗಿದ್ದರೆ ಅದುವೇ ...
July 14, 12:18 PM   |   By Admin
ಡಾ.ಜಿ. ರಾಮಕೃಷ್ಣಗೆ ಕನ್ನಡ ಪ್ರಪಂಚ ಡಾ ಪಾಟೀಲ ಪುಟಪ್ಪ ಪ್ರಶಸ್ತಿ' ಘೋಷಣೆ
ಧಾರವಾಡ: ಕನ್ನಡ ಭಾಷೆಯ ಸಂವರ್ಧನೆಗಾಗಿ ಅನುಪಮ ಸೇವೆ ಸಲ್ಲಿಸುತ್ತಿರುವ ಸಾಹಿತಿಗಳಿಗೆ, ಚಿಂತಕರಿಗೆ, ಸಂಸ್ಥೆಗಳಿಗೆ ಕೊಡಮಾಡುವ 'ಸಿರಿಗನ್ನಡಂ ಗೆಲ್ಗೆ ರಾ.ಹ.ದೇಶಪಾಂಡೆ ಪ್ರಶಸ್ತಿ'ಯನ್...
July 14, 11:49 AM   |   By Admin
ದೇಶದ ಭದ್ರತೆಗೆ ಮಾರಕವಾಗಿರುವ ವಕ್ಫ್‌ ಕಾನೂನನ್ನು ರದ್ದುಗೊಳಿಸಲು ಜಿಲ್ಲಾಧಿಕಾರಿಗೆ ಮನವಿ
ಧಾರವಾಡ 13:  ಸಾರ್ವಜನಿಕರ ಭೂಮಿಯನ್ನು ಕಬಳಿಸುವ ಮೂಲಕ ‘ಲ್ಯಾಂಡ್ ಜಿಹಾದ್'ಗೆ ಉತ್ತೇಜನ ನೀಡುವ ಅನ್ಯಾಯದ ಕಾನೂನನ್ನು ರದ್ದುಗೊಳಿಸಬೇಕು ಮತ್ತು ಇದುವರೆಗೆ ಈ ಕಾನೂನನ್ನು ದುರುಪಯ...
July 13, 07:05 PM   |   By Admin

ಇತ್ತೀಚಿನ ಸುದ್ದಿ