ಸಮಾಜ ಸುಧಾರಣೆಗಾಗಿ ಶ್ರಮಿಸಿದವರು ನಾರಾಯಣ ಗುರುಗಳು -ಸೋಮಲಿಂಗ ಗೆಣ್ಣೂರ
ವಿಜಯಪುರ   07:   ಸಮಾಜದಲ್ಲಿನ ಮೂಢನಂಬಿಕೆ ಹಾಗೂ ಮೌಢ್ಯತೆ, ಅಸಮಾನತೆ ನಿವಾರಿಸಲು ಸಮಾಜಕ್ಕೆ ಸಂದೇಶ ನೀಡಿ, ಸಮಾಜ ಸುಧಾರಣೆಗಾಗಿ ಶ್ರಮಿಸಿದವರು ಬ್ರಹ್ಮಶ್ರೀ ...
September 07, 11:08 AM   |   By Admin
ಅಕ್ರಮವಾಗಿ ಅಕ್ಕಿ ಸಾಗಾಟ:ಆಹಾರ ಇಲಾಖೆ ದಾಳಿ:ಅಕ್ಕಿ ವಶ
ವಿಜಯಪುರ 07: ಜಯಪುರದ ಭೂತನಾಳ ಕೆರೆಯ ಹತ್ತಿರ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಆಹಾರ ಇಲಾಖೆ ಅಧಿಕಾರಿಗಳು  ದಾಳಿ ನಡೆಸಿ,ಅಕ್ರಮವಾಗಿ ಸಾಗಿಸುತ್ತಿ...
September 07, 10:56 AM   |   By Admin
ಪ್ರಗತಿ ಬ್ಯಾಂಕಿಗೆ 41.25ಲಕ್ಷ ರೂ ನಿವ್ವಳ ಲಾಭ: ಡಾ.ವೈ.ಬಿ.ಪಾಟೀಲ
ದೇವರಹಿಪ್ಪರಗಿ 07:”ಪಟ್ಟಣದ ಪ್ರಗತಿ ಪಟ್ಟಣ ಸಹಕಾರ ಬ್ಯಾಂಕ್ ಪ್ರಸಕ್ತ ವರ್ಷ 41.25 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ,”ಎಂದು ಬ್ಯಾಂಕಿನ ಅಧ್ಯಕ್ಷರಾದ ಡಾ.ವೈ.ಬಿ.ಪಾಟೀಲ ಹೇಳಿದರು.&nbs...
September 07, 09:06 AM   |   By Admin
ಸಿಎಂ,ಡಿಸಿಎಂ ಅಹವಾಲು ಸ್ವೀಕಾರ-ಮನವಿಗಳ ಮಹಾಪೂರ
ಆಲಮಟ್ಟಿ 09: ಕೃಷ್ಣೆಯ ಜಲಧಿಗೆ ಶನಿವಾರ ಗಂಗಾಪೂಜೆ ಹಾಗೂ ಬಾಗಿನ ಅರೆ​‍್ಣ ಮಾಡಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಈ ಭಾಗದ ಜನತೆಯ ಅಹವಾಲು ಸ್...
September 06, 02:19 PM   |   By Admin
ಕೃಷ್ಣೆಯ ಜಲಧಿಗೆ ಬಾಗಿನ ಸಂಭ್ರಮ: ಶೃಂಗಾರಗೊಂಡ ಆಲಮಟ್ಟಿ
ಆಲಮಟ್ಟಿ 06: ಉತ್ತರ ಕರ್ನಾಟಕದ ರೈತರ ಜೀವನಾಡಿ ಕೃಷ್ಣೆಯ ಒಡಲಿಗೆ ಇದೇ ಶನಿವಾರ ಶ್ರದ್ಧೆ, ಭಕ್ತಿಪೂರ್ವಕ ಗಂಗಾಪೂಜೆ ಹಾಗೂ ಬಾಗಿನ ಅರೆ​‍್ಣಯ ಸುಯೋಗ. ಆ ನಿಮಿತ್ಯ ಆಲಮಟ್ಟಿ ಅಂಗಳಕ್ಕೆ ...
September 06, 12:27 PM   |   By Admin
ರೌಡಿ ಶೀಟರ್ ಭೀಮನಗೌಡ ಬಿರಾದಾರ ಬರ್ಬರ ಹತ್ಯೆ: ಕರ್ತವ್ಯಲೋಪದಡಿ ಪಿಎಸ್‌ಐ ಅಮಾನತ್ತು
ಚಡಚಣ 06: ಸಮೀಪದ ದೇವರನಿಂಬರಗಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ರೌಡಿ ಶೀಟರ್ ದೇವರನಿಂಬರಗಿ ಗ್ರಾ.ಪಂ. ಅಧ್ಯಕ್ಷ ಭೀಮನಗೌಡ ಕಲ್ಲನಗೌಡ ಬಿರಾದಾರ (40)  ಮೇಲೆ ಅಪರಿಚಿತರು ಏಕಾಏಕ...
September 06, 12:04 PM   |   By Admin
ಶಿಕ್ಷಕ ವೃತ್ತಿ ಬಲು ದೊಡ್ಡದು: ರಮೇಶ ಕತ್ತಿ
ಆಲಮೇಲ 06: ಶಿಕ್ಷಕ ವೃತ್ತಿ ಬಲು ದೊಡ್ಡದು, ಅದರ ಘನತೆಯನ್ನು ಕಾಪಿಟ್ಟುಕೊಳ್ಳುವವನೇ ನಿಜವಾದ ಶಿಕ್ಷಕ ಎಂದು ಡಾ.ರಮೇಶ ಕತ್ತಿ ಹೇಳಿದರು. ಅವರು ತಾಲ್ಲೂಕಿನ ಮೋರಟಗಿ ಗ್ರಾಮದ ...
September 06, 11:05 AM   |   By Admin
ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಲ್ಪಿಗಳು: ಬಸವರೆಡ್ಡಿ
ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಲ್ಪಿಗಳು: ಬಸವರೆಡ್ಡಿ ದೇವರಹಿಪ್ಪರಗಿ 05: ಶಿಕ್ಷಕ ವೃತ್ತಿ ಶ್ರೇಷ್ಠ ಮಟ್ಟದ ಮತ್ತು ಗೌರವಾನ್ವಿತ ಸೇವಾ ವೃತ್ತಿಯಾಗಿದ್ದು, ಅವರು...
September 05, 02:48 PM   |   By Admin
ವಿದ್ಯುತ್ ಸಂಪರ್ಕ ಪಡೆಯಲು ಆಗುತ್ತಿರುವ ತೊಂದರೆ ಪರಿಹರಿಸಲು ಮನವಿ
ವಿದ್ಯುತ್ ಸಂಪರ್ಕ ಪಡೆಯಲು ಆಗುತ್ತಿರುವ ತೊಂದರೆ ಪರಿಹರಿಸಲು ಮನವಿ ವಿಜಯಪುರ 05: ಕರ್ನಾಟಕ ರಾಜ್ಯದಲ್ಲಿ ಯಾವುದೇ ತರಹದ ವಿದ್ಯುತ್ ಸಂಪರ್ಕವನ್ನು 4 ರಿಂದ ನೀಡದೆ ನೂತನ ಹಾಗೂ ಈ ...
September 05, 11:03 AM   |   By Admin
ಕೋಟಿ ವೃಕ್ಷ ಅಭಿಯಾನದ ಯಶಸ್ಸಿನ ಸಂಭ್ರಮಾಚರಣೆ
ಕೋಟಿ ವೃಕ್ಷ ಅಭಿಯಾನದ ಯಶಸ್ಸಿನ ಸಂಭ್ರಮಾಚರಣೆ ವಿಜಯಪುರ 05: ಬಸವನಾಡಿನಲ್ಲಿ ಪ್ರಾರಂಭವಾದ ಕೋಟಿ ವೃಕ್ಷ ಅಭಿಯಾನದ ಯಶೋಗಾಥೆ ವಿಶ್ವಾದ್ಯಂತ ಸದ್ದು ಮಾಡಿದ್ದು, ಅಮೇರಿಕದ ಪ್ರತಿಷ್...
September 05, 10:13 AM   |   By Admin

ಇತ್ತೀಚಿನ ಸುದ್ದಿ