ಸಸ್ಯ ಪ್ರೇಮದಲ್ಲಿದೆ ನಮ್ಮೆಲ್ಲರ ಹಿತ: ಶಿವಾನಂದ ಪಟ್ಟಣಶೆಟ್ಟಿ
ಆಲಮಟ್ಟಿ : ಮನುಷ್ಯನಿಗೆ ಉಸಿರು ಎಷ್ಟು  ಮುಖ್ಯವೋ ಜೀವನ ಚೈತ್ರದ ನೆಮ್ಮದಿಗೆ ಸಸ್ಯ ಪ್ರೇಮ ಕೂಡಾ ಅಷ್ಟೇ ಮುಖ್ಯ. ಗಿಡಮರಗಳು ಸದಾ ಊರ್ಜಿತದಲ್ಲಿದ್ದರೆ ಮಾತ್ರ  ಶುದ್ಧ ಪರಿಸ...
August 08, 08:49 PM   |   By Admin
ನಾಗಠಾಣ ಗ್ರಾಮದ ನೂತನ ಬಸ್ ನಿಲ್ದಾಣಕ್ಕೆ ಭೂಮಿಪೂಜೆ
ವಿಜಯಪುರ 08: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ, ನಾಗಠಾಣ ಗ್ರಾಮ ನೂತನ ಬಸ್ ನಿಲ್ದಾಣದ ಭೂಮಿ ಪೂಜೆ ಸಮಾರಂಭವು ಆಗಸ್ಟ್‌ 7ರಂದು ನಡೆಯಿತು. ನೂತನ ಬಸ್ ನಿಲ್ದಾಣದ ಭೂಮಿ...
August 08, 08:19 PM   |   By Admin
ದೇಶದ ಸೈನಿಕರೆ ನಿಜವಾದ ಹಿರೋಗಳು: ಡಾ.ದೇಸಾಯಿ
ಚಡಚಣ ಃ ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಹೋರಾಡುವ ದೇಶ ಕಾಯುವ ಸೈನಿಕರೇ ನಿಜವಾದ ಹಿರೋಗಳು. ಸೈನಿಕರು ದೇಶವನ್ನು ರಕ್ಷಣೆ ಮಾಡಿದರೆ ನಾವು ಅವರ ಪರಿವಾರ ಕಾಯೋಣ ಎಂದು ಸಂಗಮ...
August 08, 03:35 PM   |   By Admin
ಭಾವೈಕ್ಯತೆಗೆ ಹೆಸರಾದ ನಾಕಿಮಂದಿ ಮೊಹರಂ ಲಾಲಾಹೈದರ ಲಾಲಾಸಾಬ ದೇವರುಗಳ ಸಮಾಗಮ
ಚಡಚಣ 08:  ಪಟ್ಟಣದ ಹೃದಯ ಭಾಗದಲ್ಲಿರುವ ನಾಕಿಮಂದಿ ಓಣಿಯ ಮೊಹರಮ್ ಪುರಾತನ ಕಾಲದಿಂದಲೂ ಭಾವೈಕ್ಯತೆಗೆ ಹೆಸರಾಗಿದೆ. ಸರ್ವಧಮರ್ೀಯರೂ ಐದು ದಿವಸಗಳ ಕಾಲ ಉತ್ಸವದಲ್ಲಿ ಭಾಗಿಯಾಗಿ ಯಶ...
August 08, 03:33 PM   |   By Admin
ಅಂತರ್ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ
ವಿಜಯಪುರ 08: ಯುವ ಪೀಳಿಗೆ ಮೊಬೈಲ್ ಎಂಬ ಮಾಯೆಗೆ ಒಳಗಾಗಿ ಶಾರೀರಿಕ ಕ್ರೀಡೆಗಳಲ್ಲಿ ಭಾಗಿಯಾಗದೆ ಇರುವುದು ಅಪಾಯಕಾರಿ ಎಂದು ಬಿಎಲ್ಡಿಇ ಆಡಳಿತಾಧಿಕಾರಿ ಪ್ರೊ.ಎಸ್.ಎಚ್.ಲಗಳಿ ವಿಷಾದ ವ್ಯ...
August 08, 03:27 PM   |   By Admin
ಶಿಕ್ಷಕರ-ಇಲಾಖೆ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವೆ
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವರಾಜ್ ಬಿರಾದಾರ ಭರವಸೆ ವಿಜಯಪುರ 07: ಶಿಕ್ಷಕ ಸಂಘದ ಅಧ್ಯಕ್ಷನಾಗಿ ಅಲ್ಲ, ಒಬ್ಬ ಸೇವಕನಾಗಿ ದುಡಿಯುವೆ, ಸೇವೆ ಮಾಡುವ ...
August 07, 06:34 PM   |   By Admin
ತಾಲೂಕು ಸರಕಾರಿ ನೌಕರರ ಸಂಘದಿಂದ ಧ್ವಜ ವಿತರಣೆ
ಲೋಕದರ್ಶನ ವರದಿ ಚಡಚಣ 07ಃ ಕರ್ನಾಟಕ ಸರಕಾರಿ ನೌಕರರ ಸಂಘ ತಾಲೂಕುಘಟಕವು ಸ್ವಾತಂತ್ರ್ಯೋತ್ಸವದಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಸುಮಾರು 200 ಧ್ವಜಗಳನ್ನು ತಾಲೂಕಾ ತಹಶೀಲದಾರ ಹಣಮ...
August 07, 04:39 PM   |   By Admin
ಹಿರಿಯರು ನಮ್ಮ ಪಾಲಿನ ದೈವ: ಡಾ. ಹನುಮಂತ ಬಾರಶೆಟ್ಟಿ
ವಿಜಯಪುರ: ವೃದ್ಧರು ಸಂಸಾರದ ಕಣ್ಮಣಿ ಇದ್ದ ಹಾಗೆ. ವೃದ್ಧರು, ಮಕ್ಕಳು ಇಲ್ಲದ ಮನೆ ಮನೆಯನ್ನಿಸುವುದಿಲ್ಲ. ವಯಸ್ಸಾದಂತೆ ಮನುಷ್ಯ ಅಶಕ್ತನಾಗುವುದು ಸಹಜ. ಆಗ ಇತರರ ಸಹಾಯ, ಕಾಳಜಿಯ ಅಗತ್ಯ...
August 06, 08:10 PM   |   By Admin
ಮಹಿಳಾ ವಿವಿಯಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ
ವಿಜಯಪುರ : ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಸಂಭ್ರಮ ದೇಶದಾದ್ಯಂತ ಮನೆ ಮಾಡಿದೆ. ಈ ವರ್ಷ ಕೇಂದ್ರ ಸರ್ಕಾರ ಮನೆಮನೆಗೂ ತ್ರಿವರ್ಣ ಧ್ವಜವನ್ನು ಹಾರಿಸುವ ಅಭಿಯಾನ ಹಮ್ಮಿಕೊಂಡಿದ್ದು ನಾ...
August 06, 08:09 PM   |   By Admin
ರೈತರೊಂದಿಗೆ ಸಂವಾದ ನಡೆಸಲು ಮುಖ್ಯಮಂತ್ರಿಗಳಿಗೆ ಆಗ್ರಹ
ವಿಜಯಪುರ : ಲಾಲಬಹಾದ್ದೂರ ಶಾಸ್ತ್ರಿ ಜಲಾಶಯಕ್ಕೆ ಬಾಗಿನ ಅರ​‍್ಿಸುವ ಸಂದರ್ಭದಲ್ಲಿ ರೈತರೊಂದಿಗೆ ಸಂವಾದ ನಡೆಸಲು ಮುಖ್ಯಮಂತ್ರಿಗಳಿಗೆ ಆಗ್ರಹ. ಆಲಮಟ್ಟಿ ಲಾಲಬಹಾದ್ದೂರ ಶಾಸ್ತ್ರಿ...
August 06, 06:24 PM   |   By Admin

ಇತ್ತೀಚಿನ ಸುದ್ದಿ