ಗುರುಗಳೇ ದೇವರು ಶಿಷ್ಯರೇ ಭಕ್ತರು : ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ
ಆಲಮಟ್ಟಿ : ಮಕ್ಕಳನ್ನು ಪರಿಪೂರ್ಣ ಶಿಲೆಗಳನ್ನಾಗಿ ರೂಪಿಸುವಲ್ಲಿ ಗುರುಗಳ ಹಾಗು ಗುರುಮಾತೆಯರ ಪಾತ್ರ ಬಹುಮುಖ್ಯ ಎಂದು ಮಾಜಿ ಸಚಿವ ಎಸ್‌.ಕೆ.ಬೆಳ್ಳುಳ್ಳಿ ಹೇಳಿದರು. ಶುಕ್ರವಾರ ಇ...
September 23, 08:15 PM   |   By Admin
ಆರೋಗ್ಯ ಸಮಾಜ ನಿರ್ಮಾಣಕ್ಕೆ ಕಾರ್ಮಿಕರ ಸೇವೆ ಅಪಾರ: ತಾವಸೆ
ಚಡಚಣ.:ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೌರ ಕಾರ್ಮಿಕರ ತ್ಯಾಗ, ಸೇವೆ, ಸಮರಾ​‍್ಣ ಕಾರ್ಯ ಶ್ಲಾಘನೀಯವಾದುದು ಎಂದು ಮಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಬಿ.ಕೆ ತಾವಸೆ ಹೇಳಿದರು. &n...
September 23, 08:12 PM   |   By Admin
ಸಂಘಗಳ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ: ಶಾಸಕ ಯಶವಂತರಾಯಗೌಡ
ಚಡಚಣ ಃ ಸಹಕಾರ ಸಂಘವು ಗ್ರಾಮದ ಮುಖಂಡರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಹಕಾರಿ ಬಂಧುಗಳ ಪರಿಶ್ರಮದಿಂದ ಸ್ಥಾಪನೆಯಾಗಿದೆ. ಇದು ಹೆಮ್ಮರವಾಗಿ ಬೆಳೆದು ಉತ್ತಮ ವ್ಯವಹಾರ ನಡೆಸಿ ಪ್ರಗತಿ ...
September 23, 08:05 PM   |   By Admin
ಸರಕಾರದ ಎಲ್ಲ ಯೋಜನೆಗಳು ಪೌರಕಾರ್ಮಿಕರಿಗೆ ದೊರಕುವಂತೆ ಮಾಡುವೆ: ತಾವಸೆ
ಚಡಚಣ ಃ ನೀವೆಲ್ಲ ಸ್ವಚ್ಛತೆಯ ದೇವರಿದ್ದಂತೆ. ಹಸನ್ಮುಖರಾಗಿ ಕರ್ತವ್ಯ ನಿಷ್ಠೆ ಕಾರ್ಯ ನಿಮ್ಮದಾಗಲಿ. ಪೌರಕಾರ್ಮಿಕರನ್ನು ಕಡೆಗಣಿಸದೆ ಗೌರವದಿಂದ ಪ್ರೀತಿಯಿಂದ ಕಾಣಬೇಕು.2005 ರಲ್ಲಿ ನಿ...
September 23, 08:01 PM   |   By Admin
ರಾಜಾಜಿನಗರ ನಾಡದೇವಿ ಉತ್ಸವ 26ರಿಂದ ಪ್ರಾರಂಭ
ವಿಜಯಪೂರ23: ರಾಜಾಜಿನಗರ ನಾಡದೇವಿಯ 22ನೇವರ್ಷದ ಉತ್ಸವವು 26ರಿಂದ ಪ್ರಾರಂಭ ವಾಗಲಿದೆ ಎಂದು ನಾಡದೇವಿ ಉತ್ಸವ ಕಮಿಟಿ ಅಧ್ಯಕ್ಷ ಬಾಬು ಏಳಗಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ...
September 23, 07:56 PM   |   By Admin
ಶೌಚದಲ್ಲಿ ಕಾಣದ ನೀರು? ಪ್ರವಾಸಿಗರ ದಿಗಿಲು! :"ಪ್ರಯಾಸ-ಪರದಾಟ-ಹೈರಾಣ"
ಆಲಮಟ್ಟಿ: ನಿಸರ್ಗ ಸಹಜ ಕ್ರಿಯೆ ಹೇಳಿ ಕೇಳಿ ಬರದು. ಶೌಚಾಲಯ ಅಂದ ಮೇಲೆ  ನೀರುಂಟು ಎಂದು ಧಾವಿಸಿದಿರಿ ಜೋಕೆ ! ಯಾವುದಕ್ಕೂ ಮೊದಲು ವಿಚಾರಿಸಿ ಕಾಲಿರಿಸಿ ! ಏನು ಪರೀಶೀಲಿಸದೇ ಗಡಿ...
September 23, 07:12 PM   |   By Admin
ಹಿಂದಿ ಭಾಷೆ ಸಾಹಿತ್ಯ, ಮಹಾತ್ಮಾ ಗಾಂಧಿ ಕುರಿತು ರಾಷ್ಟ್ರೀಯ ವೆಬಿನಾರ್ ಕಾರ್ಯಕ್ರಮ
ವಿಜಯಪುರ:ಪ್ರತಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಗಾಂಧಿ ಅಧ್ಯಯನ ಕೇಂದ್ರ ಮತ್ತು ಹಿಂದಿ ವಿಭಾಗ ಇವರ ಸಹಯೋಗದಲ್ಲಿ “ಹಿಂದಿ ಭಾಷೆ ಸಾಹಿತ್ಯ ಮತ್ತು ಮಹಾತ್ಮಾ ...
September 23, 05:58 PM   |   By Admin
ಹೊನ್ನುಟಗಿ ಕಬ್ಬಡ್ಡಿ ಅಸೋಸಿಯೇಷನ್ದಿಂದ ಕಬಡ್ಡಿ ಪಂದ್ಯಾವಳಿ
ವಿಜಯಪುರ೨೩: ರೇವಣ ಸಿದ್ದೇಶ್ವರ ಗಜಾನನ ತರುಣ ಮಂಡಳಿ ಹೊನ್ನುಟಗಿ ಕಬ್ಬಡ್ಡಿ ಅಸೋಸಿಯೇಷನ್ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ 60 ಕೆ.ಜಿ ಕಬಡ್ಡಿ  ಪಂದ್ಯಾವಳಿ ಜರುಗಿದವು.ಈ ಸಂದ...
September 23, 03:20 PM   |   By Admin
ಕನ್ನಡ ಸಾಹಿತ್ಯ ವಿಶ್ವದಲ್ಲೇ ಶ್ರೀಮಂತ : ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ್ ವಾಲಿಕಾರ ಹೇಳಿಕೆ: ಪ್ರಶಸ್ತಿ ಪ್ರದಾನ, ಕೃತಿ ಪರಿಚಯ ಕಾರ್ಯಕ್ರಮ
ಲೋಕದರ್ಶನ ವರದಿ ಕೊಲ್ಹಾರ(ವಿಜಯಪುರ)22: ನಮ್ಮ ಕನ್ನಡ ಸಾಹಿತ್ಯ ವಿಶ್ವದಲ್ಲೇ ಶ್ರೀಮಂತವಾಗಿದೆ. ಸಾಹಿತ್ಯದ ಮೂಲಕ ಶರಣರು ಸಂತರು ದಾಸರು ಹಾಗೂ ಸೂಫಿವರ್ಯರು ಸಾಮಾಜ ಸುಧಾ ರಣೆ ಮಾಡ...
September 22, 08:43 PM   |   By Admin
ಬಸವನಬಾಗೇವಾಡಿಯಲ್ಲಿ ಸಿಇಓ ಪ್ರವಾಸ: ಕಾಮಗಾರಿಗಳ ಪ್ರಗತಿ ಪರೀಶೀಲನೆ
ಲೋಕದರ್ಶನ ವರದಿ ವಿಜಯಪುರ 22: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ರಾಹುಲ್ ಶಿಂದೆ ಅವರು ಸೆಪ್ಟೆಂಬರ್ 22ರಂದು ಬಸವನಬಾಗೇವಾಡಿ ತಾಲೂಕಿನ ಯರನಾಳ, ಹುಣಶ್ಯಾಳ...
September 22, 08:27 PM   |   By Admin

ಇತ್ತೀಚಿನ ಸುದ್ದಿ