ನೂತನ ಸಿ.ಎಸ್.ಸಿ ಕೇಂದ್ರ ಉದ್ಘಾಟನೆ
ಕಲಕೇರಿ - ಸಮೀಪದ ಆಲಗೂರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಿ.ಎಸ್.ಸಿ ಕೇಂದ್ರದ ಉದ್ಘಾಟನೆಯನ್ನು ಗಣ್ಯರಾದ ಭೀಮನಗೌಡ ಸಿದ್ಧನಗೌಡ ಪಾಟೀಲರವರು ರಿಬ...
October 22, 11:53 AM   |   By Admin
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಖರ್ಗೆ ಆಯ್ಕೆ : ಅಭಿನಂದನೆ
ವಿಜಯಪುರ: ಬುದ್ಧ, ಬಸವ, ಅಂಬೇಡ್ಕರ ತತ್ವ ಸಿದ್ಧಾಂತಗಳ ಕಟ್ಟಾ ಅನ್ವಾಯಿ, ಶತಮಾನಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಟ್ಟಾಳು, ದೇಶ ಕಂಡ ಅಪರೂಪದ ರಾಜಕಾರಣಿ ಮಲ್ಲಿಕ...
October 21, 03:01 PM   |   By Admin
ನಮ್ಮ ಒಳಿತಿಗಾಗಿ ಪ್ರಾಣ ಮುಡುಪಾಗಿಟ್ಟವರನ್ನು ಸ್ಮರಣೆ ಮಾಡುವುದು ನಮ್ಮ ಕರ್ತವ್ಯ
 ಜಿಲ್ಲಾಧಿಕಾರಿ ಹೇಳಿಕೆ | ವಿಜಯಪುರದಲ್ಲಿ ಪೊಲೀಸ್ ಹುತಾತ್ಮ ದಿನ ಆಚರಣೆ  ವಿಜಯಪುರ 21: ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಮಾಡುತ್ತಾ ಸಮಾಜದ ಭದ್ರತೆ ಹಾಗೂ ಸ...
October 21, 02:16 PM   |   By Admin
ಅಖಿಲ ಕರ್ನಾಟಕ ಭೋವಿ ಯುವ ವೇದಿಕೆಯ ಅಧ್ಯಕ್ಷರಾಗಿ ತಿರುಪತಿ ಬಂಡಿವಡ್ಡರ ನೇಮಕ
ವಿಜಯಪುರ 21 : ಅಖಿಲಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆ ಸಂಘಟನೆಯ ರಾಜ್ಯಾಧ್ಯಕ್ಷರಾದ ವೈ ಕೋಟ್ರೇಶ ಅವರು ರಾಜ್ಯ/ ಜಿಲ್ಲಾ ಸಮಿತಿಯ ಹಿರಿಯರ ಶಿಫಾರಸ್ಸಿನ ಮೇರೆಗೆ ವಿಜಯಪುರ ಜಿಲ್ಲೆಯ...
October 21, 12:39 PM   |   By Admin
ವಿಮಾನ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರರ ಹೆಸರಿರುಸುವ ಪ್ರಸ್ತಾವನೆ: ಕುಚಬಾಳ ಹರ್ಷ
ವಿಜಯಪುರ 21: ವಿಜಯಪುರದಲ್ಲಿ ನಿಮರ್ಾಣಗೊಳ್ಳುತ್ತಿರುವ ವಿಮಾನ ನಿಲ್ದಾಣಕ್ಕೆ ಜಗಜ್ಯೋತಿ ಶ್ರೀ ಬಸವೇಶ್ವರರ ಹೆಸರನ್ನು ಇರಿಸುವಂತೆ ಕೇಂದ್ರ ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸುವ ನಿಧರ್...
October 21, 12:02 PM   |   By Admin
ತಂಬಾಕು ನಿಷೇಧ ಫಲಕಗಳ ಅಳವಡಿಕೆಗೆ ಜಿಲ್ಲಾಧಿಕಾರಿ ಸೂಚನೆ
ವಿಜಯಪುರ ತಂಬಾಕಿನ ಉತ್ಪನ್ನಗಳ ಬಳಕೆಯಿಂದ ಉಂಟಾಗುವ ತೊಂದರೆ ಮತ್ತು ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ಬಿ.ದಾನಮ್ಮನವರ ಅಧಿಕಾರಿ...
October 20, 06:54 PM   |   By Admin
ಜನನ-ಮರಣ ಘಟನೆಗಳನ್ನು ಇ-ಜನ್ಮ ತಂತ್ರಾಂಶದಲ್ಲಿ ಅಳವಡಿಸಿ: -ಜಿಲ್ಲಾಧಿಕಾರಿ ದ್ಯಾಮನ್ನವರ
ವಿಜಯಪುರ20: ಆರೋಗ್ಯ ಸಂಸ್ಥೆಗಳಲ್ಲಿ ಸಂಭವಿಸುವ ಪ್ರತಿಯೊಂದು ಜನನ-ಮರಣ ಘಟನೆಗಳನ್ನು ಕಡ್ಡಾಯವಾಗಿ ಇ-ಜನ್ಮ ತಂತ್ರಾಂಶದಲ್ಲಿ ನೋಂದಣಿ ಮಾಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವಿಜಯಮಹ...
October 20, 06:54 PM   |   By Admin
ವಿಜಯಪುರ ಜಿಲ್ಲೆಯಾದ್ಯಂತ ಕೋಟಿ ಕಂಠ ಗಾಯನ:
67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ವಿಜಯಪುರ : 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅಂಗವಾಗಿ ಅಕ್ಟೋಬರ 28 ರ...
October 20, 05:45 PM   |   By Admin
ಭವ್ಯಾಗೆ ಪಿಎಚ್‌ಡಿ ಪದವಿ
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಭವ್ಯಾ ಅವರು ಸಲ್ಲಿಸಿದ್ದ “ಇನ್‌ಫ್ಲ್ಯುಯೆನ್ಸ್‌ ಆಫ್ ಅಂಥ್ರೋಪೊಮೆಟ್ರಿಕ್, ಫಿಸಿಕಲ್, ಫಿಸಿಯೋಲಾಕಿಕಲ್ ಆ್ಯಂಡ...
October 20, 05:40 PM   |   By Admin
ಬಾಲಕಿ ಮೇಲೆ ಅತ್ಯಾಚಾರ ಶಿಕ್ಷಕನಿಗೆ ಗಲ್ಲು ಶಿಕ್ಷೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ
ಜಮಖಂಡಿ 19: ಮಂಡ್ಯ ಜಿಲ್ಲೆ ಮಳವಳ್ಳಿ ಗ್ರಾಮದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಶಿಕ್ಷಕನಿಗೆ ಗಲ್ಲು ಶಿಕ್ಷೆ ನೀಡಬೇಕು ಮತ್ತು ಬಾಗಲಕೋಟೆ ಮತಕ್ಷೇತ್ರದ ಶಾಸಕ ವೀರಣ್ಣ ಚರಂತಿಮಠ ದಲಿ...
October 19, 06:14 PM   |   By Admin

ಇತ್ತೀಚಿನ ಸುದ್ದಿ