ಮಾಜಿ ಶಾಸಕರಾದ ಚಂದ್ರಕಾಂತ ಗುರ​‍್ಪ ಅವರ ಜನ್ಮದಿನ
ಮಾಜಿ ಶಾಸಕರಾದ ಚಂದ್ರಕಾಂತ  ಗುರ​‍್ಪ ಅವರ ಜನ್ಮದಿನ   ಹುಬ್ಬಳ್ಳಿ 24: ಮಾಜಿ ಶಾಸಕರಾದ ಚಂದ್ರಕಾಂತ  ಗುರ​‍್ಪ ಬೆಲ್ಲದ ಅವರ 87ನೇ ಜನ್ಮದಿನೋತ್ಸವ ಶುಭ ಸಂದರ್...
April 25, 09:51 AM   |   By Admin
ಡಾ.ರಾಜಕುಮಾರ ಪರಿಪೂರ್ಣ ವ್ಯಕ್ತಿತ್ವದ ಆದರ್ಶ ಮನುಷ್ಯ; ಸಿಇಓ ಭುವನೇಶ ಪಾಟೀಲ
ವರನಟ ಡಾ. ರಾಜಕುಮಾರ ಅವರ 97ನೇ ಜನ್ಮ ದಿನಾಚರಣೆ ಧಾರವಾಡ ಏ.24:  ರಾಜಕುಮಾರ ಕೇವಲ ವ್ಯಕ್ತಿ, ನಟ ಅಷ್ಟೆ ಅಲ್ಲ, ಅವರೊಬ್ಬ ಪರಿಪೂರ್ಣ ವ್ಯಕ್ತಿತ್ವದ ಆದರ್ಶ ಮುನುಷ ಅವರು. ...
April 24, 02:06 PM   |   By Admin
ಕಾಶ್ಮೀರ ಉಗ್ರರ ದುಷ್ಕೃತ್ಯಕ್ಕೆ ಕಾಶಿ ಜಗದ್ಗುರುಗಳ ಖಂಡನೆ
ಧಾರವಾಡ  24: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮದಲ್ಲಿ ಸುಮಾರು 26 ಅಮಾಯಕ ಭಾರತೀಯರ ಮೇಲೆ ಭಯೋತ್ಪಾದನಾ ಗುಂಡಿನ ದಾಳಿ ನಡೆಸಿರುವ ಉಗ್ರರ ದುಷ್ಕೃತ್ಯವನ್ನು ವೀರಶೈ...
April 24, 01:05 PM   |   By Admin
ಶ್ರೀ ವೆಂಕಟೇಶ ಕೃಷ್ಣಜಿ ಕದಮ ಅವರ 101ನೇ ವರ್ಷದ ಹುಟ್ಟು ಹಬ್ಬ
ಶ್ರೀ ವೆಂಕಟೇಶ ಕೃಷ್ಣಜಿ ಕದಮ ಅವರ 101ನೇ ವರ್ಷದ ಹುಟ್ಟು ಹಬ್ಬ  ಧಾರವಾಡ  19:  ಅಮರಗೋಳದ ಹಿರಿಯ ಸಮಾಜ ಚಿಂತಕರಾದ  ಶ್ರೀ ವೆಂಕಟೇಶ್ ಕೃಷ್ಣಜಿ ನಿವೃತ್ತ...
April 24, 12:57 PM   |   By Admin
ವಾರ್ತಾ ಇಲಾಖೆ; ಡಿಜಿಟಲ್ ಜಾಹೀರಾತಿಗಾಗಿ ಮಾಧ್ಯಮ, ಏಜೆನ್ಸಿಗಳಿಂದ ನೊಂದಣಿಗಾಗಿ ಅರ್ಜಿ ಆಹ್ವಾನ
ಧಾರವಾಡ ಏ.23: ಸರ್ಕಾರದ ನೀತಿ ಮತ್ತು ಯೋಜನೆಗಳನ್ನು ಅಂತರ್ಜಾಲ ಬಳಸುವ ಜನರಿಗೆ ಡಿಜಿಟಲ್ ಜಾಹೀರಾತುಗಳ ಮೂಲಕ ತಲುಪಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ಡಿಜಿಟ...
April 23, 01:14 PM   |   By Admin
ವಿಲಿಯಂ ಶೇಕ್ಸ್‌ಪಿಯರ್ ಅವರ 461ನೇ ಜನ್ಮ ವಾರ್ಷಿಕೋತ್ಸವ: ಪದ್ಯ ವಾಚನ ಸ್ಪರ್ಧೆ
ಧಾರವಾಡ 22: ವಿಲಿಯಂ ಶೇಕ್ಸ್‌ಪಿಯರ್ ಅವರ 461ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ  ದಿನಾಂಕ ಏಪ್ರಿಲ್ 23, 2025 ರಂದು ಬೆಳಿಗ್ಗೆ 10:30 ಗಂಟೆಗೆ  ಕೆ ಇ ಬೋರ್ಡ್‌ನ ಪ್ರಥಮ...
April 22, 09:29 AM   |   By Admin
ವರ್ತಮಾನಕ್ಕೆ ಸ್ಪಂದಿಸುವ ಕಾವ್ಯ: ಡಾ. ಹೇಮಾ ಪಟ್ಟಣಶೆಟ್ಟಿ
ಧಾರವಾಡ 22: ನಗರದ ದಿ ಇನ್‌ಸ್ಟಿಟ್ಯೂಶನ್ ಆಫ್ ಇಂಜಿನಿಯರ​‍್ಸ‌ ಸಭಾಂಗಣದಲ್ಲಿ ಇತ್ತಿಚೇಗೆ ಕವನ ಸಂಕಲನ ಜನಾರ್ಪಣೆ ಜರುಗಿತು. ‘ಭರ್ತಿ ಯೇನಾ ಗೆಳತಿ’ ಕೃತಿಯನ್ನು ಜನಾರ್ಪಣೆ ಮಾಡುತ್ತಾ ...
April 22, 09:10 AM   |   By Admin
ನೌಕರರೆಂದು ಪರಿಗಣಿಸಿ ಕನಿಷ್ಟ ವೇತನ ಜಾರಿಗೆ ಒತ್ತಾಯ ಸ್ವಚ್ಛವಾಹಿನಿ ನೌಕರರ ಪ್ರತಿಭಟನೆ
ಲೋಕದರ್ಶನ ವರದಿ ನೌಕರರೆಂದು ಪರಿಗಣಿಸಿ ಕನಿಷ್ಟ ವೇತನ ಜಾರಿಗೆ ಒತ್ತಾಯ ಸ್ವಚ್ಛವಾಹಿನಿ ನೌಕರರ ಪ್ರತಿಭಟನೆ  ಧಾರವಾಡ 21: ತರಬೇತಿ ಪಡೆದ ಸ್ವಚ್ಛವಾಹಿನಿ ನೌಕರರಿಗೆ ಗ್ರಾಮ ...
April 21, 02:57 PM   |   By Admin
ಮಕ್ಕಳ ಮನಸ್ಸನ್ನು ಅರಳಿಸಿ ಕುತೂಹಲ ಕೆರಳಿಸುವ ಸಾಹಿತ್ಯವೇ ಮಕ್ಕಳ ಸಾಹಿತ್ಯ: ಚೋಳಿನ
ಧಾರವಾಡ 21: ಮಕ್ಕಳ ಮನಸ್ಸನ್ನು ಅರಳಿಸಿ ಅದರಲ್ಲಿ ಕುತೂಹಲ ಕೆರಳಿಸುವ ಸಾಹಿತ್ಯವೇ ಮಕ್ಕಳ ಸಾಹಿತ್ಯ. ಈ ಸಾಹಿತ್ಯ ಮಕ್ಕಳ ಭಾವನೆಯನ್ನು ಉದಾತ್ತಗೊಳಿಸುತ್ತದೆ ಎಂದು ಆಕಾಶವಾಣಿ ಧಾರವಾಡ ಕ...
April 21, 12:03 PM   |   By Admin
ದೇಶಿಕೇಂದ್ರ ಮಹಾಸ್ವಾಮಿಜಿ ಅವರನ್ನು ಭೇಟಿ ಮಾಡಿ, ಮಾಲಾರೆ​‍್ಣ
ದೇಶಿಕೇಂದ್ರ ಮಹಾಸ್ವಾಮಿಜಿ ಅವರನ್ನು ಭೇಟಿ ಮಾಡಿ, ಮಾಲಾರೆ​‍್ಣ  ಹುಬ್ಬಳ್ಳಿ 20: ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿ...
April 20, 11:06 AM   |   By Admin

ಇತ್ತೀಚಿನ ಸುದ್ದಿ